Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಜೀವಜಗತ್ತಿನ ಕೌತುಕಗಳು - ನಿದ್ರೆ ವಿಶ್ರಾಂತಿ
ಲೇಖಕರು: ಲೀಲಾ ಎನ್ ಎಸ್, Leela N S

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 80    
10%
Rs. 72/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 72
ಪುಸ್ತಕದ ಗಾತ್ರ : 1/4 Crown Size
ISBN : 9788184671063
ಕೋಡ್ : 001751

ಜೋಗುಳ ಕೇಳುತ್ತ ಮಕ್ಕಳು ನಿದ್ರೆಗೆ ಜಾರುತ್ತವೆ ಚಿಂತೆಯಿಲ್ಲದವರು ಸಂತೆಯಲ್ಲೂ ನಿದ್ರೆ ಮಾಡಬಲ್ಲರು ಎಂಬ ನಾಣ್ಣುಡಿ ಇದೆ. ಚಳಿಗಾಲದ ಮೂರು ನಾಲ್ಕು ತಿಂಗಳು ನಿದ್ರೆ ಮಾಡುತ್ತಲೇ ಕಳೆಯುವ ಪ್ರಾಣಿಗಳಿವೆ. ಆದರೆ ಕೆಲವು, ಪ್ರಾಣಿಗಳು, ಗೂಬೆಯಂಥ ಪಕ್ಷಿಗಳು, ಹಲವು ಕ್ರಿಮಿ ಕೀಟಗಳು ರಾತ್ರಿ ಎಚ್ಚರವಾಗಿದ್ದು ಆಹಾರ ಹುಡುಕುತ್ತವೆ, ಇತರ ಚಟುವಟಿಕೆ ನಡೆಸುತ್ತವೆ. ಈ ಎಲ್ಲಾ ಸ್ವಾರಸ್ಯಕರ ವಿಷಯಗಳು ಈ ಕೃತಿಯಲ್ಲಿವೆ.

ಡಾ|| ಎನ್ ಎಸ್ ಲೀಲಾ, ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದಾರೆ. ಇವರ ಜನಪ್ರಿಯ ವಿಜ್ಞಾನ ಲೇಖನಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಹಲವಾರು ಕೃತಿಗಳನ್ನು ನವಕರ್ನಾಟಕ ಪಬ್ಲಿಕೇಷನ್ಸ್, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ವಿಶ್ವವಿದ್ಯಾಲಯ, ಸಪ್ನ ಮತ್ತು ಪ್ರಿಸಂ ಬುಕ್ ಹೌಸ್ ಪ್ರಕಟಿಸಿವೆ. ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಜ್ಞಾನ ಸಮ್ಮೇಳನಗಳಲ್ಲಿ ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಜ್ಞಾನವಾಣಿ ಮತ್ತು ಆಕಾಶವಾಣಿಗಳಲ್ಲಿ ಇವರ ಭಾಷಣ ಬಿತ್ತರಗೊಂಡಿವೆ. ಅಧ್ಯಯನ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಗಾಗಿ ೨೦೦೨ನೇ ಸಾಲಿನ ‘ಸದೋದಿತ’ ಪ್ರಶಸ್ತಿ, ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟಿನ ‘ಶಾಶ್ವತಿ’ಯಿಂದ ಇವರಿಗೆ ದೊರೆತಿದೆ. ಜವಹರಲಾಲ್ ನೆಹರು ಸೆಂಟರ್ ಫಾರ್ ಎಡ್ವಾನ್ಸ್‌ಡ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಯ ೨೦೦೫ರ ‘ಅನುಪಮ ವಿಜ್ಞಾನ ಶಿಕ್ಷಕಿ’ ಪ್ರಶಸ್ತಿಯ ಭಾಜನರು. ಕರ್ನಾಟಕ ಸ್ಟೇಟ್ ವುಮೆನ್ ಎಕ್ಸಲೆನ್ಸ್ ಅವಾರ್ಡ್, ವಿಮೆನ್ ಇಂಟರ್ ನ್ಯಾಷನಲ್ ನೆಟ್‌ವರ್ಕ್ ವತಿಯಿಂದ ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ್ ೨೦೧೧. ಪ್ರಸ್ತುತ ಅಗಸ್ತ್ಯ ಇಂಟರ್‌ನ್ಯಾಷನಲ್ ಫೌಂಡೇಷನ್ ಸಲಹೆಗಾರರು ಹಾಗೂ ಎಂ.ಎಸ್. ರಾಮಯ್ಯ ಮೆಡಿಕಲ್ ಕಾಲೇಜಿನ ಎಥಿಕಲ್ ಕಮಿಟಿ ಸದಸ್ಯರಾಗಿದ್ದಾರೆ.

ಲೇಖಕರ ಇತರ ಕೃತಿಗಳು
10%
ಜೀವಜಗತ್ತಿನ ಕೌತುಕಗಳು - ....
ಲೀಲಾ ಎನ್ ಎಸ್, Leela N S
Rs. 80    Rs. 72
10%
ಜೀವಜಗತ್ತಿನ ಕೌತುಕಗಳು - ....
ಲೀಲಾ ಎನ್ ಎಸ್, Leela N S
Rs. 100    Rs. 90
10%
ಜೀವಜಗತ್ತಿನ ಕೌತುಕಗಳು - ....
ಲೀಲಾ ಎನ್ ಎಸ್, Leela N S
Rs. 80    Rs. 72
10%
ಜೀವಜಗತ್ತಿನ ಕೌತುಕಗಳು : ....
ಲೀಲಾ ಎನ್ ಎಸ್, Leela N S
Rs. 150    Rs. 135
Best Sellers
ನೆಲ್ಸನ್ ಮಂಡೇಲಾ (ವಿಶ್ವಮಾನ್ಯರು)
ಮುರಳೀಧರನ್ ವೈ ಜಿ, Muralidharan Y G
Rs. 27/-   Rs. 30
ಸೌಂದರ್ಯ ಆನಂದ - ಆರೋಗ್ಯ ಪೂರಕ
ರಾಘವೇಂದ್ರರಾವ್ ಎಂ ಎಲ್, Ragahvendrarao M L
Rs. 72/-   Rs. 80
ಬುದ್ಧ ನಮಗೇಷ್ಟು ಜ್ಞಾನ ಬೇಕು (ಬುದ್ಧ ಸಾಹಿತ್ಯ ಮಾಲೆ - 14)
ರಾಜಶೇಖರ್ ಸಿ ಎಚ್, Rajashekar C H
Rs. 108/-   Rs. 120
ಪ್ರಳಯ : ಓಶೋ
ಓಶೋ, Osho
Rs. 190/-   Rs. 200

Latest Books
ಫ್ರೆಡರಿಕ್ ಎಂಗಲ್ಸ್ : ಜೀವನ - ಚಿಂತನೆ
ಕಕ್ಕಿಲ್ಲಾಯ ಬಿ ವಿ, Kakkilaya B V
Rs. 240/-   Rs. 300
ಸನ್ಯಾಸಿಯ ಬದುಕು
ಶಿವರಾಮ ಕಾರಂತ ಕೆ, Shivarama Karantha K
Rs. 104/-   Rs. 115
ಬಸವಪುರಾಣ : ಅನುವಾದ ಅಧ್ಯಯನ
ಡಾ ಪಿ ವಿ ನಾರಾಯಣ, Dr P V Narayana
Rs. 570/-   Rs. 600
ಅಂಗೈ ಸಂಜೀವಿನಿ : ಆರೋಗ್ಯ ನಿಮ್ಮ ಕೈಯಲ್ಲಿ
ಬಿ ಧನ್ಯಕುಮಾರ್, B Dhanyakumar
Rs. 171/-   Rs. 190


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.