Items
0
Total
  0.00 
Welcome Guest.

 
Rs. 75    
10%
Rs. 68/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 124
ಪುಸ್ತಕದ ಗಾತ್ರ : 1/8 Demy Size
ISBN : 9788184674453
ಕೋಡ್ : 002317

ಹೈಸ್ಕೂಲು ಮಟ್ಟದಲ್ಲಿ ಕಲಿಯುವ ವಿದ್ಯಾರ್ಥಿಗಳಿಗೂ ಕಲಿಸುವ ಅಧ್ಯಾಪಕರಿಗೂ ಉಪಯೋಗವಾಗುವಂತೆ ವಿಜ್ಞಾನದ ವಿಷಯಗಳನ್ನು ಸರಳಗೊಳಿಸಿ ವಿವರಿಸುವ ಪೂರಕ ಪಠ್ಯವಾಗಿ ಇದು ರಚಿಸಲ್ಪಟ್ಟಿದೆ. ಇಂದಿನ ಪೀರಿಯಡ್ ಸಂಸ್ಕೃತಿಯಲ್ಲಿ ಮಕ್ಕಳು ಶಾಲಾ ಪಠ್ಯಗಳನ್ನು ಆತುರಾತುರವಾಗಿ ಕಲಿಯಬೆಕಾದ ಸಂದರ್ಭವಿದ್ದು ಓದಿನಲ್ಲಿ ಹಿಂದೆ ಬೀಳುವ ಸಾಧ್ಯತೆ ಹೆಚ್ಚಾಗಿದೆ. ಬಿಡುವಿನ ವೇಳೆಯಲ್ಲಿ ತಮ್ಮ ಪಾಠಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಣೆ ನೀಡುವ ಇಂಥ ಪುಸ್ತಕಗಳು ವಿದ್ಯಾರ್ಥಿಗಳಿಗೆ ಲಭಿಸಿದಲ್ಲಿ ಅವರು ಇನ್ನೂ ಹೆಚ್ಚಿನ ಅಂಕಗಳನ್ನು ಗಳಿಸಬಲ್ಲರು. ಸರಳ ಭಾಷೆ, ಶೈಲಿ, ವಿವರಣೆಗಳಲ್ಲದೆ ಚಿತ್ರಗಳ ಮೂಲಕ ವಿಷಯಗಳನ್ನು ನಿರೂಪಿಸಿದ್ದು ಮಕ್ಕಳಿಗೆ ಉಪಯುಕ್ತ ಕೈಪಿಡಿಗಳಂತೆ ಸಹಾಯಕವಾಗುತ್ತವೆ. ಇನ್ನೂ ಉತ್ತಮ ಫಲಿತಾಂಶವಿರಲೆಂಬ ಉದ್ದೇಶದಿಂದ ಆಯಾ ವಿಷಯತಜ್ಞ ಅಧ್ಯಾಪಕರು, ಪ್ರಾಧ್ಯಾಪಕರೇ ಈ ಪುಸ್ತಕಗಳನ್ನು ರಚಿಸಿದ್ದಾರೆ. ವಿಜ್ಞಾನದ ವಿವಿಧ ಶಾಖೆಗಳಿಗೆ ಸಂಬಂಧಿಸಿದಂತೆ ಸುಮಾರು ಮೂವತ್ತರಷ್ಟು ಕೃತಿಗಳಿಗಿರುವ “ವಿಜ್ಞಾನ ಸರಳ ಪರಿಚಯ” ಮಾಲೆಯಲ್ಲಿನ ಒಂದು ಪುಸ್ತಕವೇ ಇದು - ಜೀವಾವಾಸಗಳು ನೆಲೆಸು-ಬೆಳೆಸು.

ಡಾ|| ಎನ್ ಎಸ್ ಲೀಲಾ, ಬೆಂಗಳೂರಿನ ಎಂ.ಇ.ಎಸ್. ಕಾಲೇಜಿನಲ್ಲಿ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿದ್ದಾರೆ. ಇವರ ಜನಪ್ರಿಯ ವಿಜ್ಞಾನ ಲೇಖನಗಳು ನಾಡಿನ ಪ್ರಖ್ಯಾತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ ಹಲವಾರು ಕೃತಿಗಳನ್ನು ನವಕರ್ನಾಟಕ ಪಬ್ಲಿಕೇಷನ್ಸ್, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ವಿಶ್ವವಿದ್ಯಾಲಯ, ಸಪ್ನ ಮತ್ತು ಪ್ರಿಸಂ ಬುಕ್ ಹೌಸ್ ಪ್ರಕಟಿಸಿವೆ. ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಜ್ಞಾನ ಸಮ್ಮೇಳನಗಳಲ್ಲಿ ತಮ್ಮ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಜ್ಞಾನವಾಣಿ ಮತ್ತು ಆಕಾಶವಾಣಿಗಳಲ್ಲಿ ಇವರ ಭಾಷಣ ಬಿತ್ತರಗೊಂಡಿವೆ. ಅಧ್ಯಯನ ಕ್ಷೇತ್ರದಲ್ಲಿ ಸಲ್ಲಿಸಿರುವ ಅನುಪಮ ಸೇವೆಗಾಗಿ ೨೦೦೨ನೇ ಸಾಲಿನ ‘ಸದೋದಿತ’ ಪ್ರಶಸ್ತಿ, ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟಿನ ‘ಶಾಶ್ವತಿ’ಯಿಂದ ಇವರಿಗೆ ದೊರೆತಿದೆ. ಜವಹರಲಾಲ್ ನೆಹರು ಸೆಂಟರ್ ಫಾರ್ ಎಡ್ವಾನ್ಸ್‌ಡ್ ಸೈಂಟಿಫಿಕ್ ರಿಸರ್ಚ್ ಸಂಸ್ಥೆಯ ೨೦೦೫ರ ‘ಅನುಪಮ ವಿಜ್ಞಾನ ಶಿಕ್ಷಕಿ’ ಪ್ರಶಸ್ತಿಯ ಭಾಜನರು. ಕರ್ನಾಟಕ ಸ್ಟೇಟ್ ವುಮೆನ್ ಎಕ್ಸಲೆನ್ಸ್ ಅವಾರ್ಡ್, ವಿಮೆನ್ ಇಂಟರ್ ನ್ಯಾಷನಲ್ ನೆಟ್‌ವರ್ಕ್ ವತಿಯಿಂದ ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ್ ೨೦೧೧. ಪ್ರಸ್ತುತ ಅಗಸ್ತ್ಯ ಇಂಟರ್‌ನ್ಯಾಷನಲ್ ಫೌಂಡೇಷನ್ ಸಲಹೆಗಾರರು ಹಾಗೂ ಎಂ.ಎಸ್. ರಾಮಯ್ಯ ಮೆಡಿಕಲ್ ಕಾಲೇಜಿನ ಎಥಿಕಲ್ ಕಮಿಟಿ ಸದಸ್ಯರಾಗಿದ್ದಾರೆ.

ಲೇಖಕರ ಇತರ ಕೃತಿಗಳು
10%
ಜೀವಜಗತ್ತಿನ ಕೌತುಕಗಳು - ....
ಲೀಲಾ ಎನ್ ಎಸ್, Leela N S
Rs. 80    Rs. 72
10%
ವರ್ಣ ಮಾಯಾಜಾಲ
ಲೀಲಾ ಎನ್ ಎಸ್, Leela N S
Rs. 475    Rs. 428
10%
ಜೀವಜಗತ್ತಿನ ಕೌತುಕಗಳು - ....
ಲೀಲಾ ಎನ್ ಎಸ್, Leela N S
Rs. 100    Rs. 90
10%
ಜೀವಜಗತ್ತಿನ ಕೌತುಕಗಳು - ....
ಲೀಲಾ ಎನ್ ಎಸ್, Leela N S
Rs. 80    Rs. 72
Best Sellers
ಮಹಾಭಾರತ (18 ಪರ್ವಗಳು)

Rs. 621/-   Rs. 690
ಹತ್ತು ತಮಿಳು ಕತೆಗಳು
ವಿವಿಧ ಲೇಖಕರು, Various Authors
Rs. 72/-   Rs. 80
ಸ್ಫೂರ್ತಿ ಕಥಾ ವಲ್ಲರಿ
ಹೇಮಾ ವೆಂಕಟೇಶ್, Hema Venkatesh
Rs. 77/-   Rs. 85
ಶಿವರಾಮ ಕಾರಂತ (ವಿಶ್ವಮಾನ್ಯರು)
ಗೋಪಾಲ್ ಟಿ ಎಸ್, Gopal T S
Rs. 27/-   Rs. 30

Latest Books
ಆರ್ ಎಸ್ ಎಸ್ ಬಚ್ಚಿಟ್ಟ ಸತ್ಯಗಳು
ಮಾ ವರದರಾಜು, M Varadaraju
Rs. 117/-   Rs. 130
ಡಿ ವಿ ಗುಂಡಪ್ಪ : ವಿಶ್ವಮಾನ್ಯರು ಮಾಲಿಕೆ
ಗೋಪಾಲ್ ಟಿ ಎಸ್, Gopal T S
Rs. 27/-   Rs. 30
ಮುಕ್ಕು ಚಿಕ್ಕಿಯ ಕಾಳು : ಕಾದಂಬರಿ
ಜಯಲಕ್ಷ್ಮೀ ಪಾಟೀಲ್, Jayalakshmi Patil
Rs. 117/-   Rs. 130
ಷೇಕ್ಸ್‌ಪಿಯರ್ ಹೇಳೀದ ಕಥೆಗಳು
ಚಾರ್ಲ್ಸ್ ಲ್ಯಾಂಬ್, Charles Lamb
Rs. 144/-   Rs. 160


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.