|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
ತೆಲುಗು |
ಮುದ್ರಣದ ವರ್ಷ |
: |
2017 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
96 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788184676914 |
ಕೋಡ್ |
: |
002915 |
ಇವು ಶೋಷಿತರ ಪರವಾಗಿ ಮಿಡಿದ ಕಥೆಗಳೆಂಬ ದನಿಗಳು. ಒಂದೊಂದು ಕಥೆಯೂ ಒಂದೊಂದು ಬಗೆಯ ದಮನವನ್ನು ಪ್ರತಿಫಲಿಸುತ್ತಲೇ ವ್ಯವಸ್ಥೆಯನ್ನು ಅವಲೋಕಿಸಿ ಹದಗೆಟ್ಟ ಪರಿಸ್ಥಿತಿಯನ್ನು ಕಣ್ಮುಂದೆ ನಿಲ್ಲಿಸಿ ನಮ್ಮ ಕಣ್ಣಾಲಿಗಳು ತುಂಬಿಬರುವಂತೆ ಮಾಡಿದೆ. ಅಸಹಾಯಕತೆ ಇಲ್ಲಿನ ಕಥೆಗಳ ಜೀವಾಳ. ಸಂಬಂಧಗಳನ್ನೇ ಕಡಿದು ಹಾಕುವಷ್ಟು ಶಕ್ತತೆ ಬಡತನಕ್ಕೆ ಇದೆಯೆಂದು ಇಲ್ಲಿನ ..ದಸ್ತಗಿರಿ ಮರ.. ಕಥೆಯಲ್ಲಿ ವ್ಯಕ್ತವಾಗಿದೆ. ಇಲ್ಲಿನ ಕಥೆಗಳಲ್ಲಿ ಪುಟ್ಟ ಪಾತ್ರಗಳಾಗಿ ಬಂದ ಮುಗ್ಥ ಮಕ್ಕಳು ನಮಗೆಷ್ಟೋ ಸೊಗಸಾದ ಬುದ್ಧಿ - ಪಾಠ ಹೇಳಬಲ್ಲವು. ಶಾಲಾ ವ್ಯವಸ್ಥೆಯಲ್ಲೇ ನುಸುಳಿ ಬೇರುಬಿಟ್ಟ ಧಾರ್ಮಿಕ ನಂಬಿಕೆ ಜಾತ್ಯತೀತ ದೇಶದಲ್ಲಿ ಮಾಡುವ ಹಾವಳಿ ಅಷ್ಟಿಷ್ಟಲ್ಲ. ಜಾತಿಗಳ ಅಡ್ಡಗೋಡೆಗಳನ್ನು ಕೆಡವಲಾರೆವು. ಸಂಕುಚಿತ ಮನೋಭಾವದ ಜನರೇ ಬಹುಸಂಖ್ಯಾತರು. ವೈಚಾರಿಕ ನೆಲೆಯಲ್ಲಿ ಯೋಚಿಸುವವರು ಅಲ್ಪಸಂಖ್ಯಾತತು. ಇಂಥ ನಿಜಗಳನ್ನೇ ಇಲ್ಲಿನ ಕಥೆಗಳು ಹೇಳಿವೆ.
|
| | |
|
|
|
|
|
|
|