Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 160    
10%
Rs. 144/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2021
ರಕ್ಷಾ ಪುಟ : ಸಾದಾ
ಪುಟಗಳು : 160
ಪುಸ್ತಕದ ಗಾತ್ರ : 1/8 Demy SIze
ಕೋಡ್ : 113258

ಲೇಖಖ ಶಶಿಧರ ಹಾಲಾಡಿ ಅವರ ಕಾದಂಬರಿ : ಕಾಲಕೋಶ. ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರು ಕೃತಿಗೆ ಬರೆದ ಬೆನ್ನುಡಿಯಲ್ಲಿ ಕೆಲವು ಕಾದಂಬರಿಗಳನ್ನು ಓದಿದ ಒಂದೆರಡು ದಿನಗಳತನಕ ಅದರ ಕಥೆಯು ರಿಂಗಣ ಗುಡುತ್ತಿರುತ್ತದೆ. ಈ ಕಾದಂಬರಿಯನ್ನು ಓದಿದಾದ ನನಗೂ ಹಾಗೆನಿಸಿತು. ದೆಹಲಿಯಲ್ಲಿ 1984ರ ಗಲಭೆ, 1947-48ರ ಸಮಯದಲ್ಲಿ ದೇಶ ವಿಭಜನೆಯ ದಳ್ಳುರಿಯಲ್ಲಿ ನಡೆದ ಹತ್ಯಾಕಾಂಡ, 1948ರಲ್ಲಿ ಮಹಾತ್ಮಗಾಂಧಿಯವರ ಕೊಲೆಯಾದಾಗ ಮುಂಬೈಯಲ್ಲಿ ನಡೆದ ಜನಾಂಗೀಯ ಗಲಭೆ ಮೊದಲಾದ ವಿವರಗಳನ್ನು ಇಲ್ಲಿಯ ಕಥೆಗಳಲ್ಲಿ ತರಲು ನಡೆಸಿದ ಪ್ರಯತ್ನ ಮೆಚ್ಚುಗೆಯಾಯಿತು. ನಮ್ಮ ದೇಶದ ಒಟ್ಟೂ ಬೆಳವಣಿಗೆಯ ಪ್ರಕ್ರಿಯೆಯಲ್ಲಿ ಹಣಿಕಿ ಹಾಕಿದ ಈ ರೀತಿಯ ಹತ್ಯಾಕಾಂಡಕ್ಕೆ ಕಾರಣ ಎನಿಸಿದವರು ಭಾರತದ ನಾಗರಿಕರು ಎಂಬ ಸತ್ಯವನ್ನು ಈ ಕಾದಂಬರಿ ಹೇಳಲು ಪ್ರಯತ್ನಿಸುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Best Sellers
ಸಚಿತ್ರ ಕನ್ನಡ ಕನ್ನಡ ಪಾಕೆಟ್ ಡಿಕ್ಷನರಿ (Kannada Kannada Pocket Dictionary)
ಪಂಡಿತ ಕವಲಿ , Pandith Kavali
Rs. 45/-   Rs. 50
ಭಾರತದ ಸಂವಿಧಾನ
ಶಿವಕುಮಾರ್ ಶೆಟ್ಟಿಹಳ್ಳಿ, Shiva kumar Shettihalli
Rs. 428/-   Rs. 450
ಜೀವ ವಿಮೆ (Life Insurance)
ಜ್ಞಾನಸುಂದರಂ ಕೃಷ್ಣಮೂರ್ತಿ, Jnanasundaram Krishnamurthy
Rs. 86/-   Rs. 95
ಸುಸ್ವರಲಕ್ಷ್ಮಿ ಸುಬ್ಬುಲಕ್ಷ್ಮಿ
ಜಾರ್ಜ್ ಟಿ ಜೆ ಎಸ್, George T J S
Rs. 360/-   Rs. 400

Latest Books
ಹೊಸಗಾಲದ ಸೂಳ್ನುಡಿಗಳು : ಬೆರಗು ಬೆಡಗು ಬಯಲು
ಬರತ್ ಕುಮಾರ್ ಯೋ, Bharat Kumar Y
Rs. 63/-   Rs. 70
ಕಥೆ ಚಿತ್ರಕಥೆ ಸಂಭಾಷಣೆ ಜೋಗಿ
ಜೋಗಿ, Jogi
Rs. 285/-   Rs. 300
ಮೋದಾಳಿ (ನಾಟಕ)
ಚಂದ್ರಿಕಾ ಪಿ, Chandrika P
Rs. 68/-   Rs. 75
ಪುಟ್ಟಾರಿ ಆನೆ ಪುಟ್ ಪುಟ್
ಆನಂದ ಪಾಟೀಲ, Ananda Patila
Rs. 450/-   Rs. 500


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.