Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 45    
10%
Rs. 41/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 4
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 84
ಪುಸ್ತಕದ ಗಾತ್ರ : 1/8 Crown Size
ISBN : 9788184672503
ಕೋಡ್ : 001844

ಭಾರತ ಸ್ವಾತಂತ್ರ್ಯಪಡೆದಾಗ ಅದು ಉಳಿದ ಅಭಿವೃದ್ಧಿಶೀಲ ದೇಶಗಳಿಗಿಂತ ಸಾಕ್ಷರತೆಯಲ್ಲಿ ಹಿಂದಿರಲಿಲ್ಲ. ಆದರೆ ೨೧ನೇ ಶತಮಾನದ ಪ್ರಾರಂಭದಲ್ಲಿ, ಇಡೀ ಪ್ರಪಂಚದಲ್ಲೇ ಅತಿ ಹೆಚ್ಚು ನಿರಕ್ಷರಿಗಳ ನಾಡೆಂದು ಅಪಕೀರ್ತಿ ಪಡೆದಿದೆ. ಎಲ್ಲ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಾಕ್ಷರತೆಗಿಂತ, ಅಷ್ಟೇ ಏಕೆ, ಕಪ್ಪು ಆಫ್ರಿಕನ್ ದೇಶಗಳ ಸಾಕ್ಷರತೆಗಿಂತ ಭಾರತ ಹಿಂದುಳಿದಿದ್ದೇಕೆ? ಮೇಲ್ಜಾತಿಗಳಿಗಿಂತ ಶೂದ್ರ ದಲಿತರ ಸಾಕ್ಷರತೆಯಲ್ಲಿ ಅಜಗಜಾಂತರ ಅಂತರವೇಕೆ? ಇದಕ್ಕೆ ಪರಿಹಾರೋಪಾಯಗಳಾವವು? ಕಡ್ಡಾಯದ ಪ್ರಾಥಮಿಕ ಶಿಕ್ಷಣ ಎಂದರೇನು? ಅದನ್ನು ಜಾರಿಗೆ ಹೇಗೆ ತರುವುದು? ಈ ವಿಷಯಗಳ ಚರ್ಚೆ, ಚಿಂತನೆ ಈ ಪುಸ್ತಕದ ತಿರುಳು.

Best Sellers
ಶ್ಮಶಾನ ಕುರುಕ್ಷೇತ್ರಂ (ನಾಟಕ)
ಕುವೆಂಪು, Kuvempu
Rs. 52/-   Rs. 55
ಸಂಸ್ಕಾರ
ಅನಂತಮೂರ್ತಿ ಯು ಆರ್, Ananthamurthy U R
Rs. 77/-   Rs. 85
ಕನ್ನಡದಲ್ಲಿ ಕುರ್‌ಆನ್ ಅನುವಾದ
ಅಬ್ದುಸ್ಸಲಾಮ್ ಪುತ್ತಿಗೆ, Abdussalam Puttige
Rs. 180/-   Rs. 200
ಮುದ್ದುರಾಮನ ಬದುಕು-ಬೆಳಕು - ಭಾಗ - 2
ಶಿವಪ್ಪ ಕೆ ಸಿ, Shivappa K C
Rs. 135/-   Rs. 150

Latest Books
ಕನ್ನಡಿ : ೨ (ಅಂಕಣ ಬರಹಗಳು)
ಸಹನಾ ವಿಜಯಕುಮಾರ್, Sahana Vijayakumar
Rs. 105/-
ಧರ್ಮಾನಂದ ಕೊಸಾಂಬಿ (ವಿಶ್ವಮಾನ್ಯರು)
ಗೀತಾ ಶೆಣೈ , Geetha Shenoy
Rs. 23/-   Rs. 25
ಗಾಂಧಿ ಒಂದು ಬೆಳಕು : ನಾಟಕ
ಮಾಲತಿ ಎಸ್, Malathi S
Rs. 59/-   Rs. 65
ಪುರಾಣ ಚಿಂತನ ಮಂಥನ : ಪುರಾಣ ಕಥನಗಳ ಸಾರ
ಪ್ರೊ ವಿಷ್ಣು ಜೋಶಿ, Prof Vishnu Joshi
Rs. 108/-   Rs. 120


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.