Items
0
Total
  0.00 
Welcome Guest.

 
ಕಾಗೆ ಮುಟ್ಟಿದ ನೀರು (ಚದುರಿ ಬಿದ್ದ ಆತ್ಮದ ತುಣುಕುಗಳು)
ಲೇಖಕರು: ಪುರುಷೋತ್ತಮ ಬಿಳಿಮಲೆ, Purushottam Bilimale

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 300    
10%
Rs. 270/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಹರ್ನಿಶಿ ಪ್ರಕಾಶನ, Aharnishi Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2020
ರಕ್ಷಾ ಪುಟ : ಸಾದಾ
ಪುಟಗಳು : 304
ಪುಸ್ತಕದ ಗಾತ್ರ : 1/8 Demy Size
ಕೋಡ್ : 1123719

ಡಾ.ಪುರುಷೋತ್ತಮ ಬಿಳಿಮಲೆ ಅವರು ಜನಿಸಿದ್ದು 1955 ಆಗಸ್ಟ್‌ 21ರಂದು. ನವದೆಹಲಿಯ ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಪುರುಷೋತ್ತಮ ಬಿಳಿಮಲೆಯವರು ಬಂಡಾಯ-ದಲಿತ ಸಾಹಿತ್ಯ ಚಳುವಳಿಯಲ್ಲಿ ನೇರವಾಗಿ ಭಾಗವಹಿಸಿದವರು, ಜನಪರ ಹೋರಾಟಗಳನ್ನು ಸಂಘಟಿಸಿದವರು. ಬಡವರ, ಹಿಂದುಳಿದವರ , ಅಲ್ಪಸಂಖ್ಯಾತರ ಮತ್ತು ದಲಿತರ ಪರವಾಗಿ ನಿರಂತರವಾಗಿ ಬರೆಯುತ್ತಲೇ ಬಂದಿರುವ ಅವರು ಸಾಹಿತ್ಯವನ್ನು ತಮ್ಮ ಹೋರಾಟಗಳಿಗೆ ಪೂರಕವಾಗಿ ಬಳಸಿಕೊಂಡಿದ್ದಾರೆ.

ಜನಪದ ಸಾಹಿತ್ಯವನ್ನು ಗಂಭೀರವಾಗಿ ಅಭ್ಯಸಿಸಿರುವ ಅವರು ಆ ಮೂಲಕ ಶಿಷ್ಟ ಸಾಹಿತ್ಯದ ಕೆಲವು ಜನವಿರೋಧಿ ನೆಲೆಗಳನ್ನು ಗಂಭೀರವಾಗಿ ಪ್ರಶ್ನಿಸಿದ್ದಾರೆ. 1955ರಲ್ಲಿ ಸುಳ್ಯ ತಾಲೂಕಿನ ಪಂಜದಲ್ಲಿ ಹುಟ್ಟಿದ ಇವರು ಪುತ್ತೂರು, ಮದರಾಸು, ಮಂಗಳೂರುಗಳಲ್ಲಿ ಶಿಕ್ಷಣ ಪಡೆದು ಸುಳ್ಯ, ಮಂಗಳೂರು, ಹಂಪಿ, ದೆಹಲಿಗಳಲ್ಲಿ ಕೆಲಸ ನಿರ್ವಹಿಸಿದ್ದಾರೆ. ದಲಿತ ಜಗತ್ತು, ಶಿಷ್ಟ ಪರಿಶಿಷ್ಟ, ಕರಾವಳಿ ಜಾನಪದ, ಕೂಡುಕಟ್ಟು, ಬಹುರೂಪ ಇವರ ಕೆಲವು ಮುಖ್ಯ ಕೃತಿಗಳು. ಕರ್ನಾಟಕ ಜಾನಪದ ಅಕಾಡೆಮಿ ಮತ್ತು ರಾಜ್ಯೋತ್ಸವ ಪ್ರಶಸ್ತಿಗಳು ಸೇರಿ ಹಲವು ಗೌರವಗಳು ಸಂದಿವೆ.

ಲೇಖಕರ ಇತರ ಕೃತಿಗಳು
5%
ವಲಸೆ, ಸಂಘರ್ಷ ಮತ್ತು ....
ಪುರುಷೋತ್ತಮ ಬಿಳಿಮಲೆ, Purushottam Bilimale
Rs. 400    Rs. 380
Rs. 210    Rs. 189
10%
ಬಂಡಾಯ ದಲಿತ ಚಳುವಳಿ ....
ಪುರುಷೋತ್ತಮ ಬಿಳಿಮಲೆ, Purushottam Bilimale
Rs. 200    Rs. 180
Best Sellers
ಕರ್ನಾಟಕದ ಔಷಧಿಯ ಸಸ್ಯಗಳು--ಭಾಗ-3 (ವರ್ಣಚಿತ್ರಗಳೊಂದಿಗೆ)
ಮಾಗಡಿ ಆರ್ ಗುರುದೇವ, Magadi R Gurudeva
Rs. 960/-
ಅಜರಾಮರ ಅಯೋಧ್ಯೆ
ರಾಧಾಕೃಷ್ಣ ಕೆ ವಿ, Radhakrishna K V
Rs. 117/-   Rs. 130
ನರೇಂದ್ರ ಮೋದಿ ಯಾರೂ ತುಳಿಯದ ಹಾದಿ
ಪ್ರತಾಪ್ ಸಿಂಹ, Prathap Simha
Rs. 248/-   Rs. 275
ಪ್ರಬಂಧ ಮಂಜರಿ - Essay Writing
ವಿಶ್ವೇಶ್ವರಯ್ಯ ಎಚ್ ಎಸ್ ಕೆ, Visweswaraiah H S K
Rs. 63/-   Rs. 70

Latest Books
ಖುಷಿ ಹಂಚೋಣ ಬನ್ನಿ : ಬದುಕಿನ ಸಾವಿರ ಬಣ್ಣಗಳು
ರವೀಂದ್ರ ಎಸ್. ದೇಶಮೂಖ್, Ravindra S Deshmuk
Rs. 144/-   Rs. 160
ಕಾದಂಬರಿ ತ್ರಿವಳಿ : ನಟನಾರಾಯಣೆ, ಗಂಗವ್ವ ಗಂಗಾಮಾಯಿ, ಅವಧೇಶ್ವರಿ
ಹರೀಶ್ ಜಿ ಬಿ, Harish G B
Rs. 380/-   Rs. 400
ಕಥೆ ಚಿತ್ರಕಥೆ ಸಂಭಾಷಣೆ ಜೋಗಿ
ಜೋಗಿ, Jogi
Rs. 285/-   Rs. 300
ಸಾವಿರಾರು ಗಾದೆಗಳು :
ರುದ್ರಮೂರ್ತಿ ಶಾಸ್ತ್ರಿ ಸು, Rudramurthy Sastry S
Rs. 68/-   Rs. 75


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.