Items
0
Total
  0.00 
Welcome Guest.

 
ಕೈಲಾಸಂ joಕ್ಸೂ. Sonಗ್ಸೂ. ಹಾಗೂ ಬೀchi ಬುಲೆಟ್ಸು ಬಾಂಬ್ಸು ಭಗವದ್ಗೀತೆ
ಲೇಖಕರು: ಕೇಶವರಾವ್ ಬಿ ಎಸ್, Keshava Rao B S

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 160    
15%
Rs. 136/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 9
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 320
ಪುಸ್ತಕದ ಗಾತ್ರ : 1/8 Demy Size
ಕೋಡ್ : 108455,117165

೧, ಕೈಲಾಸಂ joಕ್ಸೂ. Sonಗ್ಸೂ :
ಕೈಲಾಸಂ ಕನ್ನಡ ರಂಗಭೂಮಿಯಲ್ಲಿ ಜನಪ್ರಿಯ ಹೆಸರು. ಆಧುನಿಕ ರಂಗಭೂಮಿಯ ಹರಿಕಾರ. ಅವರ ನಾಟಕಗಳನ್ನು ಈಗ ಎಷ್ಟೊ ಜನ ಓದಿದ್ದಾರೇ. ಕೈಲಾಸಂ ಎಂದೂ ಪೆನ್ನು ಪೇಪರ್ ಇಟ್ಕೊಂಡು ಕೃತಿ ರಚಿಸಿದವರಲ್ಲ. ಖಯಾಲಿ ಬಂದಾಗ ಅವ್ರು ಹೇಳಿದ್ದು, ಹತ್ತಿರ ಇದ್ದ ಸ್ನೇಹಿತರು ಶಿಷ್ಯಂದಿರು ಬರೆದುಕೊಂಡದ್ದು ಅಷ್ಟೆ. ಮಾತಿನಲ್ಲಿ ಅವರನ್ನು ಮೀರಿಸಿದವರಿಲ್ಲ. ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಅಗಾಧ ಪಾಂಡಿತ್ಯವುಳ್ಳವರು ಕೈಲಾಸಂ.
ಮಾತಿನಲ್ಲೇ Jokes ಅವರ ವೈಶಿಷ್ಟ್ಯ. ಅವರ ನಾಟಕಗಳನ್ನು ಓದಿದಾಗ ಅವರ ಹಾಸ್ಯ ಸ್ವಭಾವ ಅರಿವಾಗುತ್ತದೆ. ಗೆಳೆಯರ ಹಿಂಡಿನಲ್ಲಿ ಪ್ರಸಿದ್ದವಾಗಿದ್ದ ಅವರ ಜೋಕುಗಳು, ಗೆಳೆಯರು ಒಬ್ಬೊಬ್ಬರಾಗಿ ಪ್ರಪಂಚ ತ್ಯಜಿಸುತ್ತಿದ್ದಂತೆ ಅವೂ ಕಣ್ಮರೆಯಾಗಿದೆ. ಅಲ್ಲಿಷ್ಟು, ಇಲ್ಲಿಷ್ಟು ಸಿಕ್ಕಿದ್ದನ್ನು ಶ್ರೀ ಕೇಶವರಾಯರು ಸಂಗ್ರಹಿಸಿ ಈ ಪುಸ್ತಕದಲ್ಲಿ ಕೊಟ್ಟಿದ್ದಾರೆ.
ಕೈಲಾಸಂ ಬದುಕಿದ್ದಾಗಲೇ ಅನೇಕ ಮಹನೀಯರು ಅಲ್ಲಲ್ಲಿ ಸಾಂದರ್ಭಿಕವಾಗಿ ಬರೆದಿಟ್ಟಿದ್ದಾರೆ. ಈ ಪುಸ್ತಕಕ್ಕೆ ಅವುಗಳನ್ನು ಬಳಸಿಕೊಂಡಿದ್ದೇವೆ.

೨, ಬೀchi ಬುಲೆಟ್ಸು ಬಾಂಬ್ಸು ಭಗವದ್ಗೀತೆ :
ಬೀchi ಅವರು ತಮ್ಮ ಹಾಸ್ಯ ಸಾಹಿತ್ಯ, ನಗೆ ಚಟಾಕಿಗಳ ಮೂಲ ಇಂದಿಗೂ ನಮ್ಮ ಮಧ್ಯೆ ನೆಲೆಸಿದ್ದಾರೆ. ಹಾಗೆ ನೋಡಿದರೆ ಹಾಸ್ಯ ಸಾಹಿತ್ಯಕ್ಕೊಂದು ‘ಘನತೆ‘ ತಂದುಕೊಟ್ಟವರು ಬೀchi. ಬೀchi ಎಂದರೆ ತಿಂಮ, ತಿಂಮ ಎಂದರೆ ಬೀchi. ತಿಂಮನ ಪ್ರಸಂಗಗಳನ್ನು ಓದಿ ನಗೆದಿದ್ದವರೇ ಇಲ್ಲ. ಮಾತಿನ ಚುರುಕಿನಲ್ಲಿ ಬೀchiಗೆ ಸರಿಸಮಾನರಿಲ್ಲ. ಸುಧಾ ವಾರಪತ್ರಿಕೆಯ ‘ನೀವು ಕೇಳಿದಿರಿ‘ ಅಂಕಣದಲ್ಲಿ ಅವರು ಪ್ರಶ್ನೆಗಳಿಗೆ ಉತ್ತರರಿಸುತ್ತಿದ್ದ ರೀತಿ ಎಂದೂ ಮರೆಯಲಾಗದ್ದು. ಇಂದಿಗೂ ಹಾಸ್ಯ ಸಾಹಿತ್ಯದಲ್ಲಿ ಅಗ್ರಸ್ಥಾನದಲ್ಲಿರುವವರು ಬೀchiನೇ.

ಬೀchiಯವರ ಅನೇಕ ನಗೆ ಪ್ರಸಂಗಗಳು ಎಲ್ಲಿಯೂ ದಾಖಲಾಗದೆ ಹಾಗೇ ಮರವೆಗೆ ಸರಿದಿದ್ದವು. ಶ್ರೀ ಕೇಶವರಾಯರು ಅವುಗಳನ್ನು ಇಲ್ಲಿ ಸಂಗ್ರಹಿಸಿಕೊಟ್ಟಿದ್ದಾರೆ. ಹಾಗೇಯೇ ಕೆಲವು ಹಳೆಯ ಬೀchi ಜೋಕುಗಳು ಇಲ್ಲಿವೆ. ಹೃದಯಸ್ಪರ್ಶಿ ಪ್ರಸಂಗಗಳಿವೆ. ಒಟ್ಟಾರೆ ಬೀchiಯವರ ಬಗ್ಗೆ ಒಂದು ಚಿತ್ರಣ ಸಿಗುವಂತೆ ಇಲ್ಲಿ ಪ್ರಯತ್ನಿಸಲಾಗಿದೆ.

ಲೇಖಕರ ಇತರ ಕೃತಿಗಳು
10%
ಕೈಲಾಸಂ joಕ್ಸೂ... Sonಗ್ಸೂ..(Kailasam ....
ಕೇಶವರಾವ್ ಬಿ ಎಸ್, Keshava Rao B S
Rs. 40    Rs. 36
10%
ಬೀchi ಬುಲ್ಲೆಟಿನ್
ಕೇಶವರಾವ್ ಬಿ ಎಸ್, Keshava Rao B S
Rs. 200    Rs. 180
10%
ಬೀchi ಬುಲೆಟ್ಸು ಬಾಂಬ್ಸು ....
ಕೇಶವರಾವ್ ಬಿ ಎಸ್, Keshava Rao B S
Rs. 120    Rs. 108
10%
ಕನ್ನಡಕ್ಕೊಬ್ಬನೇ ಕೈಲಾಸಂ
ಕೇಶವರಾವ್ ಬಿ ಎಸ್, Keshava Rao B S
Rs. 195    Rs. 176
Best Sellers
ಇದು ಜೀವ ಇದುವೇ ಜೀವನ
ರವಿ ಬೆಳಗೆರೆ, Ravi Belagere
Rs. 180/-   Rs. 200
ವಿಮರ್ಶೆಯ ಪೂರ್ವ ಪಶ್ಚಿಮ
ಶಿವರುದ್ರಪ್ಪ ಜಿ ಎಸ್, Shivarudrappa G S
Rs. 68/-   Rs. 75
ತಿಲ್ಲಾನಗಳು (ಸಂಗೀತ ಪುಸ್ತಕ)
ಪದ್ಮ ಟಿ ಎನ್, Padma T N
Rs. 36/-   Rs. 40
Know Your Childs Mind
Chandrashekar C R
Rs. 86/-   Rs. 95

Latest Books
ಸಮನ್ವಿತ : ಕಾದಂಬರಿ
ಸಾಯಿಸುತೆ, Saisuthe
Rs. 108/-   Rs. 120
ರೂಪ ರೂಪಗಳನು ದಾಟಿ ಮತ್ತು ಬೆಳಕಿನ ಅಂಗಡಿ : ನಾಟಕಗಳು
ಬೇಳೂರು ರಘುನಂದನ್, Beluru Raghunandan
Rs. 117/-   Rs. 130
ಅಜ್ಜಿಯ ಕೈರುಚಿ : ಆರೋಗ್ಯಕರ ತಿಂಡಿ ತಿನಿಸುಗಳು
ಕಮಲಮ್ಮ ವಿ ರಾವ್, Kamalamma V Rao
Rs. 20/-
ಕಲಿಕೆ ಒಂದು ಕಲೆ
ಭಾರ್ಗವ ಎಚ್ ಕೆ, Bhargava H K
Rs. 72/-   Rs. 80


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.