|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಅಂಕಿತ ಪುಸ್ತಕ, Ankita Pustaka |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2009 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
136 |
ಪುಸ್ತಕದ ಗಾತ್ರ |
: |
1/8 Demy Size |
ಕೋಡ್ |
: |
153948 |
ಧಾರವಾಡದಲ್ಲಿ ಹುಟ್ಟಿಬೆಳೆದು ವಿದೇಶಗಳಲ್ಲಿ ಉದ್ಯೋಗ ಮಾಡಿ, ಕುಟುಂಬ ನಿರ್ವಹಣೆ ಮಾಡಿ, ಈಗ ಬೆಂಗಳೂರಲ್ಲಿ ಬಂದು ನೆಲೆಸಿ ಧಾರವಾಡದ ಮೃದ್ಗಂಧವನ್ನು ಅಂತರ್ನಿಹಿತವಾಗಿಸಿಕೊಂಡಿರುವ ಅಪರೂಪದ ಲೇಖಕಿ ಸುನಂದಾ ಬಿಂದು ಬೆಳಗಾಂವಕರ. ಅವರ ಸಾಹಿತ್ಯದಲ್ಲಿ ಅನಗತ್ಯ ಆಕ್ರೋಶವಿಲ್ಲ, ಘೋಷಣೆಗಳ ಅಬ್ಬರವಿಲ್ಲ. ಮಹಿಳಾ ಸಾಹಿತ್ಯಕ್ಕೆ ಅವರು ಪ್ರತ್ಯೇಕತೆಯನ್ನಾಗಲೀ ವಿಶೇಷ ಪ್ರಾಶಸ್ತ್ಯವನ್ನಾಘಲೀ ನೀಡಲು ಬಯಸುವುದಿಲ್ಲ ಸುನಂದಾರವರು ಅಪ್ಪಟ ಪ್ರಾದೇಶಿಕ ಸಂವೇದನೆಯ ನೆಲೆಯಲ್ಲಿ ವಿಶಾಲ ಪ್ರಪಂಚವನ್ನು ಅಳೆದಿದ್ದಾರೆ. ಧಾರವಾಡ ಅವರ ಜನ್ಮಭೂಮಿ ಮತ್ತು ಕರ್ಮಭೂಮಿ. ಅವರೊಳಗೆ ಒಂದು ಹಿಡಿ ಧಾರವಾಡವಿದೆ. ಅದರ ಮೃದ್ಗಂಧ ಅವರ ಎಲ್ಲ ಸಾಹಿತ್ಯ ಕುಸುಮಗಳಲ್ಲಿ ಹೊರಸೂಸಿದೆ. ಅವರ ಬರಹದಲ್ಲಿ ವೈಶಲ್ಯ ಆಳಗಳೆರಡೂ ಇವೆ. ಕಪ್ಪು ಲೇಖಕಿಯೊಬ್ಬಳು ಹೇಳುವಂತೆ ಅವರ ಮಹಾಪ್ರಸ್ಥಾನ ಮನೆಯೊಳಗಿನದು. ಅವರು ನಿಗಳದೊಳಗಿನ ನಿರಾಳವನ್ನು ಅರಸಿ ಕಂಡ ಮುಗ್ಧ ವಿದುಷಿ.
|
| |
|
|
|
|
|
|
|
|
|