|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಕಲ್ಲು ಸಕ್ಕತರೆ ಮಾಲೆ ಸಂಧ್ಯಾ ಮಾಮಿ ಹೇಳುದ ಚತುರ, ಚೌಚೌ ಕಥೆಗಳು, ಬ್ರಹ್ಮದತ್ತನ ಕಥೆಗಳು ಹೀಗೆ ಅನೇಕ ಸಚಿತ್ರ ಮಕ್ಕಳ ಪುಸ್ತಕಗಳು ಪ್ರಕಟವಾಗುತ್ತಿವೆ. ಮಕ್ಕಳ ಓದಿನ ಆಸಕ್ತಿಗೆ ಪೋಷಕವಾಗುವುದು ಈ ಪುಸ್ತಕಗಳ ಮುಖ್ಯ ಉದ್ದೇಶ. ಈ ಎಲ್ಲ ಕಥೆಗಳು ಸರಳ ಶೈಲಿಯಲ್ಲಿದ್ದು ಮಕ್ಕಳನ್ನು ಆಕರ್ಷಿಸುತ್ತವೆ, ಕುತೂಹಲ ಕೆರಳಿಸುತ್ತವೆ, ಮನರಂಜನೆ ನೀಡುತ್ತವೆ, ನಕ್ಕು ನಲಿಸುತ್ತವೆ.ಕಲ್ಲುಸಕ್ಕರೆಯಾಗಿ ಅವು ಅನಂತವಾದವು. ಕಥೆಗಳ್ಯಾವುವೂ ನನ್ನದಲ್ಲ, ಕೇಳಿದ, ಓದಿದ ಕಥೆಗಳಿವು. ಕೇಳಿದ ನಾಲಗೆ, ಕಾಗದಲ್ಲಿಳಿಸಿದ ಬೆರಳುಗಳು, ಮನದಲ್ಲಿ ಹರಿದ ಭಾವ ಮಾತ್ರ ನನ್ನದು ಎನಬಹುದು.
|
ಡಾ. ಸಂಧ್ಯಾ ಪೈ ಕನ್ನಡದ ಪತ್ರಿಕೋದ್ಯಮಿ ಹಾಗೂ ಲೇಖಕಿ. ಕರ್ನಾಟಕದ ಜನಪ್ರಿಯ ವಾರಪತ್ರಿಕೆ ತರಂಗ ಸೇರಿದಂತೆ ಮಣಿಪಾಲ್ ಮೀಡಿಯಾ ನೆಟ್ವರ್ಕ್ನ ನಾಲ್ಕು ಮ್ಯಾಗಜೀನ್ ಗಳಿಗೆ(ತರಂಗ, ತುಷಾರ, ರೂಪತಾರ, ತುಂತುರು) ಸಂಪಾದಕಿಯಾಗಿ ಹೆಸರು ಮಾಡಿದವರು. ಹಲವು ಪುಸ್ತಕಗಳನ್ನು ಬರೆದಿದ್ದಾರೆ.
ಗುಲ್ಬರ್ಗಾನಗರದಲ್ಲಿ ೩, ಮಾರ್ಚ್, ಭಾನುವಾರ ನಡೆದ ಸನ್.೨೦೧೩ ರ ಸಾಲಿನ, ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ನಾಲ್ಕನೇ ಘಟಿಕೋತ್ಸವದ ಪದವಿ ಪ್ರದಾನ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಲಾಯಿತು.
|
|
| |
|
|
|
|
|
|
|
|
|