Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 140    
10%
Rs. 126/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಪ್ನ ಬುಕ್ ಹೌಸ್, Sapna Book House
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2019
ರಕ್ಷಾ ಪುಟ : ಸಾದಾ
ಪುಟಗಳು : 170
ಪುಸ್ತಕದ ಗಾತ್ರ : 1/8 Demy Size
ISBN : 9789389555639
ಕೋಡ್ : 1120674

ವಿಭಕ್ತ ಕುಟುಂಬಗಳು ಹೆಚ್ಚುತ್ತಿವೆ. ಅಪ್ಪ ಅಮ್ಮಂದಿರು ಉದ್ಯೋಗಸ್ಥರಾಗುತ್ತಿದ್ದಾರೆ. ಮಕ್ಕಳ ಕಾಳಜಿ ಮಾಡಲು ಮನೆಯಲ್ಲಿ ಹಿರಿಯರಿಲ್ಲದೆ ಪಾಲಕರಿಗೆ ತೊಂದರೆ ಆಗುತ್ತಿದೆ. ಪಾಲಕರು ಮಗುವಿನ ಪಾಲನೆ, ಪೋಷಣೆ ಬಗ್ಗೆ ತಿಳಿದುಕೊಳ್ಳಲು ಸಮಯವಿಲ್ಲ. ಇಂತಹ ಹಲವು ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ "ಕಂದನ ಆರೋಗ್ಯ, ಮನಸ್ಸು ಹೊಸದೇನಿದೆ" ಕೃತಿಯಲ್ಲಿ ಮಾಡಲಾಗಿದೆ.

ಎದೆ ಹಾಲು ಉಣಿಸುವಾಗ, ಊಟ, ತಿಂಡಿ ನೀಡುವಾಗ ಎದುರಾಗುವ ಸಮಸ್ಯೆ, ಹೆತ್ತವರ ಅನುಪಸ್ಥಿತಿಯಲ್ಲಿ ಮಕ್ಕಳ ಕಾಳಜಿ, ನಿದ್ರೆ, ಸುರಕ್ಷತೆ, ಪಂಚೇಂದ್ರಿಯಗಳ ಪ್ರಚೋದನೆ, ಸೋಂಕು ಕಾಯಿಲೆಗಳು ಮುಂತಾದ ವಿಷಯಗಳ ಕುರಿತ ಸಮಗ್ರ ಮಾಹಿತಿ ಈ ಪುಸ್ತಕದಲ್ಲಿದೆ.

ಲೇಖಕರ ಇತರ ಕೃತಿಗಳು
10%
ಮಕ್ಕಳ ಪಾಲನೆ ಆರೋಗ್ಯ
ಡಾ. ಎಂ ಡಿ ಸೂರ್ಯಕಾಂತ, Dr. M D Suryakantha
Rs. 125    Rs. 113
Best Sellers
ನೊಬೆಲ್ ಸಾಹಿತಿಗಳು (HB)
ಉಮೇಶ್, Umesh H S
Rs. 450/-   Rs. 500
ಪ್ರಾಣಿ ಪಕ್ಷಿಗಳ ಕಥೆಗಳು (ಕಿರಿಯರ ಕಥಾಮಾಲೆ)
ರಾಮಚಂದ್ರ ಶಾಸ್ತ್ರಿ ವಿ, Ramachandra Shastry V
Rs. 54/-   Rs. 60
ಭಾರತ ಸಂವಿಧಾನ ಮತ್ತು ಸರ್ಕಾರ (ಪರಿಷ್ಕೃತ ಆವೃತಿ)
ರಾಜಶೇಖರ ಎಚ್ ಎಂ, Rajshekar H M
Rs. 523/-   Rs. 550
ಹೀಗೊಂದು ಟಾಪ್ ಪ್ರಯಾಣ
ಈರಪ್ಪ ಎಂ ಕಂಬಳಿ, Irappa M Kambali
Rs. 99/-   Rs. 110

Latest Books
ಕುಮಾರವ್ಯಾಸಭಾರತ ಕಥಾಮಿತ್ರ : ಅ ರಾ ಮಿತ್ರ (ಗದ್ಯಕಥಾನಕ)
ಮಿತ್ರ ಅ ರಾ, Mitra A R
Rs. 570/-   Rs. 600
JNU ಅಂಗಳದಲ್ಲಿ ರಾಷ್ಟ್ರೀಯವಾದದ ಕ್ಲಾಸುಗಳು
ವಿವಿಧ ಲೇಖಕರು, Various Authors
Rs. 162/-   Rs. 180
ಏಕೆ ಎಂದು ಹೇಳಿ (ನಿಮಗಿದು ಗೊತ್ತೆ ?) Tell Me Why
ರಮೇಶ್ ಬೆ ಗೋ, Ramesh B G
Rs. 180/-   Rs. 200
ಲೋಕ ಚಿಂತಕರು
ರೊಮಿಲ ಥಾಪರ್, Romila Thapar
Rs. 72/-   Rs. 80


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.