|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಸಪ್ನ ಬುಕ್ ಹೌಸ್, Sapna Book House |
ಈಗಿನ ಮುದ್ರಣದ ಸಂಖ್ಯೆ |
: |
Revised |
ಮುದ್ರಣದ ವರ್ಷ |
: |
2018 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
436 |
ಪುಸ್ತಕದ ಗಾತ್ರ |
: |
1/4 Crown Size |
ISBN |
: |
9788128025822 |
ಕೋಡ್ |
: |
190841 |
ಕನ್ನಡ ಭಾಷೆ ಕಲ್ಲು ಸಕ್ಕರೆಯಂತೆ! ನಿಧಾನವಾಗಿ ಕರಗಿದಂತೆ, ಸಿಹಿ ಸವಿಯುತ್ತಾ, ಬಾಯಿ ಚಪ್ಪರಿಸುತ್ತಾ ಆಸ್ವಾದಿಸುವಂತಹುದು. ICSE ಪ್ರೌಢ ಶಾಲೆಯ ಮಕ್ಕಳು ಕನ್ನಡ ಭಾಷೆಯನ್ನು ದ್ವಿತೀಯ ಭಾಷೆಯಾಗಿ ಕಲಿಯುತ್ತಾರೆ. ಕೆಲವು ಮಕ್ಕಳ ಮನೆಮಾತು ಕನ್ನಡವಾದರೆ ಕೆಲವರದು ಅನ್ಯಭಾಷೆಯಾಗಿರುತ್ತದೆ. ಕನ್ನಡ ಭಾಷಾ ಕಲಿಕೆಯು ಕ್ಲಿಷ್ಟಕರ ಎನಿಸುವಂತಹ ಮಕ್ಕಳನ್ನು ಮನಸ್ಸಿನಲ್ಲಿಟ್ಟುಕೊಂಡು ನೂತನ ಪಠ್ಯಪುಸ್ತಕಗಳ ಆಧಾರದ ಮೇಲೆ, ಕಲಿಕೆಗೆ ಸರಳವೂ, ಸುಲಭವೂ ಹಾಗೂ ಅರ್ಥ ಮಾಡಿಕೊಳ್ಳಲು ಅನುವಾಗುವಂತೆ ಈ ‘ಜ್ಞಾನದೀಪ’ ಪುಸ್ತಕವನ್ನು ಓದುಗರ ಮುಂದಿಡಲು ಇಚ್ಚಿಸಲಾಗಿದೆ. ಈ ಪುಸ್ತಕದಲ್ಲಿ ನಾಲ್ಕೂ ನೂತನ ಪಠ್ಯಪುಸ್ತಕಗಳಿಗೆ ಪ್ರಶ್ನೋತ್ತರಗಳು, ಪ್ರಶ್ನೆಪತ್ರಿಕೆಗಳು, ಮಾದರಿ ಉತ್ತರಗಳಿವೆ. ಜೊತೆಗೆ ಕನ್ನಡ ಭಾಷಾಭ್ಯಾಸ, ವ್ಯಾಕರಣಾಂಶಗಳು, ಪ್ರಬಂಧಗಳು, ಪತ್ರಲೇಖನಗಳು, ಗಾದೆಮಾತುಗಳನ್ನೂ ಒಳಗೊಂಡಿದೆ.
|
| |
|
|
|
|
|
|
|
|