Items
0
Total
  0.00 
Welcome Guest.

 
Rs. 295    
10%
Rs. 266/-
 
 
Dispatched within 7 Business Days
FREE Home Delivery
(For purchase of Rs 250/- and above)

    
ಬರಗೂರು ಪುಸ್ತಕ ಪ್ರಶಸ್ತಿ ೨೦೧೬
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 424
ಪುಸ್ತಕದ ಗಾತ್ರ : 1/8 Demy Size
ಕೋಡ್ : 189851

ಕನ್ನಡದಲ್ಲಿ ಕಾದಂಬರಿಗಳೇ ಅಪರೂಪವಾಗುತ್ತಿರುವ ಈ ಹೊತ್ತಿನಲ್ಲಿ ಲತಾ ಗುತ್ತಿಯವರ ಈ ಕೃತಿ ಕಾದಂಬರಿಪ್ರಿಯ ಓದುಗರ ಮೆಚ್ಚುಗೆ, ಕೃತಜ್ಞತೆಗಳಿಗೆ ಅರ್ಹವಾಗಿದೆ.

ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ಕೊನೆಯ ದಶಕಗಳಿಂದ ಆರಂಭವಾಗಿ ಸ್ವಾತಂತ್ರ್ಯೋತ್ತರ ಅನಿವಾಸಿ ಭಾರತೀಯ ಯುವಪೀಳಿಗೆಯ ಬದುಕಿನವರೆಗೆ ಈ ಕಾದಂಬರಿ ವ್ಯಾಪಿಸಿಕೊಂಡಿದೆ. ಈ ಕೃತಿಯ ನಾಯಕ ಆಳುವ ಬ್ರಿಟಿಷರ ಮೇಲೆ ಗುಂಡು ಹಾರಿಸಿ ಸಾಯಿಸಿದ್ದರಿಂದ ಅಂಡಮಾನದ ಕರಿನೀರು ಶಿಕ್ಷೆ ಅನುಭವಿಸುತ್ತಾನೆ. ಈ ನಾಯಕ ಸ್ವತಃ ಲೇಖಕಿಯ ಕುಟುಂಬದ ಹಿರಿಯರೇ ಆಗಿರುವುದರಿಂದ ನೈಜ ಕಥೆಯನ್ನು ಎಳೆತನದಿಂದ ಕೇಳುತ್ತ ಬೆಳೆದದ್ದನ್ನು ಲೇಖಕಿ ಹೇಳಿದ್ದಾರೆ. ಎಳೆತನದಲ್ಲೇ ಮನಸ್ಸಿನಲ್ಲಿ ಊರಿಕೊಳ್ಳುವ ನೆನಪುಗಳು ತುಂಬಾ ಪ್ರಬಲವಾಗಿರುತ್ತವಷ್ಟೇ. ಹೀಗಾಗಿ ಕಥೆಗೆ ಆಪ್ತಗುಣ ಒದಗುತ್ತದೆ. ಕಥೆಯನ್ನು ನಿರೂಪಿಸಲು ಅಗತ್ಯವಾದ ‘ಅಪರಿಚಿತತೆಯ ದೂರ’ವೂ ಪ್ರಾಪ್ತವಾಗುತ್ತದೆ.

ಈ ಆಪ್ತತೆ ಮತ್ತು ದೂರಗಳು ಲತಾ ಗುತ್ತಿಯವರ ಬರವಣಿಗೆಯ ಒಂದು ಲಕ್ಷಣವೆಂದೇ ತೋರುತ್ತದೆ. ಈ ಕಾದಂಬರಿಯಲ್ಲೂ ಶ್ರುತಕತೆಯ ಆಪ್ತತೆ ಮತ್ತು ದೂರಗಳು ಮನಸ್ಸಿಗೆ ಬರುತ್ತವೆ.

Best Sellers
ಹುಲಿಕಲ್ ನಟರಾಜ್ ನೀವೂ ಮಾಡಿ ಪವಾಡ ಮಾಲಿಕೆ ( Set of 4 Book)
ಹುಲಿಕಲ್ ನಟರಾಜ್, Hulikal Nataraj
Rs. 251/-   Rs. 295
India Positive : New Essays and Selected Colums
Chetan Bhagat
Rs. 203/-   Rs. 225
ಮುದ್ದು ಮಗುವಿಗೊಂದು ಅರ್ಥಪೂರ್ಣ ಹೆಸರು
ಶಾಂತಾ ನಾಡಗೀರ, Shanta Nadagir
Rs. 81/-   Rs. 90
ಬಸವಣ್ಣ ಮತ್ತು ಅಂಬೇಡ್ಕರ್ ಹಾಗೂ ಇತರ ಲೇಖನಗಳು
ರಂಜಾನ್ ದರ್ಗಾ, Ramjan Darga
Rs. 117/-   Rs. 130

Latest Books
ಸಮಗ್ರ ಕತೆಗಳು : ಶಾಂತಿನಾಥ ದೇಸಾಯಿ
ಡಾ. ಶಾಂತಿನಾಥ ದೇಸಾಯಿ, Dr. Shantinatha Desai
Rs. 347/-   Rs. 385
ಒಡಲು ಓಕುಳಿ : ಕವಿತೆಗಳು
ದೀಪು ಶೆಟ್ಟಿ ದೊಡ್ಡಮನೆ, Deepu Shetty Doddamane
Rs. 45/-   Rs. 50
ಮೈಕೆಲ್ ಫ್ಯಾರಡೆ (ವಿಶ್ವಮಾನ್ಯರು)
ರೋಹಿತ್ ಚಕ್ರತೀರ್ಥ, Rohit Chakrathirtha
Rs. 23/-   Rs. 25
ಸೋತು ಗೆದ್ದ ಮನುಷ್ಯ : ಸ್ಕಿಜೋಫ್ರೀನಿಯಾ ರೋಗಿಯೊಬ್ಬನ ಆತ್ಮಕಥೆ
ಟಿ.ಮಲ್ಲಾರೆಡ್ಡಿ, T.Mallareddy
Rs. 104/-   Rs. 115


 
 
 
Newsletter Signup



Email
City

Copyright © 2011-2014. Navakarnataka Publications Private Limited., Bangalore. Developed & Maintained by
Dhruva Consulting, Bangalore.