|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ವ್ಯಾಸ ಪ್ರಕಾಶನ, Vyasa Prakashana |
ಈಗಿನ ಮುದ್ರಣದ ಸಂಖ್ಯೆ |
: |
10 |
ಮುದ್ರಣದ ವರ್ಷ |
: |
2013 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
226 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788190975926 |
ಕೋಡ್ |
: |
154093 |
ಅಕ್ಷರ ಮಾಧ್ಯಮ ಕೈಂಕರ್ಯದಲ್ಲಿ ಪ್ರಮುಖವಾದದ್ದು ಪುಸ್ತಕ. ಕಿವಿಯಿಂದ ಕೇಳುವ ಸಂದೇಶದ ಜೊತೆ ಇಂದು ಕಣ್ಣಿಂದ ಕಾಣಬಲ್ಲ ದೃಶ್ಯಮಾಧ್ಯಮವೂ ಸೇರಿಕೊಂಡಿದೆ. ಡಾ|| ಗುರುರಾಜ ಕರಜಗಿಯವರು ಪ್ರಜಾವಾಣಿ ಪತ್ರಿಕೆಯಲ್ಲಿ ನಿರಂತರವಾಗಿ ‘ಕರುಣಾಳು ಬಾ ಬೆಳಕೆ‘ ಎಂಬ ಶೀರ್ಷಿಕೆ ಅಡಿಯಲ್ಲಿ ಆಯ್ದ ಆಣಿಮುತ್ತುಗಳನ್ನು ಓದುಗರಿಗೆ ಸಮರ್ಪಿಸುತ್ತಿದ್ದಾರೆ. ಈ ಲೇಖನಗಳ ಬರವಣಿಗೆ ಶೈಲಿಯಲ್ಲಿ ಗಂಭೀರತೆ, ಉದಾಹರಣೆಗಳೊಂದಿಗೆ ಪುಟ್ಟಕತೆಗಳುಳ್ಳ ಲೇಖನಗಳು ನಿಶ್ಚಿತವಾಗಿ ಸಂದೇಶದೊಂದಿಗೆ ನಿರಂತರವಾಗಿ ನಮ್ಮ ಸ್ಮರಣೆಯಲ್ಲಿ ಉಳಿಯುವಂತೆ ಆಗುತ್ತದೆ. ಈ ಲೇಖನಗಳ ಲಾಭವೆಂದರೆ ನಮ್ಮ ಪುಸ್ತಕದ ಕಂಪ್ಯೂಟರ್ನಲ್ಲಿ ಕರಜಗಿಯವರು ತುಂಬಿಟ್ಟ ಮಾಹಿತಿ ಸಂದರ್ಭೋಚಿತವಾಗಿ ತಟಕ್ಕನೆ ನೆನಪಿಗೆ ಬರುತ್ತದೆ. ಎಷ್ಟೋ ಸಮಯ ಸಮಸ್ಯೆಗೊಂದು ಪರಿಹಾರವೂ ಆಗುತ್ತದೆ. ಅಮೂಲ್ಯವಾದ ಗ್ರಂಥಾಗಳನ್ನು, ದೀರ್ಘ ಲೇಖನಗಳನ್ನೂ ಓದಲೂ ಬಿಡುವಿಲ್ಲದ ಮಂದಿಗೆ ಇದೊಂದು ಜ್ಞಾನದ ಹಸಿವನ್ನು ನೀಗಿಸಲು ಕಾರಣವಾಗುತ್ತಿದೆ.
|
| |
|
|
|
|
|
|
|
|
|