|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಸಾವಣ್ಣ ಪ್ರಕಾಶನ ಬಹುಮಾನ ಪ್ರಾಯೋಜಿಸಿದ 2018ರ ವಿಜಯ ಕರ್ನಾಟಕ ಯುಗಾದಿ ಕಥಾಸ್ಪರ್ಧೆಯಲ್ಲಿ ಗೆದ್ದ ಟಾಪ್ ಥ್ರೀ ವಿಜೇತರಿಗೆ ಶುಭಾಶಯಗಳು. ಅವರ ಕಥೆಗಳಲ್ಲದೇ ಇನ್ನೂ 22 ಉತ್ತಮ ಕಥೆಗಳನ್ನು ಸೇರಿಸಿದ "ಕಥಾವಸಂತ"
ಎಲ್ಲರಿಗೂ ಅಭಿನಂದನೆಗಳು.
ಪ್ರಕಟಿತ ಕಥೆಗಳ ಮತ್ತು ಲೇಖಕರ ಹೆಸರುಗಳು ಕೆಳಗಿನ ಪಟ್ಟಿಯಲ್ಲಿವೆ.
1. ಮೀಸೆ ಹೆಂಗಸು - ಡಾ. ಲೋಕೇಶ ಅಗಸನಕಟ್ಟೆ, ಚಿತ್ರದುರ್ಗ
2. ಹಸಿರು ಪತ್ತಲ - ತೇಜಸ್ವಿನಿ ಹೆಗಡೆ, ಬೆಂಗಳೂರು
3. ಕ್ಯಾನ್ವಾಸ್ - ದೀಪ್ತಿ ಭದ್ರಾವತಿ, ಭದ್ರಾವತಿ
4. ಗೋಜಲು - ಸೌರಭಾ ಕಾರಿಂಜೆ, ಬೆಂಗಳೂರು
5. ನಾದಿರಾ ಬುಟೀಕ್ - ಭಾಗ್ಯರೇಖಾ ದೇಶಪಾಂಡೆ, ಹುಬ್ಬಳ್ಳಿ
6. ನೆಲರಾವು - ಡಾ॥ ನಾಗೇಂದ್ರ ಆಚಾರ್ಯ, ಮಲ್ಲಾಡಿಹಳ್ಳಿ
7. ಒಲುಮೆಯಿಂದಲೆ - ಚ. ಲಿಂಗರಾಜ ಸೊಟ್ಟಪ್ಪನವರ, ಹಾವೇರಿ
8. ಕೆಂಪು ನದಿ - ಮಂಜುನಾಥ ವಿ ಎಂ, ಬೆಂಗಳೂರು
9. ಮಾಯಾಟಾರ್ಚು - ಮಮತಾ ಅರಸೀಕೆರೆ, ಅರಸೀಕೆರೆ
10. ಡುಮಿಂಗ - ಶಶಿ ತರೀಕೆರೆ, ತರೀಕೆರೆ
11. ಬಂಗಾರ ಬಾಬನ ರಸವಿದ್ಯೆ - ಎನ್.ಧೀರೇಂದ್ರ ನಾಗರಹಳ್ಳಿ, ಬೆಂಗಳೂರು
12. ಆಘಾತ - ಭುವನೇಶ್ವರಿ ಹಿರೇಮಠ, ಚೆನ್ನಮ್ಮನ ಕಿತ್ತೂರು
13. ಟ್ರಾಫಿಕ್ ಜಾಮ್ - ಅದೀಬ್ ಅಖ್ತರ್, ಬನ್ನೂರು
14. ಚಕ್ರವ್ಯೂಹ - ನಂದೀಶ್ ಬಂಕೇನಹಳ್ಳಿ, ಮೂಡಿಗೆರೆ
15. ಮನಸು ಕೊಟ್ಟವಳು - ತಿರುಪತಿ ಭಂಗಿ, ಬಾಗಲಕೋಟ
16. ಎಕ್ಕಾ ಗಾಡಿ - ಗವಿಸಿದ್ದ ಹೊಸಮನಿ, ಬೀದರ
17. ಶಚೀತೀರ್ಥದಾಳದಲ್ಲಿ - ವಾಸುದೇವ ನಾಡಿಗ್, ನೆಲಮಂಗಲ
18. ಪ್ರಯೋಗ - ಶಿ.ಜು.ಪಾಶ, ಶಿವಮೊಗ್ಗ
19. ಶೃಂಕಲಾಬಂಧ - ದಿವ್ಯಾ ಹೆಗಡೆ, ಬೆಂಗಳೂರು
20. ಪುನರುಜ್ಜೀವನ - ಡಾ. ಆನಂದ್ ಋಗ್ವೇದಿ, ದಾವಣಗೆರೆ
21. ಮುಟಾಷಿ-ಬುರ್ರಾ-ಅಕಿಠಾರಾ - ಸವಿರಾಜ್ ಆನಂದೂರು, ಮೂಡುಬಿದಿರೆ
22. ಸಾವೆಂಬುದು ಕೊಳಲು ಕಣಾ - ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೆಬೆನ್ನೂರು
23. ಯಕ್ಷ ಕಿನ್ನರಿ - ಇಂದ್ರಕುಮಾರ್ ಎಚ್. ಬಿ., ದಾವಣಗೆರೆ
24. ಬಡಗಿ ಕಣ್ಣಪ್ಪ...! - ಎನ್. ರವಿಕುಮಾರ್, ಶಿವಮೊಗ್ಗ
25. ಆಗಂತುಕ - ಬಸವಣ್ಣೆಪ್ಪ ಕಂಬಾರ, ಬೆಳಗಾವಿ
|
| |
|
|
|
|
|
|
|
|
|