Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 30    
10%
Rs. 27/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184675184
ಕೋಡ್ : 002407

ಎಲ್ಲಿ ಮಹಿಳೆಯರಿಗೆ ಗೌರವ ಇರುತ್ತದೆಯೋ ಅಲ್ಲಿ ದೇವತೆಗಳೂ ಸಂತುಷ್ಟರಾಗಿರುತ್ತಾರೆ ಎಂದು ಹೇಳಿದ ಈ ನಾಡಿನಲ್ಲಿ ಹೆಣ್ಣು ದ್ವಿತೀಯ ದರ್ಜೆಯ ಪ್ರಜೆ. ಸ್ತ್ರೀಯರಿಗೆ ಓದು ಬರಹ ಅನಗತ್ಯ; ಕಥೆ, ಕಾದಂಬರಿ ಓದುವುದು ಅಪರಾಧ; ಮೈ ನೆರೆಯುವ ಮೊದಲೇ ಮದುವೆಯಾಗಿಬಿಡಬೇಕು; ಮೈ ನೆರೆಯುವ ಮೊದಲೇ ಗಂಡ ಸತ್ತರೂ ಆಕೆ ವಿಧವೆಯಾಗಬೇಕು, ತಲೆ ಬೋಳಿಸಿಕೊಳ್ಳಬೇಕು, ಮರು ಮದುವೆಯ ಅಗತ್ಯವಿಲ್ಲ ಎನ್ನುವ ಪುರುಷಪ್ರಧಾನ ಸಮಾಜದ ಧೋರಣೆಯನ್ನು ಖಂಡಿಸಿದವರಲ್ಲಿ ಕೊಡಗಿನ ಗೌರಮ್ಮ ಪ್ರಮುಖರು! ಮೆಟ್ರಿಕ್ ಪರೀಕ್ಷೆಯನ್ನು ಪೂರ್ಣಗೊಳಿಸಿ, 27 ವರ್ಷಗಳ ಕಾಲ ಬದುಕಿ ಹಠಾತ್ ಜಲಗಂಡಕ್ಕೆ ತುತ್ತಾದ ಈ ಅಲ್ಪಾಯುಷಿ ಬರೆದದ್ದು ಕೇವಲ 21 ಕಥೆಗಳು ಮಾತ್ರ! ಅಷ್ಟರಿಂದಲೇ ಅವರು ಕನ್ನಡ ಕಥಾಲೋಕದಲ್ಲಿ ಗಣ್ಯಸ್ಥಾನವನ್ನು ಗಳಿಸಿದ್ದಾರೆಂದರೆ ಅದಕ್ಕೆ ಕಾರನ ಅವರ ಕಥಾವಸ್ತುಗಳು ಹಾಗೂ ಅವನ್ನು ಮಂಡಿಸುವ ಹೃದಯಂಗಮ ಶೈಲಿ! ಗೌರಮ್ಮನವರು ಸುಮಾರು 100 ವರ್ಷಗಳ ಹಿಂದೆ ಹುಟ್ಟಿದ್ದರೂ ಅವರು ತನ್ನ ಕಥೆಗಳ ಮೂಲಕ ಇಂದಿಗೂ ಜೀವಂತವಾಗಿದ್ದಾರೆ!

ಡಾ|| ವಸುಂಧರಾ ಭೂಪತಿ ಪ್ರಖ್ಯಾತ ಆಯುರ್ವೇದ ವೈದ್ಯೆ. ಪ್ರವೃತ್ತಿಯಲ್ಲಿ ಸಾಹಿತಿಯಾದ ಇವರ ೩೬ ಪುಸ್ತಕಗಳು ಪ್ರಕಟಗೊಂಡಿವೆ. ಇಂಗ್ಲಿಷ್, ಹಿಂದಿ ಭಾಷೆಗೆ ಇವರ ಕೆಲವು ಪುಸ್ತಕಗಳು ಅನುವಾದಗೊಂಡಿವೆ. ವೈದ್ಯಲೋಕ ಮಾಸಪತ್ರಿಕೆಯ ಸಂಪಾದಕರಾಗಿದ್ದಾರೆ. ಇವರು ಸಹಲೇಖಕಿಯಾಗಿ ರಚಿಸಿದ ಮನೆಯಂಗಳದಲ್ಲಿ ಔಷಧಿವನ ಪುಸ್ತಕ ಹಲವು ಮುದ್ರಣಗಳನ್ನು ಕಂಡಿದ್ದು, ‘ಶ್ರೇಷ್ಠ ಲೇಖಕಿ ಪುರಸ್ಕಾರ‘ ದೊರೆತಿದೆ. ೨೦೦೭ರಲ್ಲಿ ಎಚ್.ಐ.ವಿ.ಏಡ್ಸ್ ಲೇಖನಕ್ಕೆ ‘ಯೂನಿಸೆಫ್ ಪತ್ರಿಕೋದ್ಯಮ ಪ್ರಶಸ್ತಿ‘, ಹೂವು ಮತ್ತು ಆರೋಗ್ಯ ಪುಸ್ತಕಕ್ಕೆ ‘ಅಕಲಂಕ ಪ್ರಶಸ್ತಿ‘, ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ೨೦೧೨ರಲ್ಲಿ ‘ಶ್ರೇಷ್ಠ ವಿಜ್ಞಾನ ಸಂವಹನಕಾರ ರಾಜ್ಯ ಪ್ರಶಸ್ತಿ‘, ಮುಂತಾದ ಪ್ರಶಸ್ತಿಗಳು ದೊರೆತಿವೆ. ಪ್ರಸ್ತುತ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದಾರೆ.

ಲೇಖಕರ ಇತರ ಕೃತಿಗಳು
10%
ಜೀವಸೆಲೆ : ಸಂದರ್ಶನ, ....
ವಸುಂಧರಾ ಭೂಪತಿ, Vasundhara Bhupathi
Rs. 200    Rs. 180
10%
ಸಂಬಾರ ಪದಾರ್ಥಗಳು
ವಸುಂಧರಾ ಭೂಪತಿ, Vasundhara Bhupathi
Rs. 150    Rs. 135
10%
ಹದಿಹರೆಯ ಸಮಸ್ಯೆ - ....
ವಸುಂಧರಾ ಭೂಪತಿ, Vasundhara Bhupathi
Rs. 95    Rs. 86
10%
ಮಹಿಳೆ ಮತ್ತು ಮೌಢ್ಯ
ವಸುಂಧರಾ ಭೂಪತಿ, Vasundhara Bhupathi
Rs. 85    Rs. 77
Best Sellers
ಕರುಣಾಳು ಬಾ ಬೆಳಕೆ - 6
ಗುರುರಾಜ ಕರಜಗಿ, Gururaj Karajagi
Rs. 113/-   Rs. 125
ಕಂಕಣ - ತ್ರಿವೇಣಿ
ತ್ರಿವೇಣಿ , Triveni
Rs. 109/-   Rs. 115
ಪಕ್ಷಿಕಾಶಿ (ಕಾವ್ಯ)
ಕುವೆಂಪು, Kuvempu
Rs. 74/-   Rs. 78
ಜನಪ್ರಿಯ ಕನ್ನಡ ಕಾಪಿ ಪುಸ್ತಕ : Set of 8 (0 to 7)
ವಿವಿಧ ಲೇಖಕರು, Various Authors
Rs. 344/-   Rs. 405

Latest Books
ತಿಳಿರು ತೋರಣ ಪರ್ಣಮಾಲೆ ಭಾಗ - ೫ : ಲೇಖನಗಳು
ಶ್ರೀವತ್ಸ ಜೋಶಿ, Srivathsa Joshi
Rs. 198/-   Rs. 220
ಮೋದಾಳಿ (ನಾಟಕ)
ಚಂದ್ರಿಕಾ ಪಿ, Chandrika P
Rs. 68/-   Rs. 75
ಸಕ್ಸಸ್ ಬೂಸ್ಟರ್ : KAS PSI PC FDA SDA PDO ಪಶ್ನೆಪತ್ರಿಕೆಗಳು ವಿವರಣೆಯೊಂದಿಗೆ
ಮಾರುತಿ ಭಂಡರಿ, Maruthi Bhandari
Rs. 585/-
ಗೈಡ್
ನಾರಾಯಣ್ ಆರ್ ಕೆ, Narayan R K
Rs. 135/-   Rs. 150


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.