Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 100    
10%
Rs. 90/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 8
ಮುದ್ರಣದ ವರ್ಷ : 2018
ರಕ್ಷಾ ಪುಟ : ಸಾದಾ
ಪುಟಗಳು : 132
ಪುಸ್ತಕದ ಗಾತ್ರ : 1/8 Demy Size
ISBN : 9788173024566
ಕೋಡ್ : 002200

ಆಧುನಿಕ ಕನ್ನಡ ಸಾಹಿತ್ಯದ ಅತ್ಯುಚ್ಚ ಸಿದ್ಧಿ-ಸಾಧನೆಗಳ ಪ್ರತೀಕವಾಗಿರುವ ಶ್ರೀ ಕುವೆಂಪು ಅವರು ೧೯೫೫ರಲ್ಲಿ ಮೊದಲ ಬಾರಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಕನ್ನಡಕ್ಕೆ ತಂದುಕೊಟ್ಟ ಹಿರಿಮೆಯನ್ನು ತಮ್ಮದಾಗಿಸಿಕೊಂಡವರು. ಕನ್ನಡ ಸಾಹಿತ್ಯದ ಹಿರಿಮೆಯನ್ನು ರ‍್ಟ್ರಾಯ ಮತ್ತು ಅಂತರರ‍್ಟ್ರಾಯ ಮಟ್ಟಗಳಲ್ಲಿ ವಿಸ್ತರಿಸಿದಂಥವರು. ಸಾಹಿತ್ಯದ ಮತ್ತು ಚಿಂತನೆಯ ಉನ್ನತ ಶಿಖರಗಳನ್ನು ಏರಿ ನಿಂತವರು. ‘ಜಗದ ಕವಿ‘ ‘ಯುಗದ ಕವಿ‘ ಎಂದು ಕೀರ್ತಿತರಾಗಿರುವಂಥವರು. ಪಂಪ-ಹರಿಹರ-ಕುಮಾರವ್ಯಾಸರಂತೆ ಕನ್ನಡದ ಕೀರ್ತಿ ಶಿಖರದ ಪ್ರತೀಕವಾಗಿರುವಂಥವರು; ಒಂದು ಸಾಹಿತ್ಯ ಯುಗದ ಪ್ರವರ್ತಕರಾಗಿರುವಂಥವರು. ಕುವೆಂಪು ಅವರ ನಿಕಟವರ್ತಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಡಾ|| ಪ್ರಧಾನ್ ಗುರುದತ್ ಈ ಪುಸ್ತಕದ ಲೇಖಕರು.

ಲೇಖಕರ ಇತರ ಕೃತಿಗಳು
10%
ಗೊರೂರು ರಾಮಸ್ವಾಮಿ ಅಯ್ಯಂಗಾರ್ ....
ಪ್ರಧಾನ್ ಗುರುದತ್ತ, Pradhan Gurudutt
Rs. 60    Rs. 54
Rs. 125    Rs. 113
10%
ಕೆ ವಿ ತಿರುಮಲೇಶ್ ....
ಪ್ರಧಾನ್ ಗುರುದತ್ತ, Pradhan Gurudutt
Rs. 90    Rs. 81
10%
ಸಾಧನೆಯ ಶಿಖರಾರೋಹಣ : ....
ಪ್ರಧಾನ್ ಗುರುದತ್ತ, Pradhan Gurudutt
Rs. 450    Rs. 405
Best Sellers
ಕರುಣಾಳು ಬಾ ಬೆಳಕೆ - 4
ಗುರುರಾಜ ಕರಜಗಿ, Gururaj Karajagi
Rs. 113/-   Rs. 125
ನೂರಾರು ವಿಧದ ರೊಟ್ಟಿಗಳು (ಅಡಿಗೆ ಫುಸ್ತಕ)
ವಾಣಿ ರವಿಶಂಕರ್, Vani Ravishankar
Rs. 45/-   Rs. 50
ನೂರರ ನೋಟ : ಸ್ವಾತಂತ್ರ್ಯ ಸೇನಾನಿ ಎಚ್ ಎಸ್ ದೊರೆಸ್ವಾಮಿ
ದೊರೆಸ್ವಾಮಿ ಎಚ್ ಎಸ್, Doreswamy H S
Rs. 99/-   Rs. 110
ತೊಂಡುಮೇವು ಮಾಲಿಕೆ (10 ಸಂಪುಟಗಳು) ಕೆ ವಿ ಎನ್ ಈವರೆಗಿನ ಬರಹಗಳು
ನಾರಾಯಣ ಕೆ ವಿ, Narayana K V
Rs. 3250/-

Latest Books
ಕಸೂತಿಯಾದ ನೆನಪು : ಪ್ರಬಂಧಗಳು
ಎಂ. ಆರ್. ಕಮಲ, M R Kamala
Rs. 158/-   Rs. 175
ನೂತನ GK : IAS KAS PSI PDO
ಬಿ ಡಿ ಪಾಟೀಲ, B D Patil
Rs. 650/-
ಎಲ್ಲ ಕತೆ, ಕಾದಂಬರಿಗಳು
ದೇವನೂರ ಮಹಾದೇವ, Devanura Mahadeva
Rs. 135/-   Rs. 150
ರಾಷ್ಟ್ರೀಯತೆ : ಇತಿಹಾಸ, ಕಾನೂನು ಮತ್ತು ಸಂಸ್ಕೃತಿ ಕೇಂದ್ರಿತ ಚಿಂತನೆ
ರೊಮಿಲ ಥಾಪರ್, Romila Thapar
Rs. 117/-   Rs. 130


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.