Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 30    
10%
Rs. 27/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 12
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788173021701
ಕೋಡ್ : 002247

ವೀರ್ಯಾಣು, ಅಂಡಾಣುವಿನ ಆಯಸ್ಸು ಎಷ್ಟು? ಗರ್ಭಕೋಶವನ್ನು ತೆಗೆದರೆ ಲೈಂಗಿಕ ಆಸಕ್ತಿ ಕುಗ್ಗುತ್ತದೆಯೇ? ಋತುಸ್ರಾವ ಹೇಗಾಗುತ್ತದೆ?ಹಸ್ತಮೈಥುನ, ವೀರ‍್ಯ ನಷ್ಟದಿಂದ ಹಾನಿ ಇದೆಯೇ?ಕನ್ಯಾಪೊರೆ, ಕನ್ಯತ್ವಕ್ಕೆ ಸಾಕ್ಷಿಯೇ?ಸಂಗಾತಿಗೆ ಲೈಂಗಿಕ ತೃಪ್ತಿ ಸಿಕ್ಕಿದೆ ಎಂದು ತಿಳಿಯುವುದು ಹೇಗೆ?ಸುರಕ್ಷಿತ ಅವಧಿ ಎಷ್ಟು ಸುರಕ್ಷಿತ?ಎಷ್ಟು ದಿನಕ್ಕೊಮ್ಮೆ ಲೈಂಗಿಕ ಕ್ರಿಯೆ ಮಾಡಬೇಕು? ಶೀಘ್ರ ವೀರ‍್ಯಸ್ಖಲನ, ಲೈಂಗಿಕ ದುರ್ಬಲತೆಗೆ ಏನು ಚಿಕಿತ್ಸೆ?ಲೈಂಗಿಕ ಶಿಕ್ಷಣವನ್ನು ಯಾರು, ಹೇಗೆ, ಯಾವಾಗ ಕೊಡಬೇಕು? ಲೈಂಗಿಕತೆ ಬಗ್ಗೆ ಇಂತಹ ಪ್ರಶ್ನೆಗಳು ನೂರಾರು.ಇವುಗಳಿಗೆ ವೈಜ್ಞಾನಿಕ ಉತ್ತರಬೇಕೇ? ಈ ಕಿರು ಪುಸ್ತಕವನ್ನು ಓದಿ.

ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.

uploads/authorimages/9.jpg
ಲೇಖಕರ ಇತರ ಕೃತಿಗಳು
Rs. 30    Rs. 27
10%
ಇಂದಿನ ಸಮಾಜದ ಪಿಡುಗು ....
ಚಂದ್ರಶೇಖರ್ ಸಿ ಆರ್, Chandrashekar C R
Rs. 65    Rs. 59
10%
ಮಹಿಳೆಯರ ಮಾನಸಿಕ ಅಸ್ವಸ್ಥತೆಗಳು
ಚಂದ್ರಶೇಖರ್ ಸಿ ಆರ್, Chandrashekar C R
Rs. 65    Rs. 59
Best Sellers
Body and Beauty Care
Neena Khanna
Rs. 108/-   Rs. 120
ಕನ್ನಡ ಸಾಹಿತ್ಯ ಸಂಜೀವಿನಿ
ಶಿವಶರಣಪ್ಪ ಮೋತಕಪಳ್ಳಿ, Shivasharanappa Motakapalli
Rs. 466/-   Rs. 490
ಭಾಷಣ ಭಂಡಾರ
ಭೈರಪ್ಪ ಕೆ, Bhyrappa K
Rs. 59/-   Rs. 65
ಭಾರತೀಯ ಹಬ್ಬಗಳು ವೈಶಿಷ್ಟ್ಯ (Festivals of India)
ಭಟ್ಟ ವಿ ಎನ್, Bhatt V N
Rs. 104/-   Rs. 115

Latest Books
ಲ್ಯಾಪ್ ಟಾಪ್ ಪರದೆಯಾಚೆಗೆ
ಸಂಯುಕ್ತಾ ಪುಲಿಗಲ್, Samyuktha Puligal
Rs. 126/-   Rs. 140
Will You Still Love Me?
Ravinder Singh
Rs. 169/-   Rs. 199
ಜನನಿ (ತಾಯ ಗರ್ಭದಿಂದ ಭೂಗರ್ಭದವರೆಗೆ)
ವಿರೂಪಾಕ್ಷ ಬೆಳವಾಡಿ, Virupaksha Belavadi
Rs. 153/-   Rs. 170
ಹತ್ತು ತಮಿಳು ಕತೆಗಳು
ವಿವಿಧ ಲೇಖಕರು, Various Authors
Rs. 72/-   Rs. 80


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.