Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 200   
10%
 
 
Rs. 180/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 3
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 128
ಪುಸ್ತಕದ ಗಾತ್ರ : 1/4 Demy Size
ISBN : 9788184671032
ಕೋಡ್ : 001448

ಮಾಡಿ ಕಲಿ ಪುಸ್ತಕದಲ್ಲಿ ಅತಿ ಕುತೂಹಲಕರ ಚಟುವಟಿಕೆಗಳಾದ ಕಾಗದ ಮಡಿಕೆಗಳ ಮೂಲಕ ಜ್ಯಾಮಿತಿ, ಆಟಿಕೆಗಳು, ಟ್ಯಾನ್ ಗ್ರಾಮ್ ಗಳು, ಪಂಪ್, ಟೋಪಿಗಳು, ಪ್ರಯೋಗಗಳು ಮತ್ತು ಸರಳ ವಿಜ್ಞಾನ ಮಾದರಿಗಳು ಇವೆ. ಅತಿ ಸರಳ ವಸ್ತುಗಳಿಂದ ವಿಜ್ಞಾನ ಅರಿಯಲು ಸಾಧ್ಯತೆಗಳನ್ನು ತೆರೆದಿಟ್ಟೆದೆ. ಸಂಪನ್ಮೂಲ ಕೊರತೆಯಿಂದ ನಮ್ಮ ದೇಶಕ್ಕೆ, ವೆಚ್ಚವಿಲ್ಲದ ವಸ್ತುಗಳಿಂದ ಪ್ರಯೋಗಗಳನ್ನು ಉತ್ತಮಪಡಿಸುವುದು ಹೆಚ್ಚು ಭರವಸೆ ಮೂಡಿಸುತ್ತದೆ. ಇಲ್ಲಿನ ಸಂದೇಶವು ಸ್ಪಷ್ಟವಾಗಿದೆ - ಅತಿ ಕಡಿಮೆ ವೆಚ್ಚದಲ್ಲಿ ಮಕ್ಕಳು ವಿಜ್ಞಾನ ಅಧ್ಯಯನ ಕೈಗೊಳ್ಳಬಹುದು. ಪತ್ರಿಕೆಗಳಿಂದ ಟೋಪಿ ಮಾಡಬಹುದು. ಜ್ಯಾಮಿತಿ ಕಲಿಯಲು ಒರಿಗಾಮಿ ಕಲೆ ಅತಿಸೂಕ್ತ, ಫಿಲ್ಮ್ ಡಬ್ಬಿಗಳು, ಕುಡಿಯುವ ನೀರಿನ ಬಾಟಲು, ರಬ್ಬರ್ ಚಪ್ಪಲಿ, ಡಬ್ಬಿ ಮುಚ್ಚಳಗಳು ಸುಂದರ ಆಟಿಕೆಗಳಿಗೆ ಬಳಕೆಯಾಗುತ್ತವೆ. ಟ್ಯಾನ್‌ಗ್ರಾಮ್‌ಗಳಿಂದ, ಬೀಜಗಳಿಂದ, ಕಲ್ಲುಗಳಿಂದ, ಎಲೆಗಳಿಂದ ಮತ್ತು ಹೆಬ್ಬೆರಳ ಗುರುತಿನಿಂದ ವಿನ್ಯಾಸಗಳನ್ನು ರಚಿಸುವುದು ಮುದ ನೀಡುವ ಆಟವಷ್ಟೇ ಅಲ್ಲ, ಅತಿ ಸೃಜನಶೀಲ ತೃಪ್ತಿ ನೀಡುವ ಚಟುವಟಿಕೆಗಳಾಗಿವೆ. ಈ ಪುಸ್ತಕದಲ್ಲಿ ಉದಾರ ಮರ, ಗಿಣಿಗೊಂದು ತಾಲೀಮು, ಸಂಖ್ಯೆಗಳನ್ನು ಪ್ರೀತಿಸಿದವನು, ಎಚ್ಚರಿಕೆ: ಶಾಲೆಯಿದೆ! ಇನ್ನೂ ಮುಂತಾದ ಅನೇಕ ಉತ್ತೇಜಕ ಕಥೆಗಳಿವೆ. ಈ ಕಥೆಗಳು ಶಿಕ್ಷಣ, ಶಾಂತಿ, ಗಣಿತ ಮತ್ತು ಪರಿಸರದ ಕುರಿತಾಗಿವೆ.

ಅರವಿಂದ ಗುಪ್ತ ಕಾನ್ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯಿಂದ ಎಲೆಕ್ಟ್ರಿಕ್ ಎಂಜಿನಿಯರಿಂಗ್‍ನಲ್ಲಿ ಪದವಿ ಪಡೆದಿದ್ದಾರೆ (1975). ವಿಜ್ಞಾನ ಚಟುವಟಿಕೆಗಳ ಕುರಿತು ೧೫ ಕೃತಿಗಳನ್ನು ರಚಿಸಿದ್ದಾರೆ. ಹಿಂದಿಯಲ್ಲಿ ಅವರ 140 ಕೃತಿಗಳು ಹೊರಬಂದಿವೆ. ದೂರದರ್ಶನಕ್ಕಾಗಿ ವಿಜ್ಞಾನ ಕುರಿತು 125 ಚಿತ್ರಗಳನ್ನು ನಿರ್ಮಿಸಿದ್ದಾರೆ. ಅವರ ಮೊದಲ ಪುಸ್ತಕ ‘ಮ್ಯಾಚ್‍ಸ್ಟಿಕ್ ಮಾಡೆಲ್ಸ್ ಅಂಡ್ ಅದರ್ ಸೈನ್ಸ್ ಎಕ್ಸ್‌ಪೆರಿಮೆಂಟ್ಸ್’ ಭಾರತದ 12 ಭಾಷೆಗಳಿಗೆ ಅನುವಾದವಾಗಿದೆ; 5 ಲಕ್ಷ ಪ್ರತಿಗಳು ಮಾರಾಟವಾಗಿವೆ. ಮಕ್ಕಳಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸಲು ಸ್ಥಾಪಿಸಿರುವ ರಾಷ್ಟ್ರೀಯ ಪ್ರಶಸ್ತಿಗೆ ಮೊದಲು ಭಾಜನರಾದವರು ಇವರು (1988). ಐ.ಐ.ಟಿ. ಕಾನ್ಪುರದ ಹಳೆಯ ವಿದ್ಯಾರ್ಥಿಗಳ ವಿಶೇಷ ಪ್ರಶಸ್ತಿ (2000), ಇಂದಿರಾಗಾಂಧಿ ಜನಪ್ರಿಯ ವಿಜ್ಞಾನ ಪ್ರಶಸ್ತಿ (2008), ಮಕ್ಕಳಲ್ಲಿ ವಿಜ್ಞಾನಾಸಕ್ತಿ ಮೂಡಿಸಲು ಸ್ಥಾಪಿಸಿದ ‘ಥರ್ಡ್ ವರ್ಲ್ಡ್ ಅಕಾಡೆಮಿ ಆಫ್ ಸೈನ್ಸ್ ಪ್ರಶಸ್ತಿ’ (2010), ಇವರಿಗೆ ಬಂದಿರುವ ಪ್ರಶಸ್ತಿಗಳಲ್ಲಿ ಕೆಲವು. ಸದ್ಯ ಅವರು ಪುಣೆಯ I.U.C.A.A. ಮಕ್ಕಳ ವಿಜ್ಞಾನ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಅಂತರಜಾಲದಲ್ಲಿ http://arvindguptatoys.com ಮೂಲಕ ಪುಸ್ತಕ ಮತ್ತು ಗೊಂಬೆಗಳ ಕುರಿತು ತಮ್ಮ ಆಸಕ್ತಿಯನ್ನು ಹಂಚಿಕೊಳ್ಳುತ್ತಿದ್ದಾರೆ.

ಲೇಖಕರ ಇತರ ಕೃತಿಗಳು
10%
ಸೈಕಲ್ ಗಳ ಮೇಲೆ ....
ಅರವಿಂದ ಗುಪ್ತ, Aravind Gupta
Rs. 60    Rs. 54
10%
ಆಹಾ ಎಷ್ಟೊಂದು ಚಟುವಟಿಕೆಗಳು
ಅರವಿಂದ ಗುಪ್ತ, Aravind Gupta
Rs. 200    Rs. 180
10%
ಆಟ ಪಾಠದಲ್ಲಿ (ವಿಜ್ಞಾನದ ....
ಅರವಿಂದ ಗುಪ್ತ, Aravind Gupta
Rs. 40    Rs. 36
10%
ಗಣಿತ ಚಟುವಟಿಕೆಗಳು
ಅರವಿಂದ ಗುಪ್ತ, Aravind Gupta
Rs. 80    Rs. 72
Best Sellers
ಪ್ರಬಂಧ ಕುಸುಮ - Essay Writing
ಕೌಸಲ್ಯ ಬಾಯಿ, Kousalya Bayi
Rs. 45/-   Rs. 50
ಸವಾಲು : ಕಾದಂಬರಿ
ಗೀತಾ ನಾಗಭೂಷಣ, Geetha Nagabhushana
Rs. 243/-   Rs. 270
ಕೌಟಲ್ಯನ ಅರ್ಥಶಾಸ್ತ್ರ (ಚಾಣಕ್ಯ)
ಕೃಷ್ಣಭಟ್ಟ ಕೆ, Krishnabhatta K
Rs. 405/-   Rs. 450
ಭಿನ್ನೋಟ - ಲೇಖನಗಳು
ಗಣೇಶಯ್ಯ ಕೆ ಎನ್, Ganeshaiah K n
Rs. 135/-   Rs. 150

Latest Books
ಮೀಸೆ ಮಾವ : ಕತೆಗಳು
ಭಾಸ್ಕರ ಹೆಗಡೆ, Bhaskar Hegade
Rs. 117/-   Rs. 130
ಅಸಹಿಷ್ಣುತಾ ನೌಟಂಕಿ
ಪ್ರೇಮಶೇಖರ, Premashekhar
Rs. 144/-   Rs. 160
ಸುಪ್ರಸಿದ್ಧ ಭಾಷಣಗಳು
ಅಂಬೇಡ್ಕರ್ ಬಿ ಆರ್, Ambedkar B R, Ambedkar B R
Rs. 108/-   Rs. 120
ವಾಯುಪುತ್ರರ ಶಪಥ
ಅಮೀಶ್, Amish
Rs. 342/-   Rs. 380


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.