Items
0
Total
  0.00 
Welcome Guest.

 
Rs. 45    
10%
Rs. 41/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 7
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 80
ಪುಸ್ತಕದ ಗಾತ್ರ : 1/8 Crown Size
ISBN : 9788173021985
ಕೋಡ್ : 002292

ಇತ್ತೀಚಿನ ವರ್ಷಗಳಲ್ಲಿ ಮದ್ಯಪಾನವು ಒಂದು ಸಾಮಾಜಿಕ ಪೀಡೆಯಾಗಿ ಪಸರಿಸಿ ಅನೇಕ ಸುಖೀ ಸಂಸಾರಗಳನ್ನು ದುಃಖದ ಮಡುವಿನಲ್ಲಿ ಮುಳುಗಿಸುತ್ತದೆ. ಮಕ್ಕಳು ಮನೆಯ ಹಿರಿಯರನ್ನು ಅನುಸರಿಸಿ ಇದನ್ನು ಕಲಿತುಕೊಳ್ಳಬಹುದು. ವಿದ್ಯಾರ್ಥಿ, ಯುವಜನರು ತಮ್ಮ ಕುಡುಕ ಸ್ನೇಹಿತರಿಂದಲೊ ಅಥವಾ ಅವರ ಒಡನಾಟದಲ್ಲಿ ಇರಲೇಬೇಕಾದ ಅನಿವಾರ್ಯ ಸಂದರ್ಭಗಳಲ್ಲಿ ಸ್ನೇಹಕ್ಕೆ ಕಟ್ಟುಬಿದ್ದು ಈ ದುಶ್ಚಟವನ್ನು ರೂಢಿಸಿಕೊಳ್ಳಬಹುದು. ಭಗ್ನ ಪ್ರಣಯಿಗಳು ಹತಾಶೆಯಿಂದಲೂ ಇದಕ್ಕೆ ಮೊರೆ ಹೋಗಬಹುದು. ಶ್ರೀಮಂತರು ಜಯಿಸಲಾಗದೆ ತಾತ್ಕಾಲಿಕ ಉಪಶಮನಕ್ಕಾಗಿ ಇದರ ದಾಸರಾಗಬಹುದು. ಒಮ್ಮೆ ಇದರ ಮಾಯಾಜಾಲದಲ್ಲಿ ಸಿಲುಕಿದರೆ ಇದರಿಂದ ಬಿಡುಗಡೆ ಹೊಂದುವುದು ಬಹಲ ಕಷ್ಟ.

ವೈದ್ಯವಿಜ್ಞಾನದಲ್ಲಿ ಹಿತಮಿತವಾಗಿ ಬಳಸಲ್ಪಡುವ ಮದ್ಯದ ನಿರಂತರ ಸೇವನೆಯು ಜೀವಕ್ಕೆ ಮಾರಕವೂ ಆಗಬಲ್ಲದು. ಅಲ್ಪಕಾಲಿಕ ಉಪಶಮನಕ್ಕಾಗಿ ದೀರ್ಘಕಾಲದ ನೋವನ್ನು ತರುವ ಈ ಪಾನೀಯದ ಬಗ್ಗೆ ವಿವರಗಳನ್ನು ಈ ಕೃತಿಯು ನೀಡುತ್ತದೆ.

ಅತಿ ಕುಡುಕತನವು ಮನುಷ್ಯನನ್ನು ಮನೆಂದ ಮಸಣಕ್ಕೆ ಅಟ್ಟುತ್ತದೆಯೆಂಬುದು ನಿಸ್ಸಂಶಯ. ಇಂತಹ ಭಯಂಕರ ಪೀಡೆಯನ್ನು ತೊಲಗಿಸಲು ಸಾಮಾಜಿಕ ಸುಧಾರಣಾ ಘಟಕಗಳು, ಸಾರ್ವಜನಿಕರು ಬೃಹತ್ ಆಂದೋಲನವನ್ನು ನಡೆಸಬೇಕು. ಈ ಕೃತಿಯು ಈ ನಿಟ್ಟಿನಲ್ಲಿ ಒಂದು ಒಳ್ಳೆಯ ಪ್ರಯತ್ನ.

ಲೇಖಕರ ಇತರ ಕೃತಿಗಳು
10%
ತಿರುವಳ್ಳುವರ್ (ವಿಶ್ವಮಾನ್ಯರು)
ಪರಂಜ್ಯೋತಿ / ಸ್ವಾಮಿ ಕೆ ಪಿ, Paranjyoti / Swamy K P
Rs. 30    Rs. 27
Rs. 120    Rs. 108
15%
ಬಹುಮುಖ ಪ್ರತಿಭೆಯ ಕುಮಾರ ....
ಪರಂಜ್ಯೋತಿ / ಸ್ವಾಮಿ ಕೆ ಪಿ, Paranjyoti / Swamy K P
Rs. 175    Rs. 149
10%
ವಿಶ್ವವಿಖ್ಯಾತ ಮಾನವನಿರ್ಮಿತ ಅದ್ಘುತಗಳು ....
ಪರಂಜ್ಯೋತಿ / ಸ್ವಾಮಿ ಕೆ ಪಿ, Paranjyoti / Swamy K P
Rs. 125    Rs. 113
Best Sellers
ಅಪ್ಪ ಅಂದ್ರೆ ಆಕಾಶ
ಮಣಿಕಾಂತ್ ಎ ಆರ್, Manikanth A R
Rs. 117/-   Rs. 130
ಬಾವಿಕಟ್ಟೆಯ ಬಳಿ (ವಿಶ್ವ ಕಥಾ ಕೋಶ ಮಾಲಿಕೆ)
ನಿರಂಜನ, Niranjana
Rs. 68/-   Rs. 75
Junior Encyclopedia (Hard Cover)
Book Palace
Rs. 446/-   Rs. 495
ಆಡಳಿತ ಕನ್ನಡ
ಪ್ರಧಾನ ಸಂಪಾದಕರು: ಮುಖ್ಯಮಂತ್ರಿ ಚಂದ್ರು, Mukyamantri C
Rs. 95/-   Rs. 100

Latest Books
ಕನ್ನಡ ಕಥನಗಳು
ಪುರುಷೋತ್ತಮ ಬಿಳಿಮಲೆ, Purushottam Bilimale
Rs. 189/-   Rs. 210
ಶ್ರೀರಾಮಕೃಷ್ಣ ವಚನವೇದ : ಭಾಗ 1,2

Rs. 300/-
ಸಿರಿಗೆ ಸೆರೆ (ಕೆಂಪೇಗೌಡ ಜೀವನಾಧಾರಿತ ನಾಟಕ)
ಜಯರಾಮ್ ರಾಯಪುರ, Jayaram Rayapura
Rs. 90/-   Rs. 100
ಜೀವಾತ್ಮಗಳ ವಿಕ್ರಯ
ವಿದ್ಯಾಧರ ದುರ್ಗೇಕರ, Vidyadhara Durgekara
Rs. 203/-   Rs. 225


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.