Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 160    
10%
Rs. 144/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾಹಿತ್ಯ ಪ್ರಕಾಶನ, Sahitya Prakashana
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 168
ಪುಸ್ತಕದ ಗಾತ್ರ : 1/8 Demy Size
ಕೋಡ್ : 189818

ಇದೊಂದು ಆತ್ಮಕಥಾರೂಪೀ ಕಾದಂಬರಿ. ಅಂತಿಂತಹ ಕಾದಂಬರಿಯಲ್ಲ. ತನ್ನ ಅಪೂರ್ವ ತಂತ್ರ, ಅಪರೂಪದ ಸೃಜನಶೀಲತೆ, ಅನಾದೃಶ ನಿರೂಪಣ ಶೈಲಿಗಳಿಂದಾಗಿ ಕನ್ನಡಕ್ಕಷ್ಟೆ ಅಲ್ಲ, ಭಾಷಾಂತರಿಸಿದರೆ ಭಾರತಕ್ಕೇ ಒಂದು ಭೂಷಣ ಎನ್ನುವಂತಹ ಮಹಾಭಾರತ ಕಥೆಯನ್ನಾಧರಿಸಿದ ಆತ್ಮಕಥೆ.

ದುರ್ದೈವೀಜೀವಿ ಕುನ್ತಿ ಹೇಳುವ ಈ ಆತ್ಮಕಥೆಯಲ್ಲಿ ಆಕೆಯ ತಪ್ಪೊಪ್ಪಿಗೆಗಳಿವೆ(Confessions), ನ್ಯಾಯಾನ್ಯಾಯ ನಿಕಷಣವಿದೆ, ಸುಖಾಂತ-ದುರಂತಗಳ ದೃಷ್ಟಾಂತಗಳಿವೆ, ಉರಿ-ಸಿರಿ, ನಗೆ-ಕಂಬನಿ, ವಂಚನೆ-ವಿವಂಚನೆ, ಕಾಠಿಣ್ಯ-ಮಾರ್ದವತೆ, ಸರಳತೆ-ವಕ್ರತೆ, ನಿಯೋಗ-ವಿಯೋಗ, ಹೀಗೆ ಅನೇಕ ದ್ವಂದ್ವಗಳ ದ್ವಂದ್ವ ನಡೆಯುತ್ತದೆ, ಕುನ್ತಿಯ ಕಣ್ಣಲ್ಲಿ!

ಭಾರತೀಯ ಕಾದಂಬರೀ ಪ್ರಪಂಚದಲ್ಲಿ ನಮ್ಮ ಆಚಾರ್ಯರದೇ ಒಂದು ವಿಶಿಷ್ಟ ಕ್ಷೇತ್ರ - ಅದುವೇ ಪೌರಾಣಿಕ. ‘ಚಾಣಕ್ಯ’ನಂತಹ ಐತಿಹಾಸಿಕ ಕಥಾವಸ್ತುವಿನಲ್ಲೂ ಪೌರಾಣಿಕತೆಯ ಸೊಗಡು. ಇದೆ ಆಚಾರ್ಯರ ವೈಯಕ್ತಿಕತೆ. ‘ವ್ಯಾಸಮುನೀಂದ್ರ ರುಂದ್ರ ವಚನಾಮೃತವಾರಿಧಿ’ ಎನಿಸಿದ ಇವರು ಮಹಾಭಾರತವನ್ನಾಧರಿಸಿ ಬರೆದ ಕಾದಂಬರಿಗಳೆಲ್ಲವೂ ಆಚಾರ್ಯರ ಸ್ವಂತಿಕೆ, ವಿಶಿಷ್ಟ ದೃಷ್ಟಿಕೋನಗಳಿಗೆ ಸಾಕ್ಷಿ ನುಡಿಯುವಂತಿವೆ.

ಲೇಖಕರ ಇತರ ಕೃತಿಗಳು
 
ಶ್ರೀ ಕೃಷ್ಣಾವತಾರದ ಕೊನೆಯ ....
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 125
Rs. 700    Rs. 665
5%
ವೇದ ಸಂಸ್ಕೃತಿಯ ಪರಿಚಯ ....
ನಾರಾಯಣಾಚಾರ್ಯ ಕೆ ಎಸ್, Narayanacharya K S
Rs. 1650    Rs. 1568
Best Sellers
ಸುರಗಿ (ಯು. ಆರ್. ಅನಂತಮೂರ್ತಿ ಅವರ ಆತ್ಮಕಥೆ)
ಅನಂತಮೂರ್ತಿ ಯು ಆರ್, Ananthamurthy U R
Rs. 396/-   Rs. 440
ಕುವೆಂಪು ನನ್ನ ದಿನಚರಿಯ ಕನ್ನಡಿಯಲ್ಲಿ - Hard Cover
ವೃಷಭೇಂದ್ರ ಸ್ವಾಮಿ ಎಸ್ ಎಂ, Vrushabendra Swamy S M
Rs. 450/-   Rs. 500
ಎ ಆರ್ ಕೃಷ್ಣಶಾಸ್ತ್ರಿ (ಜೀವನ ಮತ್ತು ಸಾಧನೆ)
ಶ್ರೀಧರ ಬಿ ವಿ, Sridhar B V
Rs. 54/-   Rs. 60
ಆಹಾರ ಆರೋಗ್ಯ
ರಂಭಾಪುರಿ ಜಗದ್ಗುರುಗಳು, Rambhapuri Jagadguru
Rs. 180/-   Rs. 200

Latest Books
ಪಟೇಲ್ ನಾವು ಕಂಡಂತೆ ಕಂಡಷ್ಟು
ರೆಡ್ಡಿ ಕೆ ಎನ್, Reddy K n
Rs. 180/-   Rs. 200
ಜೀನಿಯಸ್ IAS ಪ್ರಶ್ನೋತ್ತರ ಕೈಪಿಡಿ : ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅತ್ಯುಪಯುಕ್ತ
ವಿನೋದ್ ಕಡಕೋಳ್, Vinod Kadkol
Rs. 650/-
ಲಿಬಿಡೊ ಬಿಡುವುದಿಲ್ಲ : ಬಿಡಿ ಬರಹಗಳು
ಲಕ್ಷ್ಮಣರಾವ್ ಬಿ ಆರ್, Lakshmanrao B R
Rs. 108/-   Rs. 120
ಗತಜನ್ಮ ಮತ್ತೆರಡು ಕತೆಗಳು
ಭೈರಪ್ಪ ಎಸ್ ಎಲ್, Bhyrappa S L
Rs. 70/-


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.