Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
ಮಹಾಪ್ರಸ್ಥಾನ ಸಂಪುಟ - ೧
ಲೇಖಕರು: ಮನು, Manu

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 400    
10%
Rs. 360/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಕಾವ್ಯಶ್ರೀ ಪ್ರಕಾಶನ, Kavyashri Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2010
ರಕ್ಷಾ ಪುಟ : ಉತ್ತಮ
ಪುಟಗಳು : 664
ಪುಸ್ತಕದ ಗಾತ್ರ : 1/8 Demy Size
ಕೋಡ್ : 185248

ಕಥೆಗಾರನಿಗೆ ತನ್ನ ಕಥೆಗಳು ಸಮಗ್ರವಾಗಿ ಒಂದು ಕಡೆ ದೊರಕುವಂತಾಗುವುದು ಸಂಭ್ರಮದ ವಿಷಯ. ಇಂತಹ ಸಂಪುಟ ಹೊರತರುವ ಪ್ರಯತ್ನ ಕಥೆಗಾರನಿಗೆ ಮಾತ್ರವಲ್ಲದೆ ಸಾಹಿತ್ಯಾಸಕ್ತರಿಗೂ ಮುಖ್ಯವಾದ ವಿಷಯ. ಇಲ್ಲಿ ಮೂಡಿರುವ ಕಥೆಗಳು ಕಥಾಸಾಹಿತ್ಯದ ಪ್ರಚಲಿತವಿರುವ ಸಣ್ಣ ಕಥೆಗಳು ಮತ್ತು ನೀಳ್ಗತೆಗಳು ಎಂಬ ಪ್ರಕಾರಕ್ಕೆ ಸೇರಿದವು. ಮೊದಲನೆ ಸಂಪುಟದಲ್ಲಿ ಅಂತಾರಾಷ್ಟ್ರೀಯ, ಧಾರ್ಮಿಕ, ಮನೋವಿಜ್ಞಾನ, ಪತ್ತೇದಾರಿ ಎಂಬ ಪ್ರಕಾರಗಳಲ್ಲಿ ಬರೆದಿರುವ ಕಥೆಗಳನ್ನು ಒಂದು ಕಡೆ ಸೇರಿಸಲಾಗಿದೆ. ಇದರಲ್ಲಿ ಅಂತಾರಾಷ್ಟ್ರೀಯದಂತಹ ಕಥೆಗಳು ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಹೆಚ್ಚು ಕಾಣಸಿಗುವುದಿಲ್ಲ. ಲೇಖಕರ ಸಂಬಂಧದಲ್ಲಿ ಬಂದಂತಹ ಮಾಹಿತಿಗಳು, ಘಟನೆಗಳು ಇಲ್ಲಿಯ ಕಥೆಗಳಿಗೆ ಆಧಾರವಾಗಿವೆ.

ಲೇಖಕರ ಇತರ ಕೃತಿಗಳು
 
ಮಹಾಸಂಪರ್ಕ
ಮನು, Manu
Rs. 350
10%
ಮಹಾಪ್ರಸ್ಥಾನ ಸಂಪುಟ - ....
ಮನು, Manu
Rs. 400    Rs. 360
10%
ಅಮೃತ ಸ್ನಾನ ಮತ್ತಿತರ ....
ಮನು, Manu
Rs. 250    Rs. 225
10%
ಮಕ್ಕಳಿಗಾಗಿ ಮಹಾಭಾರತ - ....
ಮನು, Manu
Rs. 130    Rs. 117
Best Sellers
ಸಮಯವನ್ನು ಕೊಲ್ಲಬೇಡಿ ಪ್ಲೀಸ್
ಶ್ರೀನಾಗೇಶ್ ಆರ್, Srinagesh R
Rs. 135/-   Rs. 150
100 ವೆಜಿಟಬಲ್ ಗ್ರೇವಿಗಳು (ಅಡಿಗೆ ಪುಸ್ತಕ)
ಮಲ್ಲಿಕಾ ಬದ್ರಿನಾಥ್, Mallika Badrinath
Rs. 67/-   Rs. 70
ವಿಜ್ಞಾನದ ಒಗಟುಗಳು
ವೆಂಕಟೇಶ ಹುಣಶೀಕಟ್ಟಿ, Venkatesh Hunashikatti
Rs. 18/-   Rs. 20
ಸ್ವಾತಂತ್ರ್ಯ ಪೂರ್ವ ಕರ್ನಾಟಕ ಇತಿಹಾಸ
ಮಹಾದೇವ ಪ್ರಕಾಶ್, Mahadeva Prakash
Rs. 552/-   Rs. 600

Latest Books
ಸರಳ ಕಾರ್ಬನಿಕ ರಸಾಯನವಿಜ್ಞಾನ : ವಿಜ್ಞಾನ ಸರಳ ಪರಿಚಯ
ಬಳೂರಗಿ ಡಿ ಆರ್, Baluragi D R
Rs. 81/-   Rs. 90
ವಿಶ್ವದಲ್ಲಿ ನಾವು ಏಕಾಂಗಿಗಳೇ
ಕೃಷ್ಣಮೂರ್ತಿ ಎಚ್ ಆರ್, Krishnamurthy H R
Rs. 108/-   Rs. 120
ಜಡಿ ಮಳೆಯ ರಾತ್ರಿ : ರೋಚಕ ಕತೆಗಳು
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 108/-   Rs. 120
ಮಾಯಿಯ ಮೂಖಗಳು : ಕತೆಗಳು
ರಾಘವೇಂದ್ರ ಪಾಟೀಲ, Raghavendra Patil
Rs. 117/-   Rs. 130


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.