|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
‘ಮನು’ ಎಂಬ ಕಾವ್ಯನಾಮದಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಚಿರಪರಿಚಿತರಾಗಿರುವ ಶ್ರೀ ಪಿ.ಎನ್. ರಂಗನ್ ಅವರು ಈ ಸಂಶೋಧನಾತ್ಮಕ ಹಾಗೂ ವಿಚಾರಾತ್ಮಕ ಗ್ರಂಥದಲ್ಲಿ ಭಾರತದ ನೆಲದ ಮೇಲೆ ಬೇರೊಂದು ತಾರಾಲೋಕದಿಂದ ಬಂದಿಳಿದ ಪ್ರಾಜ್ಞರು ಇಲ್ಲಿದ್ದ ಜನರ ಜೊತೆ ನಡೆಸಿದ ‘ಮಹಾಸಂಪರ್ಕ’ದ ವಾದವನ್ನು ಮುಂದಿಡುತ್ತಾರೆ. ಮೊದಲನೆ ಸಂಪುಟ ‘ತರ್ಕ’ದಲ್ಲಿ ಹಾಗೂ ಎರಡನೆ ಸಂಪುಟ ‘ಸಾಧ್ಯ’ದಲ್ಲಿ, ತಾರ್ಕಿಕವಾಗಿ, ವೈಜ್ಞಾನಿಕವಾಗಿ, ಋಗ್ವೇದ ಹಾಗೂ ಮಹಾಭಾರತಗಳ(ಸಾಹಿತ್ಯಕ) ಆಧಾರದ ಮೇಲೆ, ‘ದೇವಭೂಮಿ’ಯ ಉಪಸ್ಥಿತಿಯ (ಭೌಗೋಳಿಕ) ಆಧಾರದ ಮೇಲೆ, ಹಾಗೂ ಅನೇಕ ಸಾಂಸ್ಕೃತಿಕ, ಜಾನಪದ ಕಥಾನಕಗಳ ಆಧಾರದ ಮೇಲೆ ಬೇರೊಂದು ತಾರಾಲೋಕದಿಂದ ಬಂದಿಳಿದ-ಇಲ್ಲಿಯ ಜನರ ಜೊತೆ ಸಂಪರ್ಕ ನಡೆಸಿದ ಪ್ರಾಜ್ಞರ ಮಾತನ್ನು ಬಹಳ ಪ್ರಭಾವಶಾಲಿಯಾಗಿ ಮುಂದಿಡುತ್ತಾರೆ.
|
| |
|
|
|
|
|
|
|
|
|