|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
ಮರಾಠಿ |
ಮುದ್ರಣದ ವರ್ಷ |
: |
2018 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
40 |
ಪುಸ್ತಕದ ಗಾತ್ರ |
: |
1/8 Crown Size |
ISBN |
: |
9789386809575 |
ಕೋಡ್ |
: |
003243 |
ರಾಷ್ಟ್ರಪಿತ ಗಾಂಧೀಜಿಯ ಹತ್ಯೆ ನಡೆದು ಎಪ್ಪತ್ತು ವರ್ಷಗಳು ಸಂದಿವೆ. ಜಗತ್ಪ್ರಸಿದ್ಧ ವ್ಯಕ್ತಿಗಳ ಹಿಂದೆ ಸದ್ದಿಲ್ಲದೆ ಅವರನ್ನು ಇಲ್ಲವಾಗಿಸುವ ಸಂಚೊಂದು ರೂಪುಗೊಳ್ಳುವುದು ಜಗತ್ತಿನಾದ್ಯಂತ ಗೋಚರವಾಗಿದೆ. ನಮ್ಮ ದೇಶದಲ್ಲೂ ಗಾಂಧೀ ಹತ್ಯೆಯ ವಿಶ್ಲೇಷಣೆ ಇದುವರೆಗೂ ಖಂಡನೆಯ ರೂಪದಲ್ಲಿತ್ತು. ಬರುಬರುತ್ತಾ ಅದರ ರೂಪವೇ ಬದಲಾದದ್ದು ವಿಸ್ಮಯ ಮತ್ತು ಆತಂಕಕಾರಿ. ಯಾವುದೋ ಮಹತ್ಕಾರ್ಯ ಸಾಧನೆಗೆ ಆ ಕೆಲಸ ಮಾಡಿದ್ದೆಂದು ಸಮರ್ಥಿಸಿ ಕೊಳ್ಳುವ ಗಾಂಧಿ ಹಂತಕ ನಾಥೂರಾಮ ಗೋಡ್ಸೆ ಹಾಗೂ ಸಹಚರರನ್ನು ಇಂದು ಹುತಾತ್ಮರೆಂದು ಬಣ್ಣಿಸುವ, ಅವರನ್ನು ಅಮರರನ್ನಾಗಿಸಲು ಸ್ಮಾರಕ ಕಟ್ಟುವ ಹಿಂಬಾಲಕರು ಕಾಣಿಸುತ್ತಿದ್ದಾರೆ. ಗಾಂಧೀಜಿಯನ್ನು ಕೊಂದಿದ್ದೇಕೆಂದು ಸ್ಪಷ್ಟವಾಗಿ ನಿರ್ಭಯವಾಗಿ ಹೇಳುವ ಗೋಡ್ಸೆ ಮುಂದೊಂದು ದಿನ ಹೀರೋ ಆಗುವ ಅಪಾಯವನ್ನು ಈ ಕೃತಿ ಮುಂದಿಡುತ್ತದೆ...
|
ಕೃತಿಯ ಲೇಖಕ ಆನಂದ ಮೆಣಸೆ ಭೂ ವಿಜ್ಞಾನದಲ್ಲಿ ಎಂ.ಎಸ್ಸಿ. ಪದವೀಧರರು. ಬೆಳಗಾವಿಯ ಗೋವಿಂದರಾಮ್ ಸೇಕ್ಸಾರಿಯಾ ವಿಜ್ಞಾನ ಕಾಲೇಜಿನ ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರು. ಅನೇಕ ಮರಾಠಿ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿದ್ದು ಹಲವಾರು ಪುಸ್ತಕಗಳನ್ನೂ ರಚಿಸಿದ್ದಾರೆ.
|
|
| | |
|
|
|
|
|
|
|