Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 120    
10%
Rs. 108/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಲಡಾಯಿ ಪ್ರಕಾಶನ, Ladai Prakashana
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 144
ಪುಸ್ತಕದ ಗಾತ್ರ : 1/8 Demy Size
ISBN : 9789381503423
ಕೋಡ್ : 188028

ಬದಲಾದ ಕಾಲದಲ್ಲಿ ಮಹಿಳೆ ಎದುರಿಸುತ್ತಿರುವ ಸವಾಲುಗಳ ಕುರಿತು ‘ಮಹಿಳೆ: ಇಂದಿನ ಸವಾಲುಗಳು’ ಎಂಬ ಈ ಪುಸ್ತಕದಲ್ಲಿ ಅವುಗಳ ವಿವಿಧ ಆಯಾಮಗಳ ಬಗ್ಗೆ ಕನ್ನಡದ ಹಿರಿಯ ಬರಹಗಾರ್ತಿ ಡಾ. ಸಬಿಹಾ ಭೂಮಿಗೌಡ ಚಿಂತಿಸಿದ್ದಾರೆ. ಮ್ಯಾಟ್ರಿಮೋನಿಯಲ್ ಕಾಲಮ್ಮುಗಳು ಹಾಗೂ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮಗಳು ಜಾತಿ ಚೌಕಟ್ಟಿನಿಂದ ಹೊರಗೆ ವಿವಾಹವನ್ನು ನೋಡಲು ವ್ಯವಸ್ಥೆ ಇನ್ನೂ ತಯಾರಾಗಿಲ್ಲ ಎನ್ನುವುದನ್ನು ತೋರಿಸುತ್ತವೆ. ಜಾತಿಮರ್ಯಾದೆ ಕಾಪಾಡುವ ನೆಪದಲ್ಲಿ ಆಗುತ್ತಿರುವ ಮರ್ಯಾದಾ ಹತ್ಯೆಗಳು ಇದರ ಇನ್ನೊಂದು ಕ್ರೂರ ಮುಖವಾಗಿದೆ. ಬದುಕಿನಲ್ಲೂ, ಬರಹದಲ್ಲೂ ಇಂತಹ ತಡೆಗೋಡೆಗಳನ್ನು ಗುರುತಿಸಿ ದಾಟುತ್ತ ಬಂದಿರುವ ಡಾ. ಸಬಿಹಾ, ಜಾತಿ/ಧರ್ಮಗಳು ಯುವ ಪೀಳಿಗೆಯ ಮದುವೆಯ ಆಯ್ಕೆಗೆ ಹೇಗೆ ತೊಡರುಗಾಲಾಗಿವೆಯೆಂದು ಚರ್ಚಿಸಿದ್ದಾರೆ. ಜೊತೆಗೆ ಲೈಂಗಿಕ ದೌರ್ಜನ್ಯ; ವೃತ್ತಿ ಆಯ್ಕೆಯಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಲಿಂಗ ತಾರತಮ್ಯ; ಕೋಮುವಾದ ಬಲಗೊಳ್ಳುತ್ತಿರುವ ದಿನಗಳಲ್ಲಿ ಮಹಿಳೆಯರ ಆಂತರಿಕ ಮತ್ತು ಪಾಲುದಾರಿಕೆ-ಮುಂತಾದ ವಿಷಯಗಳ ಬಗ್ಗೆ ತಲಸ್ಪರ್ಶಿಯಾಗಿ ಚರ್ಚಿಸಿದ್ದಾರೆ. ಆಧುನಿಕ ಮಹಿಳೆಯ ವರ್ತಮಾನದ ಸೂಕ್ಷ್ಮ ತಲ್ಲಣಗಳನ್ನು ಗುರುತಿಸಿರುವ ಸಬಿಹಾ ಬರಹಗಳು ಯುವಪೀಳಿಗೆ ಹಾಗೂ ಮಹಿಳಾ ಅಧ್ಯಯನದಲ್ಲಿ ಆಸಕ್ತಿಯುಳ್ಳವರು ಓದಬೇಕಾದಂಥವು.

Best Sellers
ಚಟ್‍ಪಟ್ ಅಡುಗೆ (30 ದಿನಕ್ಕೆ 300 ಬಗೆ ಅಡಿಗೆ)
ಲೀಲಾ ಮಂಜುನಾಥ್, Leela Manjunath
Rs. 252/-   Rs. 280
ಕನ್ನಡ ನಾಡಿನ ಕೂಸುಮರಿ
ಶ್ರೀನಿವಾಸ ಉಡುಪ ಎನ್, Srinivasa Udupa N
Rs. 18/-   Rs. 20
ಪ್ರಾಣಿ ಸಂಕುಲದ ಮೇಲೆ ಕೃಷಿ ರಸಾಯನಿಕಗಳ ಪರಿಣಾಮಗಳು
ಮೃತ್ಯುಂಜಯ ಎಸ್, Mruthunjaya S
Rs. 108/-   Rs. 120
ನವರತ್ನ - ಎಂ ಕೆ ಇಂದಿರಾ
ಇಂದಿರಾ ಎಂ ಕೆ, Indira M K
Rs. 63/-   Rs. 70

Latest Books
ಧನ್ಯ : ಚಾರಿತ್ರಿಕ ಕಾದಂಬರಿ
ನೀಳಾದೇವಿ, Neeladevi
Rs. 216/-   Rs. 240
ಎಸ್ ಡಿ ಬರ್ಮನ್ ಸಂಗೀತ ಪ್ರಪಂಚ
ಖಗೇಶ್ ದೇವ್ ಬರ್ಮನ್, Khageesh Dev Burman
Rs. 288/-   Rs. 320
ಸದ್ಯಕಿದು ಹುಚ್ಚರ ಸಂತಿ
ಸಾದತ್ ಹಸನ್ ಮಂಟೋ, Saadat Hasan Manto
Rs. 108/-   Rs. 120
ಧರೆಹೊತ್ತಿ ಉರಿದಾಗ (ಭಾರತ ವಿಭಜನೆಯ ದುರಂತ ಕಥೆಗಳು--ಭಾಗ--1)
ಅಲೋಕ್ ಭಲ್ಲಾ, Alok Bhalla
Rs. 400/-


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.