Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 95    
10%
Rs. 86/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 6
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 128
ಪುಸ್ತಕದ ಗಾತ್ರ : 1/8 Crown Size
ISBN : 9788173027093
ಕೋಡ್ : 001732

ಇಂದು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಮಕ್ಕಲಿಗೆ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಬೇಕಾಗಿರುವ ಪ್ರಸ್ತುತತೆಯ ಬಗ್ಗೆ ಶಿಕ್ಷಣ ತಜ್ಞರಲ್ಲಿ ವಾದ, ವಿವಾದ, ಸಂವಾದಗಳು ನಡೆಯುತ್ತಿವೆ. ಇತ್ತೀಚಿನವರೆಗೆ ಧರ್ಮ, ಸಂಪ್ರದಾಯ ಮತ್ತು ಸಾಮಾಜಿಕ ಕಟ್ಟುಪಾಡುಗಳು ಯಾವುದು ಸರಿ, ಯಾವುದು ತಪ್ಪು ಎಂಬುದರ ಬಗ್ಗೆ ವಿವಾದರಹಿತವಾದ ಸನಾತನ ಸೂತ್ರಗಳನ್ನು ಹೊಂದಿದ್ದುವು. ಪ್ರಜಾಪ್ರಭುತ್ವದ ಪದ್ಧತಿಯ ಜೀವನ ವಿಧಾನ ಯಶಸ್ವಿಯಾಗಬೇಕಾದರೆ ಗತಕಾಲದ ನೀತಿ, ಅನೀತಿಗಳ ಬಂಧನದಿಂದ ಹೊರಬಂದು ಸಮಾನತೆ, ಸ್ವಾತಂತ್ರ್ಯ ಹಾಗೂ ಸೋದರಭಾವಗಲನ್ನು ಉದ್ದೀಪನಗೊಳಿಸುವ ಮಾನವೀಯ ಮೌಲ್ಯಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಬೇಕಾಗುತ್ತದೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಅನುಸರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ದಾಸಿ ಪನ್ನಾಳ ರಾಜನಿಷ್ಠೆಯ ಮೂಲಕ ಪ್ರಾರಂಭಿಸಿ ಅದರ ಅಪ್ರಸ್ತುತತೆಯನ್ನು ಹೇಳುತ್ತಲೇ ಅವರು ಇಂದಿನ ಕಾಲಮಾನಕ್ಕೆ ಅಗತ್ಯವಾದ ಸಮಾನತೆ, ಶಾಂತಿ, ಸಹಬಾಳ್ವೆ, ಮಾನವ ಹಕ್ಕುಗಳ ಮನ್ನಣೆ, ಸಾರ್ವಜನಿಕ ಆಸ್ತಿಪಾಸ್ತಿಗಳ ರಕ್ಷಣೆ, ಅಂಧಶ್ರದ್ಧೆಯ ನಿವಾರಣೆ, ಶ್ರಮ ಗೌರವ ಪ್ರಜ್ಞೆ ಇತ್ಯಾದಿಗಳನ್ನು ಮಕ್ಕಳ ಶಿಕ್ಷಣದಲ್ಲಿ ಅಳವಡಿಸುವುದು ಹೇಗೆಂಬುದನ್ನು ವಿವರವಾಗಿ ಈ ಪುಸ್ತಕದಲ್ಲಿ ವಿಶ್ಲೇಷಣೆ ಮಾಡಲಾಗಿದೆ. ಸಮಾಜದಲ್ಲಿ ಮೌಲ್ಯ ಸಮೃದ್ಧಿಯನ್ನು ನೋಡಲು ಬಯಸುವ ಪೋಷಕರು - ಶಿಕ್ಷಕರು - ಶಿಕ್ಷಣ ಪ್ರೇಮಿಗಳು ಹಾಗೂ ವಿದ್ಯಾರ್ಥಿಗಳು ಓದಲೇ ಬೇಕಾದ ಪ್ರಭಾವಶಾಲಿ ಕೃತಿ ಇದು.

ಲೇಖಕರ ಇತರ ಕೃತಿಗಳು
Rs. 75    Rs. 68
10%
ವಿದ್ಯಾರ್ಥಿ ವಿಕಾಸ
ಅರವಿಂದ ಚೊಕ್ಕಾಡಿ, Aravinda Chokkady
Rs. 160    Rs. 144
10%
ಜೀವನ ವಿಜ್ಞಾನ ಶಿಕ್ಷಣ
ಅರವಿಂದ ಚೊಕ್ಕಾಡಿ, Aravinda Chokkady
Rs. 85    Rs. 77
10%
ಕ್ಷಮತೆ : ಕಾಂಚೋಡು ....
ಅರವಿಂದ ಚೊಕ್ಕಾಡಿ, Aravinda Chokkady
Rs. 130    Rs. 117
Best Sellers
ಆಹಾರ ಮತ್ತು ಆರೋಗ್ಯ
ವಸುಂಧರಾ ಭೂಪತಿ, Vasundhara Bhupathi
Rs. 68/-   Rs. 75
ಮುಕ್ತಿ - ತ್ರಿವೇಣಿ
ತ್ರಿವೇಣಿ , Triveni
Rs. 114/-   Rs. 120
ಶ್ರೀಅರವಿಂದರ ದಿವ್ಯ ಜೀವನ (Hard Cover)
ಚೆನ್ನಬಸಪ್ಪ ಕೋ (ಕೋಚೆ), Chennabasappa Koche
Rs. 450/-   Rs. 500
ಡಾ. ಎ ಪಿ ಜೆ ಅಬ್ದುಲ್ ಕಲಾಮ್ (ವಿಶ್ವಮಾನ್ಯರು)
ಅಸ್ಮಾ ಅನ್ಸಾರಿ, Asma Ansari
Rs. 27/-   Rs. 30

Latest Books
ಅಲೆಗಳೇಳುವುದೇಕೆ ? : ಪುಟ್ಟ ಕಿಟ್ಟ ವಿಜ್ಞಾನ ಸಂವಾದ ೭
ಆವಲ ಮೂರ್ತಿ ಎ ಓ, Avala Murthy A O
Rs. 54/-   Rs. 60
ಜ್ಞಾನದರ್ಶಿ ಸಾಮಾನ್ಯ ಅಧ್ಯಯನ :
ಹನುಮಂತ್ ಗೌಡ ಎಂ, Hanumanth Gowda M
Rs. 570/-   Rs. 600
ಕಾರ್ಲ್ ಮಾರ್ಕ್ಸ್ : ತತ್ವಶಾಸ್ತ್ರದ ಬಡತನ (ಪ್ರೊಧಾನ್ ಅವರ ಬಡತನ ತತ್ವಶಾಸ್ತ್ರ ಕೃತಿಗೆ ಪ್ರತ್ಯುತ್ತರ)
ಕಾರ್ಲ್ ಮಾರ್ಕ್ಸ್, Karl Marx
Rs. 108/-   Rs. 120
ಕಥನ ಪ್ರೀತಿ
ಅಶೋಕ ಟಿ ಪಿ, Ashoka T P
Rs. 315/-   Rs. 350


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.