Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 35    
10%
Rs. 32/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 64
ಪುಸ್ತಕದ ಗಾತ್ರ : 1/8 Crown Size
ISBN : 9788184671599
ಕೋಡ್ : 001538

ಮನಸ್ಸು ಎಂದರೆ ಏನು ? ಎಚ್ಚರವಾಗಿರುವುದಷ್ತೇ ಅಲ್ಲ. ಜಾಗೃತ ಪ್ರಜ್ಞೆಗೂ ಮೀರಿ ಸುಪ್ತಪ್ರಜ್ಞೆಯೊಂದಿದೆ. ಅದೇ ನಮ್ಮ ಮಾತು, ವರ್ತನೆ, ಆಚಾರ-ವಿಚಾರಗಳನ್ನು ನಮಗರಿವಿಲ್ಲದಂತೆ ನಿಯಂತ್ರಿಸುತ್ತದೆ ಎಂದು ಸಿಗ್ಮಂಡ್ ಫ್ರಾಯ್ದ್ ಪ್ರತಿಪಾದಿಸಿದಾಗ ಅಂದಿನವರಿಗೆ ಅದೊಂದು ಆಘಾತಕಾರಿ ವಿಚಾರವಾಗಿತ್ತು. ಈ ಕಿರುಪುಸ್ತಕದಲ್ಲಿ ಸಿಗ್ಮಂಡ್ ಫ್ರಾಯ್ಡ್ ಅವರ ಜೀವನ ಕಥನವನ್ನು ಸರಳವಾಗಿ, ಮನಸ್ಸಿಗೆ ಹೋಗುವ ರೀತಿಯಲ್ಲಿ ನಿರೂಪಿಸಿದ್ದಾರೆ.

ಕೃತಿಯ ಲೇಖಕರಾದ ಡಾ|| ಮಹಾಬಲೇಶ್ವರ ರಾವ್ ಖ್ಯಾತ ಶಿಕ್ಷಣ ತಜ್ಞರು. ಹಲವು ಉಪಯುಕ್ತ ಕೃತಿಗಳನ್ನು ರಚಿಸಿದ್ದಾರೆ. "ಮನೆ-ಶಾಲೆ", "ಬುದ್ಧಿಶಕ್ತಿ", "ಶಿಕ್ಷಣದಲ್ಲಿ ಮನೋವಿಜ್ಞಾನ", "ಪ್ರಾಥಮಿಕ ಶಿಕ್ಷಣ. ಸಮಸ್ಯೆಗಳು - ಸವಾಲುಗಳು", "ಪ್ರಾಥಮಿಕ ಶಾಲೆಗಳಲ್ಲಿ ಕನ್ನಡ ಬೋಧನೆ", "ಪ್ರೌಢಶಾಲೆಗಳಲ್ಲಿ ಕನ್ನಡ ಬೋಧನೆ", "ಮೆಕಾಲೆಯ ಮಕ್ಕಳು", "ಮನದ ಮಾಮರದ ಕೋಗಿಲೆ", "ಆಗೊಲ್ಲ ಎನ್ನಬೇಡಿ, ಆಗುತ್ತೆ ಎನ್ನಿ", "ಗುರಿಯತ್ತ ಹರಿಯಲಿ ಚಿತ್ತ", "ಸಂರಚನಾವಾದಿ ವಿಮರ್ಶಾತ್ಮಕ ಶಿಕ್ಷಣ", "ಅಪರಾಧಿಯ ಅಂತರಂಗ" - ಮುಂತಾದ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ಮೌಲಾನಾ ಅಬುಲ್ ಕಲಾಮ್ ....
ಮಹಾಬಲೇಶ್ವರ ರಾವ್, Mahabaleshwara Rao
Rs. 30    Rs. 27
Rs. 60    Rs. 54
10%
ಸ್ಪರ್ಧೆಯೋ ಸಹಕಾರವೋ ?
ಮಹಾಬಲೇಶ್ವರ ರಾವ್, Mahabaleshwara Rao
Rs. 80    Rs. 72
Best Sellers
ಐ ಬಿ ಎಚ್ ಇಂಗ್ಲಿಷ್ - ಕನ್ನಡ ನಿಘಂಟು (Paper Back)
ಶೇಷಗಿರಿ ರಾವ್ ಎಲ್ ಎಸ್, Sheshagiri Rao L S
Rs. 200/-
ಬಿಗ್ ಥಿಂಕಿಂಗ್ (ವಸಂತ ಪ್ರಕಾಶನ)
ರಾಘವೇಂದ್ರರಾವ್ ಎಂ ಎಲ್, Ragahvendrarao M L
Rs. 81/-   Rs. 90
ಮುಪ್ಪಾಗದ ದೇಹ ಕಾಲಾತೀತ ಮನಸ್ಸು -
ದೀಪಕ್ ಚೋಪ್ರಾ, Deepak Chopra
Rs. 176/-   Rs. 195
ಅನಾವರಣ (ಕಾವ್ಯ)
ಶಿವರುದ್ರಪ್ಪ ಜಿ ಎಸ್, Shivarudrappa G S
Rs. 45/-

Latest Books
ಪ್ರಿಯತಮ :ಕಾದಂಬರಿ
ಯಂಡಮೂರಿ ವೀರೇಂದ್ರನಾಥ್, Yandamoori Veerendranth
Rs. 158/-   Rs. 175
ಜನಶಕ್ತಿಯಿಂದ ನದಿಗಳಿಗೆ ಮರುಜೀವ
ಶ್ರೀ ಪಡ್ರೆ, Sri Patre
Rs. 135/-   Rs. 150
ಧೂಮಪಾನ ಬಿಡಿ!
ಕೇಶವಮೂರ್ತಿ ಸಿ ಜಿ, Keshavamurthy C G
Rs. 68/-   Rs. 75
ಸರ್ವಜ್ಞ : ವಿಶ್ವಮಾನ್ಯರು ಮಾಲಿಕೆ
ಸೋಮೇಶ್ವರ ನಾ, Someshwara N
Rs. 27/-   Rs. 30


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.