|
|
|

|  |
Dispatched within 7 Business Days |
 | FREE Home Delivery (For purchase of Rs 250/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಮನರಂಜನೆಯ ಜೊತೆಗೆ ಕುತೂಹಲ ಕೆರಳಿಸಿ ಓದುಗರು ವೈಜ್ಞಾನಿಕವಾಗಿ ಚಿಂತಿಸುವಂತೆ ಮಾಡುವುದು ಈ ಪುಸ್ತಕದ ಮತ್ತೊಂದು ಗುರಿ. ಅನುದಿನದ ಜೀವನದಲ್ಲಿ ನಾನಾ ವಿದ್ಯಮಾನಗಳನ್ನು, ಪ್ರಮೇಯಗಳನ್ನು ಕಂಡಾಗ ಅವನ್ನು ಭೌತಶಾಸ್ತ್ರ ನಿಯಮಗಳೊಂದಿಗೆ ಸಂಬಂಧಿಸಲು ಅನುವಾಗುವಂತೆ ಓದುಗರಲ್ಲಿ ತಿಳಿವಳಿಕೆ ಮೂಡಿಸಲು ಗ್ರಂಥಕರ್ತೃ ವಿಶೇಷ ಯತ್ನ ಮಾಡಿದ್ದಾರೆ.
|
| | |
|
|
|
|
|
|
|
|