Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಮಾನಸಿಕ ಅಸ್ವಸ್ಥರ ಪುನಶ್ಚೇತನ : ಏಕೆ ? ಹೇಗೆ ?
ಲೇಖಕರು: ಗಣೇಶ್‌ರಾವ್ ನಾಡಿಗೇರ್, Ganeshrao Nadiger

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 80    
10%
Rs. 72/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 144
ಪುಸ್ತಕದ ಗಾತ್ರ : 1/8 Crown Size
ISBN : 9788184672626
ಕೋಡ್ : 001923

ಹಿಂದಿನ ದಿನಗಳಲ್ಲಿ ಮನೋರೋಗವೆಂದರೆ ಹುಚ್ಚು ಮತ್ತು ಅದೊಂದು ಕಳಂಕ ಎಂಬ ಆಳವಾದ ನಂಬಿಕೆ ಸಮಾಜದಲ್ಲಿತ್ತು. ಕಳೆದ ಶತಮಾನದಲ್ಲಿ ಕಂಡುಹಿಡಿದ ಔಷಧಗಳಿಂದಾಗಿ ಈ ನಂಬಿಕೆ ಸಡಿಲವಾಗಿ ಇದನ್ನು ಮಾನಸಿಕ ರೋಗವೆಂದು ತಿಳಿಯಲಾಯಿತು. ಮಾನಸಿಕ ರೋಗಿಗೆ ಔಷಧದ ಜೊತೆಯಲ್ಲೇ ಆಪ್ತಸಲಹೆ, ಮನೋಚಿಕಿತ್ಸೆಗಳು ಲಭಿಸಿ ಪುನಶ್ಚೇತನ ಕಾರ್ಯಕ್ರಮಗಳಿಂದಾಗಿ ರೋಗಿ ಸಹಜ ಬಾಳ್ವೆ ನಡೆಸುವಂತಾಯಿತು. ಪುನಶ್ಚೇತನ ಕೇಂದ್ರಗಳು, ಅವುಗಳ ಕಾರ್ಯ ಚಟುವಟಿಕೆ, ಕರ್ನಾಟಕದಲ್ಲಿರುವ ಕೇಂದ್ರಗಳಲ್ಲಿನ ಸೌಲಭ್ಯ ಎಲ್ಲವನ್ನೂ ಈ ಕೃತಿಯಲ್ಲಿ ಶ್ರೀ ಗಣೇಶ್‌ರಾವ್ ನಾಡಿಗೇರ್ ತಿಳಿಸುತ್ತಾರೆ.

ಶ್ರೀ ಗಣೇಶ್‌ರಾವ್ ನಾಡಿಗೇರ್ ಆಪ್ತಸಲಹೆ-ಮನೋಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವೀಧರರು. ಸಮಾಜ ಸೇವೆಯಲ್ಲಿ ಆಸಕ್ತಿ. ಮಾನಸಾಧಾರ ಪುನಶ್ಚೇತನ ಕೇಂದ್ರದಲ್ಲಿ ಆಪ್ತಸಲಹೆಗಾರರಾಗಿ ಒಂಬತ್ತು ವರ್ಷ ಸೇವೆ ಸಲ್ಲಿಸಿದ ಅನುಭವ. ಆಕಾಶವಾಣಿ ಹಾಗೂ ದೂರದರ್ಶನದಲ್ಲಿ ಭಾಷಣ, ಸಂದರ್ಶನಗಳು ಪ್ರಸಾರವಾಗಿವೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟ ಸಮ್ಮೇಳನ-ಕಾರ್ಯಾಗಾರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನ್ಜಿರ್ವಹಿಸಿದ್ದಾರೆ. ಪರಮಹಂಸ ಪ್ರತಿಷ್ಠಾನ, ಆಸರೆ ಆಶಕ್ತ ಹಿರಿಯರ, ಅಂಗವಿಕಲರ ಸೇವಾ ಕೇಂದ್ರ ಮತ್ತು ಸ್ಪಂದನ ಆಪ್ತಸಲಹಾ ಕೇಂದ್ರಗಳನ್ನು ಸ್ಥಾಪಿಸಿ ಸಮಾಜಸೇವೆ ಮಾಡುತ್ತಿದ್ದಾರೆ.

ಲೇಖಕರ ಇತರ ಕೃತಿಗಳು
Rs. 110    Rs. 99
Best Sellers
ಒಡಲಿನಿಂದ ಮಡಿಲವರೆಗೆ (ಗರ್ಭಿಣಿಯ ಆಗುಹೋಗುಗಳು)
ಜಯಲಕ್ಷ್ಮಿ ಕೆ, Jayalashmi K
Rs. 90/-   Rs. 100
ರಾಮಾಯಣ ಮಹಭಾರತ ಮತ್ತು ಧರ್ಮ
ಇರಾವತಿ ಕರ್ವೆ, Iravati Karve
Rs. 108/-   Rs. 120
ಪ್ರಾಚೀನ ಕನ್ನಡ ಸಾಹಿತ್ಯ ರೂಪಗಳು
ರಂ ಶ್ರೀ ಮುಗಳಿ , Mugali R S
Rs. 158/-   Rs. 175
ಜಾನಪದ ಅಧ್ಯಯನ
ದೇಜಗೌ, Dejagow
Rs. 180/-   Rs. 200

Latest Books
ಬಿ.ಎಂ.ಟಿ.ಸಿ ಸಾಮಾನ್ಯ ಸಾಮರ್ಥ್ಯ ಪರೀಕ್ಷೆ
ಡಿ ಎನ್ ಶೇಖರರೆಡ್ಡಿ, D N Shekharareddy
Rs. 356/-   Rs. 375
ಸಂವಿಧಾನದ ಕಾಲಾಳು : ತೀಸ್ತಾ ಸೆತಲ್ವಾಡ್ ನೆನಪುಗಳು
ಸತ್ಯಾ ಎಸ್, Sathya S
Rs. 189/-   Rs. 210
ಒಗ್ಗರಣೆ ಡಬ್ಬಿ ಭಾಗ - 2 (ನಾನ್‌ವೆಜ್ ಧಮಾಕ) (ಅಡಿಗೆ ಪುಸ್ತಕ)
ಮುರಳಿ, Murali
Rs. 238/-   Rs. 250
ಸಮರ್ಥ ವಿದ್ಯಾರ್ಥಿ ಆಗುವುದು ಹೇಗೆ
ವೆಂಕಟರೆಡ್ಡಿ ಆರ್, Venkata Reddy
Rs. 180/-   Rs. 200


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.