Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 60    
10%
Rs. 54/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 96
ಪುಸ್ತಕದ ಗಾತ್ರ : 1/8 Crown Size
ISBN : 9788184674019
ಕೋಡ್ : 002190

ಇಂದಿನ ನಮ್ಮ ಮಕ್ಕಳು ಹುಟ್ಟುತ್ತಲೇ ಕಂಪ್ಯೂಟರ್, ಮೊಬೈಲ್, ಐ ಪ್ಯಾಡ್, ಐ ಫೋನ್ ಮುಂತಾದ ಗ್ಯಾಡ್ಜೆಟ್‌ಗಳ ಬಗ್ಗೆ ಪರಿಚಿತರಾಗಿ, ದಿನದಿನಕ್ಕೂ ಪರಿಣತರಾಗಿ ಮಾರ್ಪಡುತ್ತಿದ್ದಾರೆ. ಇಂದಿನ ವಿದ್ಯಾಭ್ಯಾಸದ ಕ್ರಮವೂ ಅವರನ್ನು ‘ಮಾಹಿತಿ ಕಣಜ’ವನ್ನಾಗಿಸುತ್ತಿದೆ. ಆದರೆ ಅವರಲ್ಲಿ ಒಳಗೊಳಗೇ ಮನೋಬಲದ ಕುಸಿತವನ್ನು ಕಾಣುತ್ತಿದ್ದೇವೆ. ಹದಿಹರೆಯದ ಮಕ್ಕಳಷ್ಟೇ ಅಲ್ಲ, ನವಉದ್ಯೋಗಸ್ಥರೂ ನವವಿವಾಹಿತರೂ ಪುಟ್ಟಮಕ್ಕಳ ಪೋಷಕರೂ ನಡುವಯಸ್ಸಿನವರೂ ಕಡೆಗೆ ವೃದ್ಧರೂ ಕೂಡ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ಮನೋಬಲದ ಅಭಾವದಿಂದಾಗಿ ಪರಿತಪಿಸುತ್ತಿದ್ದಾರೆ. ಇಂಥವರಿಗೆಲ್ಲಾ ಬೆಳಕು ತೋರಿಸುವ ಕೃತಿ ಇದಾಗಿದೆ. ನಕಾರಾತ್ಮಕ ಧೋರಣೆಗಳಾದ ಅನುಮಾನ, ಸಂಬಂಧಗಳಿಂದ ವಿಮುಖತೆ, ದ್ವೇಷಸಾಧನೆ, ಭಾವೋದ್ವೇಗ, ಸಮಾಜಬಾಹಿರ ಚಟುವಟಿಕೆಗಳಲ್ಲಿ ಆಸಕ್ತಿ - ಇಂಥವುಗಳಿಂದ ಪಾರಾಗುವ ಉಪಾಯಗಳನ್ನೂ ಇಲ್ಲಿ ಸೂಚಿಸಲಾಗಿದೆ.

ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.

uploads/authorimages/9.jpg
ಲೇಖಕರ ಇತರ ಕೃತಿಗಳು
 
ಸಮಾಧಾನ ಚಿತ್ತರಾಗಿರಿ : ....
ಚಂದ್ರಶೇಖರ್ ಸಿ ಆರ್, Chandrashekar C R
Rs. 20
10%
ನಿಮ್ಮ ಮಗುವಿನ ಮನಸ್ಸು
ಚಂದ್ರಶೇಖರ್ ಸಿ ಆರ್, Chandrashekar C R
Rs. 35    Rs. 32
Rs. 80    Rs. 40
10%
ಮನೋರೋಗ ನಿಮ್ಮ ನಂಬಿಕೆ ....
ಚಂದ್ರಶೇಖರ್ ಸಿ ಆರ್, Chandrashekar C R
Rs. 40    Rs. 36
Best Sellers
Bhutan On The Wings of the Peaceful Dragon
ಮಲ್ಲಿಕಾರ್ಜುನ ಡಿ ಜಿ, Mallikarjun D G
Rs. 225/-   Rs. 250
ಅಪ್ಪ ಅಂದ್ರೆ ಆಕಾಶ
ಮಣಿಕಾಂತ್ ಎ ಆರ್, Manikanth A R
Rs. 117/-   Rs. 130
ಸಂಪೂರ್ಣ ರಾಮಾಯಣ (ಕೃ ನಾರಾಯಣ್ ರಾವ್)
ನಾರಾಯಣ್ ರಾವ್ ಕೃ, Narayan Rao K
Rs. 550/-
ಭಾರತೀಯ ಕಾವ್ಯಮೀಮಾಂಸ
ತೀ ನಂ ಶ್ರೀಕಂಠಯ್ಯ (ತೀ ನಂ ಶ್ರೀ), Sreekantaiya T N (T M Sri)
Rs. 234/-   Rs. 260

Latest Books
ಬಹುಜನ ಸಂಸ್ಕೃತಿವಾದ ಮತ್ತು ಲೇಖಕ
ಜಯಂತ ಪವಾರ, Jayanth pawar
Rs. 36/-   Rs. 40
ಘಾಚರ್ ಘೋಚರ್ : ಕನ್ನಡ
ವಿವೇಕ ಶಾನಭಾಗ, Vivek Shanbhag
Rs. 140/-   Rs. 155
ಕುವೆಂಪು ಸಾಹಿತ್ಯ ಲೋಕ : ಸಂಪುಟ ೩
ಸಂಪಾದಕ : ಹ ಕ ರಾಜೇಗೌಡ, H K Rajegowda
Rs. 270/-   Rs. 300
ಪಕ್ಕಿಹಳ್ಳದ ಹಾದಿಗುಂಟ
ಅನುಪಮಾ ಪ್ರಸಾದ್, Anupama Prasad
Rs. 270/-   Rs. 300


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.