Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 25    
10%
Rs. 23/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184675498
ಕೋಡ್ : 002457

ಮೈಕೆಲ್ ಫ್ಯಾರಡೆ ಮನುಕುಲ ಕಂಡ ಮಹಾ ವಿಜ್ಞಾನಿ. ಆಲ್ಬರ್ಟ್ ಐನ್‌ಸ್ಟೈನ್ ತನ್ನ ಅಧ್ಯಯನ ಕೋಣೆಯಲ್ಲಿ ಫ್ಯಾರಡೆಯ ಭಾವಚಿತ್ರವನ್ನು ತೂಗುಹಾಕಿದ್ದರು. ಭೌತಶಾಸ್ತ್ರಜ್ಞ ಅರ್ನ್ಸ್ಟ್ ರುದರ್‌ಫರ್ಡ್ ‘ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮೈಕೆಲ್ ಫ್ಯಾರಡೆಯ ಶೋಧನೆಯು ಪ್ರಮಾಣ, ವ್ಯಾಪ್ತಿ ಹಾಗೂ ಪ್ರಭಾವಗಳನ್ನು ಪರಿಗಣಿಸಿದಾಗ ಜಗತ್ತಿನ ಯಾವುದೇ ಮನ್ನಣೆಯು ಚಿಕ್ಕದು, ಆತ ಎಲ್ಲ ಕಾಲದ ಮಹಾ ಶೋಧಕ‘ ಎಂದಿರುವರು. ಬ್ರಿಟನ್ನಿನ ಮಂತ್ರಿ ಫ್ಯಾರಡೆಯ ಮನೆಗೆ ಬಂದು ‘ರಾಸಾಯನಿಕ ಶಸ್ತ್ರಾಸ್ತ್ರ‘ಗಳನ್ನು ಸೃಜಿಸುವಂತೆ ಹೇಳಿದಾಗ ‘ವಿಜ್ಞಾನವನ್ನು ವಿಧ್ವಂಸಕ ಕಾರ್ಯಕ್ಕೆ ಬಳಸುವುದಕ್ಕೆ ನನ್ನ ಸಹಮತವಿಲ್ಲ‘ ಎಂದು ನೇರವಾಗಿ ತಿರಸ್ಕರಿಸಿ ಮಹಾನ್ ಮಾನವತಾವಾದಿಯೆನಿಸಿಕೊಂಡನು. ಲಂಡನ್ ನಗರದ ಥೇಮ್ಸ್ ನದಿ ಕೊಳಕುಮಯವಾಗಿದ್ದು ರೋಗರುಜಿನಗಳ ಉಗಮ ಸ್ಥಾನವಾಗಿದ್ದುದನ್ನು ನೋಡಿ ‘ಈ ನದಿಯನ್ನು ಶುದ್ಧಗೊಳಿಸಿ‘ ಎಂದು ಹೇಳಿದನು. ಫ್ಯಾರಡೆಗೆ ಮಕ್ಕಳನ್ನು ಇಷ್ಟ. ಮಕ್ಕಳ ಜೊತೆಗೆ ಮಗುವಾಗಿ ವಿಜ್ಞಾನ ಪ್ರಯೋಗಗಳನ್ನು ಮಾಡುತ್ತ ಫಲಿತಾಂಶವನ್ನು ಮೊದಲ ಬಾರಿಗೆ ನೋಡುತ್ತಿರುವನೋ ಎಂಬಂತೆ ಬೆರಗುಗೊಳ್ಳುತ್ತಿದ್ದನು.

ರೋಹಿತ್ ಚಕ್ರತೀರ್ಥ, ಕನ್ನಡದಲ್ಲಿ ವಿಜ್ಞಾನವನ್ನು ಬರೆಯುತ್ತಿರುವ ಲೇಖಕರ ಸಾಲಿನಲ್ಲಿ ಹೊಸ ಹೆಸರು. ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರೋಹಿತ್, ಬೆಂಗಳೂರಿನ ಬೇಸ್ ಮತ್ತು ಟೈಮ್ ಸಂಸ್ಥೆಗಳಲ್ಲಿ ಶಿಕ್ಷಕರಾಗಿ; ಈಗ ಪಿಯರ್ಸನ್ ಎಜುಕೇಶನ್ ಸಂಸ್ಥೆಯಲ್ಲಿ ಮುಖ್ಯ ಕನ್ಸಲ್ಟೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿರಂತರ ಪ್ರವಾಸಿ. ನಾಟಕ, ಜನಪದ, ಛಾಯಾಗ್ರಹಣ - ಇನ್ನಿತರ ಆಸಕ್ತಿಗಳು.

ಲೇಖಕರ ಇತರ ಕೃತಿಗಳು
10%
ಮನ ಮೆಚ್ಚಿನ ಹುಡುಗಿ
ರೋಹಿತ್ ಚಕ್ರತೀರ್ಥ, Rohit Chakrathirtha
Rs. 120    Rs. 108
Rs. 85    Rs. 77
10%
ಸ್ಟೀಫನ್ ಹಾಕಿಂಗ್ (ವಿಶ್ವಮಾನ್ಯರು)
ರೋಹಿತ್ ಚಕ್ರತೀರ್ಥ, Rohit Chakrathirtha
Rs. 30    Rs. 27
Rs. 110    Rs. 99
Best Sellers
ಹೊಸ ಬೆಳಕಿನಲ್ಲಿ
ಚಿದಾನಂದಮೂರ್ತಿ ಎಂ, Chidanandamurthy M
Rs. 450/-   Rs. 500
ಹಿಂದಿ ಸಾಹಿತ್ಯ ಚರಿತ್ರೆ
ನಾಗರಾಜರಾವ್ ಎಂ ವಿ, Nagarajarao M v
Rs. 351/-   Rs. 390
ಕವಲು-(Hard Cover)
ಭೈರಪ್ಪ ಎಸ್ ಎಲ್, S L Byrappa
Rs. 360/-
ದಾಟು-(Paper Back)
ಭೈರಪ್ಪ ಎಸ್ ಎಲ್, S L Byrappa
Rs. 385/-

Latest Books
ಭೀಷ್ಮ ಪ್ರಜ್ಞೆ : ವಿಚಾರ - ವಿಮರ್ಶೆ
ಅನಂತಮೂರ್ತಿ ಯು ಆರ್, Ananthamurthy U R
Rs. 90/-   Rs. 100
ಆಚಾರ್ಯ ವಿನೋಬಾ ಭಾವೆ ಜೀವನದ ನೂರೆಂಟು ಅನ್ವೇಷಣೆಗಳು
ಗಿರೀಶ ಜಕಾಪುರೆ, Girish Jakapure
Rs. 135/-   Rs. 150
ಕತ್ತಲ ನಕ್ಷತ್ರ : ರೋಹಿತ್ ವೇಮುಲು ಕುರಿತ ಬರಹಗಳು
ವಿರಸಂ, Virasam
Rs. 108/-   Rs. 120
ಭಿನ್ನ ಬಿಂಬ
ಗಣೇಶಯ್ಯ ಕೆ ಎನ್, Ganeshaiah K n
Rs. 72/-   Rs. 80


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.