Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ಮೊಹಮ್ಮದ್ ದಿಲಾವರ್ (ವಿಶ್ವಮಾನ್ಯರು)
ಲೇಖಕರು: ನೇಮಿಚಂದ್ರ, Nemichandra

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 25    
10%
Rs. 23/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184675009
ಕೋಡ್ : 002383

‘ನಾನೊಬ್ಬನು ಬದುಕಿದರೆ ಸಾಕು‘ ಎಂದು ಪರಮ ಸ್ವಾರ್ಥದಲ್ಲಿ, ಅಪರಿಮಿತ ನಿರ್ಲಕ್ಷ್ಯದಲ್ಲಿ ಹೊರಟ ಮನುಷ್ಯ, ತನ್ನೊಡನೆ ಈ ಭೂಮಿಯನ್ನು ಹಂಚಿಕೊಂಡ ಪಶು ಪಕ್ಷಿಗಳನ್ನು ಉಳಿಸಿಕೊಳ್ಳದೆ, ತಾನು ಉಳಿಯಲಾರ. ಇಂದು ನಮ್ಮ ನಗರಗಳಲ್ಲಿ ಗುಬ್ಬಿಗಳು ಕಾಣೆಯಾಗುತ್ತಿವೆ ಅಂದರೆ ನಮ್ಮ ನಗರದ ಪ್ರದೂಶಿತ ಪರಿಸರ ಮಾನವನಿಗೂ ಅಪಾಯದ್ದು ಎಂಬುದರ ಮುನ್ಸೂಚನೆ ಇದು. ನಾಸಿಕ್ ನಗರದ ಮೊಹಮ್ಮದ್ ದಿಲಾವರ್ ಗುಬ್ಬಿಯನ್ನು ಉಳಿಸುವ ಕಾಯಕದಲ್ಲಿ ಉತ್ಕಟವಾಗಿ ತೊಡಗಿರುವ ಅಪರೂಪದ ವ್ಯಕ್ತಿ. ‘ನೇಚರ್ ಫಾರೆವರ್ ಸೊಸೈಟಿ‘ಯನ್ನು ಸ್ಥಾಪಿಸಿ, ನಮ್ಮೆಲ್ಲರ ಗಮನ ಗುಬ್ಬಿಯತ್ತ ಹರಿಯುವಂತೆ ಮಾಡಿದವರು. ಇಸವಿ 2012ರಲ್ಲಿ ದಿನಾಂ ಮಾರ್ಚ್ 20ನ್ನು, ‘ವಿಶ್ವ ಗುಬ್ಬಿ ದಿನ‘ವಾಗಿ ಘೋಷಿಸಲು ಬಹುತೇಕ ಕಾರಣವಾದವರು. ಇದು ದಿಲಾವರ್ ಅವರ ಕತೆ, ‘ಗುಬ್ಬಿ ಮನುಷ್ಯ‘ನ ಕತೆ. ಇದು ಗುಬ್ಬಿಯ ಕತೆಯೂ ಹೌದು. ಇದು ಓರ್ವ ಯುವಕನ ಗುಬ್ಬಚ್ಚಿಗಳನ್ನು ರಕ್ಷಿಸುವ ಭಾವುಕ ಪಯಣದ ಮತ್ತು ಪ್ರಯತ್ನದ ಕತೆ. ನಮ್ಮ ಮಕ್ಕಳಿಗೆ ನಾವು ಹೇಳಬಹುದಾದ ಪರಿಸರ ಪ್ರೇಮದ ಕತೆ. ಹಕ್ಕಿಗಳನ್ನು ನಮ್ಮ ಮನೆಯಂಗಳಕ್ಕೆ ಮನದಂಗಳಕ್ಕೆ ಮತ್ತೆ ಕರೆತರುವ ಪ್ರೀತಿಯ ಕತೆ.

ಶ್ರೀಮತಿ ನೇಮಿಚಂದ್ರ ವೃತ್ತಿಯಿಂದ ಎಂಜಿನಿಯರ್. ಪ್ರವೃತ್ತಿಯಿಂದ ಲೇಖಕಿ. ಬರಹದಲ್ಲಿ ವಿಶಿಷ್ಟ ಶೈಲಿಯನ್ನು ರೂಡಿಸಿಕೊಂಡವರು. ಸಮಾಜದ ಬಗ್ಗೆ, ಅದರಲ್ಲೂ ಮಹಿಳೆಯರ ಬಗ್ಗೆ ವಿಶೇಷ ಕಳಕಳಿ. ಪ್ರವಾಸಾಸಕ್ತ ಸಾಹಸಿ. ಕತೆಗಾರ್ತಿಯಾಗಿ ಅಂಕಣಕಾರರಾಗಿ ಪರಿಚಿತರು. ಇವರ ‘ಬದುಕು ಬದಲಿಸಬಹುದು ಭಾಗ ೧,೨,೩‘, ‘ಪೆರುವಿನ ಪವಿತ್ರ ಕಣಿವೆಯಲ್ಲಿ‘, ‘ಯಾದ್ ವಶೇಮ್‘, ‘ದುಡಿವ ಹಾದಿಯಲಿ ಜೊತೆಯಾಗಿ‘, ‘ಕಾಲುಹಾದಿಯ ಕೋಲ್ಮಿಂಚುಗಳು - ಮಹಿಳಾ ವಿಜ್ಞಾನಿಗಳು‘, ‘ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು‘ ಮುಂತಾದ ಹಲವು ಕೃತಿಗಳು ನವಕರ್ನಾಟಕದಿಂದ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ಬದುಕು ಬದಲಿಸಬಹುದು
ನೇಮಿಚಂದ್ರ, Nemichandra
Rs. 175    Rs. 158
20%
ಸೋಲೆಂಬುದು ಅಲ್ಪವಿರಾಮ (ಬದುಕು ....
ನೇಮಿಚಂದ್ರ, Nemichandra
Rs. 250    Rs. 200
10%
ಡಾ. ಈಡಾ ಸ್ಕಡರ್ ....
ನೇಮಿಚಂದ್ರ, Nemichandra
Rs. 25    Rs. 23
20%
ಸಾವೇ ಬರುವುದಿದ್ದರೆ ....
ನೇಮಿಚಂದ್ರ, Nemichandra
Rs. 250    Rs. 200
Best Sellers
ಜಿ ಎಸ್ ಶಿವರುದ್ರಪ್ಪ ಎರಡು ಪ್ರವಾಸ ಕಥನಗಳು
ಶಿವರುದ್ರಪ್ಪ ಜಿ ಎಸ್, Shivarudrappa G S
Rs. 126/-   Rs. 140
ಶ್ರೀ ಹನುಮಂತನ ಲೀಲೆಗಳು
ಮನೋಜ್ ಪಬ್ಲಿಕೇಷನ್ಸ್ , Manoj Publications
Rs. 108/-   Rs. 120
ನಿಮ್ಮ ಮಾನಸಿಕ ಅನಾರೋಗ್ಯ ನಿವಾರಣೆ ಮಾನಸಿಕ ಆರೋಗ್ಯ ನಿಮ್ಮಿಂದಲೇ
ಚಂದ್ರಶೇಖರ್ ಸಿ ಆರ್, Chandrashekar C R
Rs. 50/-   Rs. 55
ಮಕ್ಕಳಿಗಾಗಿ ಶ್ರೀಕೃಷ್ಣನಲೀಲೆ ಕಥೆಗಳು
ಶಂಕರಾನಂದ, Shankarananda
Rs. 36/-   Rs. 40

Latest Books
ನಮ್ಮ ಗುರುಗಳು
ಪಾಟೀಲ ಪುಟ್ಟಪ್ಪ, Patil Puttappa
Rs. 72/-   Rs. 80
ಜೀವಾತ್ಮಗಳ ವಿಕ್ರಯ
ವಿದ್ಯಾಧರ ದುರ್ಗೇಕರ, Vidyadhara Durgekara
Rs. 203/-   Rs. 225
ಜೋಡ್ಪಾಲ : ಕಾದಂಬರಿ
ಅನುಷ್ ಎ ಶೆಟ್ಟಿ, Anysh A Shetty
Rs. 135/-   Rs. 150
ಆಧುನಿಕ ಓದುಗರಿಗೆ ಭಗವದ್ಗೀತೆ
ಎಂ ವಿ ನಾಡಕರ್ಣಿ, M V Nadakarni
Rs. 225/-   Rs. 250


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.