Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 550    
10%
Rs. 495/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಮನೋಹರ ಗ್ರಂಥ ಮಾಲಾ, Manohara Grantha Mala
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 646
ಪುಸ್ತಕದ ಗಾತ್ರ : 1/8 Demy Size
ISBN : 9789381822449
ಕೋಡ್ : 187622

‘ಮುಖಾಂತರ’ ಸಾವಧಾನದ ಲಯದಲ್ಲಿ ನಿರೂಪಿತವಾಗಿರುವ ಕಾದಂಬರಿ. ಇತ್ತೀಚೆಗೆ ಅಪರೂಪವಾಗುತ್ತಿರುವ ಈ ಲಯವೇ ಈ ಕಾದಂಬರಿಯ ಆಶಯ ಆಕೃತಿಯನ್ನು ರೂಪಿಸಿದೆ. ಹೀಗಾಗಿ ವೇಗಕ್ಕೆ ದಕ್ಕದ ಅನೇಕ ಸೂಕ್ಷ್ಮಗಳು ಈ ಕಾದಂಬರಿಯ ಬಂಧದಲ್ಲಿ ಸಹಜವೆಂಬಂತೆ ಸೇರಿಕೊಂಡಿವೆ. ದಟ್ಟ ಜೀವನಾನುಭವದ ಹೆಣಿಗೆಯಲ್ಲಿ ಸಿದ್ಧವಾಗಿರುವ ‘ಮುಖಾಂತರ’ದಲ್ಲಿ ಮೊಗಸಾಲೆಯವರು ಒಂದು ಕುಟುಂಬದ ಕತೆಯನ್ನು ಹೇಳುತ್ತಲೇ ನಾಡಿನ ಜಗತ್ತಿನ ವಿದ್ಯಮಾನಗಳನ್ನು ಇದರಲ್ಲಿ ಹಾಸುಹೊಕ್ಕಾಗಿ ಸೇರಿಸಿದ್ದಾರೆ. ಸ್ಥಳೀಯ ಸತ್ವವನ್ನು ಒಳಗೊಳ್ಳುತ್ತಲೇ ಜಾಗತಿಕ ಆಗುಹೋಗುಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ‘ಮುಖಾಂತರ’ದ ವಿಸ್ತಾರ ಬೆರಗು ಮೂಡಿಸುತ್ತದೆ.

ಸಂಬಂಧಗಳ ಜಟಿಲತೆ, ಸ್ತ್ರೀ ಜಗತ್ತಿನ ತಲ್ಲಣಗಳು, ಆಸ್ತಿ ಅಧಿಕಾರದ ದರ್ಪ, ಅಂತಃಕರಣ ಜಗತ್ತಿನ ಆರ್ದ್ರತೆ. ಜಾಗತೀಕರಣದ ಕಬಂಧ ಬಾಹು, ಆಕಸ್ಮಿಕಗಳು ಬದುಕನ್ನು ರೂಪಿಸುವ ವಿಸ್ಮಯ, ವರ್ಗಸಂಘರ್ಷ ಅನಿಯಂತ್ರಿತ ಆಕರ್ಷಣೆಯ ಸ್ವರೂಪ. ಈ ಎಲ್ಲವನ್ನೂ ಮೀರಿದ ನಿರ್ಲಿಪ್ತತೆ ಹೀಗೆ ಹಲವು ನೆಲೆಗಳನ್ನು ಒಳಗೊಂಡಿರುವ ‘ಮುಖಾಂತರ’ ನಿಸ್ಸಂದೇಹವಾಗಿ ಕನ್ನಡದ ಮುಖ್ಯ ಕಾದಂಬರಿಗಳ ಸಾಲಿಗೆ ಸೇರುತ್ತದೆ.

ಲೇಖಕರ ಇತರ ಕೃತಿಗಳು
10%
ಧಾತು : ಕಾದಂಬರಿ
ಮೊಗಸಾಲೆ ನಾ, Mogasale Na
Rs. 180    Rs. 162
10%
ದಾಂಪತ್ಯ ಯೋಗ : ....
ಮೊಗಸಾಲೆ ನಾ, Mogasale Na
Rs. 180    Rs. 162
5%
ಉಲ್ಲಂಘನೆ : ಕಾದಂಬರಿ
ಮೊಗಸಾಲೆ ನಾ, Mogasale Na
Rs. 600    Rs. 570
10%
ಸನ್ನಿಧಿಯಲ್ಲಿ ಸೀತಾಪುರ
ಮೊಗಸಾಲೆ ನಾ, Mogasale Na
Rs. 160    Rs. 144
Best Sellers
ರಾವಣನಿಗೆ ಸಿಟ್ಟು ಏಕೆ ಬರುತ್ತದೆ ?
ವಿಮಲ್ ಕುಮಾರ್, Vimal Kumar
Rs. 117/-   Rs. 130
High School English grammar-Wren And Martin
Wren And Martin
Rs. 342/-   Rs. 360
ಮೂರ್ಖನ ಮಾತುಗಳು - ದೇವ, ದೇಶ, ದೇಹ
ಅಹೋರಾತ್ರ / Ahoratra, Ahoratra
Rs. 135/-   Rs. 150
ವಲಸೆ ಹಕ್ಕಿಯ ಹಾಡು - ಕಾಡಂಬರಿ
ನಾಗತಿಹಳ್ಳಿ ಚಂದ್ರಶೇಖರ, Nagathihalli Chandrashekhar
Rs. 90/-   Rs. 100

Latest Books
ಮಹಾ ಬೌದ್ಧ ವಿಷಯ ವಿಶ್ವಕೋಶ ನಿಘಂಟು
ವೆಂಕಟೇಶ್ವರ ರೆಡ್ಡಿ, Venkateshwara Reddy
Rs. 950/-   Rs. 1000
ಸೀತಾಯಣ
ಪೋಲಂಕಿ ರಾಮಮೂರ್ತಿ, Polanki Rama Murthy
Rs. 207/-   Rs. 230
ಹ್ಯಾರಿ ಪಾಟರ್ ಎಂಡ್ ದ ಕರ್ಸಡ್ ಚೈಲ್ಡ್ (ಭಾಗ ೧ & ೨ ನಾಟಕ-ಚಿತ್ರಕಥೆ)
ರೌಲಿಂಗೆ ಜೆ ಕೆ, Rowling J K
Rs. 339/-   Rs. 399
ಭೈರಪ್ಪನವರ ಪರ್ವ ಆಯಾಮ ಮತ್ತು ಅನನ್ಯತೆ
ಉಮಾ ರಾಮರಾವ್, Uma Ramarao
Rs. 170/-


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.