Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 75    
10%
Rs. 68/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 7
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 148
ಪುಸ್ತಕದ ಗಾತ್ರ : 1/8 Crown Size
ISBN : 9788173021022
ಕೋಡ್ : 002222

ಪುಸ್ತಕದ ಶೀರ್ಷಿಕೆ ನೋಡಿ ಭೋಜನಪ್ರಿಯರು ಗಾಬರಿಪಡಬೇಕಾದ ಅಗತ್ಯವಿಲ್ಲ. ಪಥ್ಯ ಅವಶ್ಯಕ ಭಾಗವಾಗಿ ಇಲ್ಲಿ ಸೇರಿದೆ ಅಷ್ಟೆ. ಇಲ್ಲಿನ ಅಡಿಗೆಗಳು ರುಚಿಗೆ ಯಾವ ರೀತಿಯಲ್ಲೂ ಬಾಧಕವಾಗಿಲ್ಲ. ಮನೆಯಲ್ಲಿ ಬಳಕೆಯಲ್ಲಿರುವ ಅಳತೆಗಳನ್ನು ಕೊಟ್ಟು ಇಷ್ಟು ಪದಾರ್ಥಗಳನ್ನು ಹಾಕಿ ಅಡಿಗೆ ಮಾಡಿದರೆ ಈ ಪ್ರಮಾಣದ ಇಂತಿಂತಹ ಅಂಶಗಳು ದೊರಕುತ್ತವೆ ಎಂಬ ವಿವರಗಳು ಗೃಹಿಣಿಯರಿಗೆ ತುಂಬಾ ಉಪಯುಕ್ತ. ಅಂತೆಯೇ ಪಥ್ಯವಿರಿಸಲ್ಪಟ್ಟ ರೋಗಿಗೆ ಆಹಾರದ ಜ್ಞಾನವು ಇದ್ದರೆ, ಪಥ್ಯ ಮಾಡುವುದು ಸುಲಭ. ತುಸು ಉತ್ಸಾಹದಿಂದ ಪಥ್ಯ ಇರಬಹುದು. ಆಗ ಪಥ್ಯ ಉಪದ್ರವವಾಗುವುದಿಲ್ಲ, ಸಹ್ಯವಾಗುತ್ತದೆ; ಅನುಸರಿಸಬಹುದಾದ ಸರಳ ಅಭ್ಯಾಸವೂ ಆಗುತ್ತದೆ. ಶರೀರದ ರೋಗಕ್ಕೆ ಔಷಧ ನೀಡುತ್ತಿದ್ದ ಡಾ.ಎಂ. ಶಿವರಾಮ್, ಕನ್ನಡ ಓದುಗರಿಗೆ ರಾ.ಶಿ. ಎಂಬ ಹೆಸರಿನಿಂದ ಪರಿಚಿತರು. ತಮ್ಮ ತಿಳಿನಗೆಯ ‘ಕೊರವಂಜಿ’ಯ ಮೂಲಕ ಕನ್ನಡಿಗರ ಮನಸ್ಸಿಗೂ ಮದ್ದು ನೀಡುತ್ತಿದ್ದರು. ತಮ್ಮ ಮಗಳಾದ ಶ್ರೀಮತಿ ವಿಮಲಾ ಶೇಷಾದ್ರಿ ಜೊತೆಗೆ ರಚಿಸಿದ ಕೃತಿ ಇದು.

Best Sellers
10 ನಿಮಿಷದಲ್ಲಿ ತಯಾರಾಗುವ ಅಡುಗೆ (ಅಡಿಗೆ ಪುಸ್ತಕ)
ಲೀಲಾವತಿ ಅಶ್ವತ್ಥ, Leelavathi Ashwatha
Rs. 63/-   Rs. 70
ಸರಳ ಶೂನ್ಯ ಸಂಪಾದನೆ
ಬಸವರಾಜು ಎಲ್ , Basavaraju L
Rs. 238/-   Rs. 250
Little Oxford English Dictionary (Hard Cover)
Sara Hawker
Rs. 344/-   Rs. 382
ಧರೆಹೊತ್ತಿ ಉರಿದಾಗ (ಭಾರತ ವಿಭಜನೆಯ ದುರಂತ ಕಥೆಗಳು--ಭಾಗ--2)
ಅಲೋಕ್ ಭಲ್ಲಾ, Alok Bhalla
Rs. 425/-

Latest Books
ಕತೆ ಡಬ್ಬಿ : ರಂಜನಿ ರಾಘವನ್
ರಂಜನಿ ರಾಘವನ್, Ranjani Raghavan
Rs. 180/-   Rs. 200
ನೋಮ್ ಚಾಮ್ ಸ್ಕಿ ಜೊತೆಗೆ ಎರಡು ಹೆಜ್ಜೆ : ನುಡಿಯನ್ನು ಕುರಿತ ಕೆಲವು ವಿಚಾರಗಳು
ನಾರಾಯಣ ಕೆ ವಿ, Narayana K V
Rs. 117/-   Rs. 130
ಸಂವರ್ಧಕ ಮತ್ತು ಪರ್ಯಾಯ ಸಂವಹನ ಕೌಶಲಗಳು 2
ಸಂಪಾದಕರು : ಡಾ. ಪ್ರತಿಭಾ ಕಾರಂತ್, Dr. Pratibha Karant
Rs. 248/-   Rs. 275
ವರ್ಜಿನ್ ಮೊಹಿತೊ : ಕಥೆಗಳು
ಸತೀಶ್ ಚಪ್ಪರಿಕೆ, Sathish Chapparike
Rs. 108/-   Rs. 120


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.