Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 35    
10%
Rs. 32/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 4
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 40
ಪುಸ್ತಕದ ಗಾತ್ರ : 1/8 Crown Size
ISBN : 9788173029370
ಕೋಡ್ : 001540

ಒಂದು ಕಡೆ ಮನುಷ್ಯನ ಬುದ್ಧಿಶಕ್ತಿಯ ಪರಿಣಾಮವಾಗಿ ತಂತ್ರಜ್ಞಾನ ಅಗಾಧವಾಗಿ ಬೆಳೆಯುತ್ತಿದೆ. ಮತ್ತೊಂದೆಡೆ ಜನಸಂಖ್ಯೆಯ ಹೆಚ್ಚಳ, ಅರಣ್ಯನಾಶ, ಬೇರೆ ಬೇರೆ ರಾಸಾಯನಿಕ ಆವಿಷ್ಕಾರ ಮತ್ತು ಬಳಕೆಯ ಕಾರಣ, ಜೊತೆಗೆ ಮನುಷ್ಯನ ಆಸೆಬುರುಕುತನದಿಂದ ಪರಿಸರದ ಮೇಲೆ ಹಾನಿಕಾರಕ ಪರಿಣಾಮ ಉಂಟಾಗುತ್ತಿದೆ. ವಾಯು ಮಾಲಿನ್ಯದೊಂದಿಗೆ ಜಲಮಾಲಿನ್ಯ ಮತ್ತು ಶಬ್ದ ಮಾಲಿನ್ಯ - ಮನುಷ್ಯನ ಬದುಕನ್ನು ದುಸ್ತರಗೊಳಿಸುತ್ತಿರುವ ಸಮಸ್ಯೆಗಳು. ಆಕಾಶವಾಣಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಮಂಗಲ ಎಸ್. ಮುಮ್ಮಿಗಟ್ಟಿಯವರು ‘ನಮ್ಮ ಭೂಮಿ ನಮ್ಮ ಪರಿಸರ’ ಎಂಬ ಈ ಕಿರುಹೊತ್ತಿಗೆಯಲ್ಲಿ ಪರಿಸರದ ಸ್ವಾಸ್ಥ್ಯ ಕೆಡಲು ಮನುಷ್ಯರ ಕೊಡುಗೆ ಎಷ್ಟು ಪರಿಸರದ ರಕ್ಷಣೆಗೆ ನಾವೇನು ಮಾಡಬಹುದು ಎಂಬುದನ್ನು ವಿವರಿಸಿದ್ದಾರೆ.

ಲೇಖಕಿ ಸುಮಂಗಲಾ ಎಸ್. ಮುಮ್ಮಿಗಟ್ಟಿಯವರು ಬೆಂಗಳೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರಾಗಿದ್ದಾರೆ. ಇವರು ವಿಜ್ಞಾನ ಸಂವಹನಕ್ಕಾಗಿ ಇರುವ ಭಾರತ ಸರ್ಕಾರದ ಅತ್ಯುನ್ನತ ಪ್ರಶಸ್ತಿ ಪುರಸ್ಕೃತರು. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯಿಂದ ಶ್ರೇಷ್ಠ ವಿಜ್ಞಾನ ಲೇಖಕಿ ಪ್ರಶಸ್ತಿ, ಸಂವಹನಕ್ಕಾಗಿ ಅಂತಾರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಸರ್ಕಾರದ ಪರಿಸರ ಹಾಗೂ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ ಪುರಸ್ಕøತರೂ ಹೌದು. ವಿಜ್ಞಾನದ ನೂರಾರು ಲೇಖನಗಳು, ಹಲವು ಪುಸ್ತಕಗಳು ಪ್ರಕಟಣೆಗೊಂಡಿವೆ. ನವಕರ್ನಾಟಕ ಪ್ರಕಾಶನದ "ವಿಜ್ಞಾನ ಸರಳ ಪರಿಚಯ" ಮಾಲೆಯ ಸಂಪಾದಕರಲ್ಲೊಬ್ಬರು.

ಲೇಖಕರ ಇತರ ಕೃತಿಗಳು
10%
ಬೆಂಜಮಿನ್ ಫ್ರಾಂಕ್ಲಿನ್ : ....
ಸುಮಂಗಲ ಎಸ್ ಮುಮ್ಮಿಗಟ್ಟಿ, Sumangala S Mummigatti
Rs. 30    Rs. 27
Rs. 160    Rs. 144
10%
ಅದ್ಭುತ ಜೀವಾವಾಸ ಅಂಡಮಾನ್ ....
ಸುಮಂಗಲ ಎಸ್ ಮುಮ್ಮಿಗಟ್ಟಿ, Sumangala S Mummigatti
Rs. 135    Rs. 122
Best Sellers
ವಿಜ್ಞಾನದ 101 ಒಗಟುಗಳು
ವೆಂಕಟೇಶ ಹುಣಶೀಕಟ್ಟಿ, Venkatesh Hunashikatti
Rs. 36/-   Rs. 40
ಸೆಕ್ಯುಲರ್ ವಾದ ಮತ್ತು ಅದರ ಬಗೆಗಿನ ಅತೃಪ್ತಿಗಳು
ಅಮರ್ತ್ಯ ಸೆನ್, Amartya Sen
Rs. 54/-   Rs. 60
Making India Awesome
Chetan Bhagat
Rs. 176/-   Rs. 195
ಬೊಂಬಾಟ್ ಭೋಜನ ಭಾಗ-4 (ಅಡಿಗೆ ಪುಸ್ತಕ)
ಸಿಹಿಕಹಿ ಚಂದ್ರು, Sihi Kahi Chandru
Rs. 190/-   Rs. 200

Latest Books
ಇಗೋ ಕನ್ನಡ - ಸಂಯುಕ್ತ ಸಂಪುಟ (೨ನೇ ಮುದ್ರಣ)
ವೆಂಕಟಸುಬ್ಬಯ್ಯ ಜಿ, Venkatasubbaiah G
Rs. 842/-   Rs. 990
ಕಾಡಿನ ಚಿತ್ರಗಳು
ಡಾ. ಸಿ ಎಚ್ ಬಸಪ್ಪನವರ, Dr. C H Basappanavara
Rs. 200/-   Rs. 250
ಬದುಕು ಬೇಸಾಯ
ಭರಮಗೌಡ ಡಿ ಡಿ
Rs. 150/-
ನುಡಿಯ ನಾಳೆಗಳು : ನಮ್ಮ ಭಾಷೆ ಮತ್ತು ತಂತ್ರಜ್ಞಾನ
ಶ್ರೀನಿಧಿ ಟಿ ಜಿ, Srinidhi T G
Rs. 27/-   Rs. 30


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.