Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 65   
10%
 
 
Rs. 59/-
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 2
ಪುಸ್ತಕದ ಮೂಲ : ಇಂಗ್ಲಿಷ್
ಮುದ್ರಣದ ವರ್ಷ : 2011
ರಕ್ಷಾ ಪುಟ : ಸಾದಾ
ಪುಟಗಳು : 135
ಪುಸ್ತಕದ ಗಾತ್ರ : 1/8 Crown Size
ISBN : 9788173027079
ಕೋಡ್ : 001741

ಜೀವವಿಜ್ಞಾನಿ ಜೆ.ಬಿ.ಎಸ್. ಹಾಲ್ಡೇನ್ ಮಕ್ಕಳಿಗಾಗಿ ಬರೆದ ಮೈ ಫ್ರೆಂಡ್ ಮಿ.ಲೀಕಿ ಎಂಬ ಅದ್ಭುತ ಕೃತಿಯ ಕನ್ನಡ ಭಾವಾನುವಾದವೇ ನನ್ನ ಮಿತ್ರ ಸೋರಣ್ಣ. ಮಿ. ಸೋರಣ್ಣನ ಆತಿಥ್ಯ ಸ್ವೀಕರಿಸಲು, ಆತನೊಂದಿಗೆ ಒಂದು ದಿನ ಕಳೆಯಲು ನೀವು ತಯಾರಿರುವುದಾದರೆ, ಆತ ಒಬ್ಬ ನುರಿತ ಜಾದೂಗಾರ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳುವುದು ಒಳ್ಳೆಯದು. ಇದೊಂದು ಎಚ್ಚರಿಕೆ ಎಂದು ಭಾವಿಸಿದರೂ ಅಡ್ಡಿಯಿಲ್ಲ. ಮುಂದೆ ನಿಮಗೆ ಆಶ್ಚರ್ಯದ ಮೇಲೆ ಆಶ್ಚರ್ಯ ಕಾದಿರುತ್ತದೆ. ಈ ಆಶ್ಚರ್ಯದ ಆಘಾತದಲ್ಲಿ ತೆರೆದ ಬಾಯಿ ಮುಚ್ಚಲೂ ನೀವು ಮರೆಯಬಹುದು!

Best Sellers
ದೇವನೂರ ಮಹಾದೇವ ಅವರ ಆಯ್ದ ಕಥೆಗಳು
ಸುಬ್ಬಣ್ಣ ಕೆ ವಿ, Subbanna K V
Rs. 68/-   Rs. 75
ಸಾಹಿತ್ಯ ಸ್ಪಂದನ
ಆಹಿತಾನಲ (ನಾಗ ಐತಾಳ), Aahitanala (Naga Ital)
Rs. 225/-   Rs. 250
ಯು ಆರ್ ಎಂಬ ನೀವು
ಶೂದ್ರ ಶ್ರೀನಿವಾಸ್, Shudra Srinivas
Rs. 72/-   Rs. 80
200 ರುಚಿಕರ ಊಟದ ತಿನಿಸುಗಳು (ಅಡಿಗೆ ಪುಸ್ತಕ)
ಮಲ್ಲಿಕಾ ಬದ್ರಿನಾಥ್, Mallika Badrinath
Rs. 90/-   Rs. 95

Latest Books
ನಮ್ಮ ದೇಹದ ವಿಜ್ಞಾನ
ಅನಂತರಾಮು ಟಿ ಆರ್, Anantharamu T R
Rs. 1350/-   Rs. 1500
ಮಹಾತ್ಮಾಗಾಂಧಿ : ರಾಮಮನೋಹರ ಲೋಹಿಯಾ ಅವರ ಕಂಡಂತೆ
ರಾಮಮನೋಹರ ಲೋಹಿಯಾ, Ramamanohara Lohia
Rs. 20/-   Rs. 22
ನೊ ಮೋರ್ ಇಂಗ್ಲಿಷ್
ಶಿವಕುಮಾರ್ ಮಾವಲಿ, Shivakumar Mavali
Rs. 203/-   Rs. 225
ನವಿಲುಗರಿ
ಕಂನಾಡಿಗಾ ನಾರಾಯಣ, Kamnadiga Narayana
Rs. 36/-   Rs. 40


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.