Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 250    
10%
Rs. 225/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಲೋಹಿಯಾ ಪ್ರಕಾಶನ, Lohiya Prakashana
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2014
ರಕ್ಷಾ ಪುಟ : ಉತ್ತಮ
ಪುಟಗಳು : 328
ಪುಸ್ತಕದ ಗಾತ್ರ : 1/8 Demy Size
ISBN : 97881877310708
ಕೋಡ್ : 184218

ಇದು ಪಾಟೀಲ ಪುಟ್ಟಪ್ಪನವರ ಸುಮಾರು ತೊಂಬತ್ತು ವರ್ಷಗಳ ಜೀವಿತಗಾಥೆ. ಒಂದು ಕಡೆಯಿಂದ ಓದುತ್ತ ಬಂದರೆ ಮೊದಲು ಇಡೀ ಉತ್ತರ ಕರ್ನಾಟಕ ಸುತ್ತಿ ಬಂದಂತೆ ಭಾಸವಾಗುತ್ತದೆ. ಓದುತ್ತ ಹೋದಂತೆಲ್ಲ ಇಡೀ ಕರ್ನಾಟಕದ ಪ್ರದಕ್ಷಿಣೆ. ಆಮೇಲಿನಲ್ಲಿ ‘ಪ್ರಪಂಚ’. ಪಾಟೀಲ ಪುಟ್ಟಪ್ಪನವರು ಮನಸ್ಸು ಮಾಡಿದ್ದಿದ್ದರೆ ತಾವೇ ಕುಳಿತು ಆತ್ಮಚರಿತ್ರೆ ಬರೆಯಬಹುದಾಗಿತ್ತು. ಆದರೆ ಕಿರಿಯ ಮಿತ್ರ ಮತ್ತು ಪ್ರಖರ ಪತ್ರಕರ್ತ ಸರಜೂ ಕಾಟ್ಕರರನ್ನು ಕೂರಿಸಿಕೊಂಡು ಒಂದು authorised biography ಬರೆಸಿದ್ದಾರೆ. ತಾವು ತಮ್ಮಿಂದಲೂ ದೂರ ನಿಂತು ತಮ್ಮನ್ನು ನೋಡಿಕೊಂಡಿದ್ದಾರೆ.

ಲೇಖಕರ ಇತರ ಕೃತಿಗಳು
10%
ಸೋವಿಯತ್ ದೇಶ ಕಂಡೆ
ಪಾಟೀಲ ಪುಟ್ಟಪ್ಪ, Patil Puttappa
Rs. 150    Rs. 135
Rs. 80    Rs. 72
Rs. 395    Rs. 356
10%
ಬದುಕಲು ಬೇಕು ಬದುಕುವ ....
ಪಾಟೀಲ ಪುಟ್ಟಪ್ಪ, Patil Puttappa
Rs. 30    Rs. 27
Best Sellers
ಮಾಯಾಚೌಕಗಳ ಮಾಯಾ ಪ್ರಪಂಚ
ವಿಶ್ವನಾಥರಾವ್ ಬಿ ಕೆ, Vishwanatha Rao B K
Rs. 54/-   Rs. 60
ಸರಹಪಾದ
ನಟರಾಜ ಬೂದಾಳು ಎಸ್, Nataraja Budalu S
Rs. 90/-   Rs. 100
ದೇಶವಿದೇಶಗಳ ವಿನೋದ ಕಥೆಗಳು (ಕಿರಿಯರ ಕಥಾಮಾಲೆ)
ಶಾಂತಾರಾಮ ಸೋಮಯಾಜಿ, Shantarama Somayaji
Rs. 45/-   Rs. 50
Key to High School English Grammar
Wren And Martin
Rs. 280/-   Rs. 295

Latest Books
ನವಿಲು ಕೊಂದ ಹುಡುಗ : ಕಥೆಗಳು
ಸಚಿನ್ ತೀರ್ಥಹಳ್ಳಿ, Sachin Teerthahalli
Rs. 86/-   Rs. 95
ಪ್ರಾಕೃತ ಜಗದ್ವಲಯ : ಪ್ರಾಕೃತ - ಕನ್ನಡ - ಸಂಸ್ಕೃತ ಅನುಸಂಧಾನ
ಶೆಟ್ಟರ್ ಷ, Shettar S
Rs. 225/-   Rs. 250
ವೀರ ಸಂಗೊಳ್ಳಿ ರಾಯಣ್ಣ (ವಿಶ್ವಮಾನ್ಯರು)
ಪ್ರದೀಪ್ ರೋಖಡೆ, Pradeep Rokhade
Rs. 27/-   Rs. 30
Mittabail Yamunakka : A Tale of a Landlords Household
ಚೌಟ ಡಿ ಕೆ, Chowta D K
Rs. 450/-   Rs. 500


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.