Items
0
Total
  0.00 
Welcome Guest.

 
ನವಕರ್ನಾಟಕ ಕನ್ನಡ ವ್ಯಾಕರಣ ಕಲಿಕೆ ಮಾಲೆ (16 ಪುಸ್ತಕಗಳ ಮಾಲೆ)
ಲೇಖಕರು: ಗೋಪಾಲ್ ಟಿ ಎಸ್, Gopal T S

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 695    
10%
Rs. 626/-
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 3
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 604
ಪುಸ್ತಕದ ಗಾತ್ರ : 1/8 Crown Size
ಕೋಡ್ : 000001

ನವಕರ್ನಾಟಕ ಕನ್ನಡ ಕಲಿಕೆ ಮಾಲೆಯಲ್ಲಿ ಇರುವ ಪುಸ್ತಕಗಳ ಪಟ್ಟಿ
1, ತತ್ಸಮ-ತತ್ಭವ ಪದಕೋಶ.
2, ನಾಮಪದ.
3, ಕ್ರಿಯಾಪದ.
4, ನಾನಾರ್ಥ ಪದಕೋಶ.
5, ವಿರುದ್ಧಾರ್ಥ ಪದಕೋಶ.
6, ಸಮಾನಾರ್ಥ ಪದಕೋಶ.
7, ಕನ್ನಡ ನುಡಿಗಟ್ಟುಗಳು.
8, ಕನ್ನಡವನ್ನು ತಪ್ಪಿಲ್ಲದೆ ಓದಿ ಬರೆಯುವುದು ಹೇಗೆ.
9, ಕನ್ನಡ ವ್ಯಾಕರಣ ಪದಕೋಶ.
10, ಪತ್ರಲೇಖನ.
11, ಪ್ರಬಂಧ ಬರೆಯುವುದು ಹೇಗೆ.
12, ಲೇಖನ ಚಿಹ್ನೆಗಳು.
13, ಕನ್ನಡ ಛಂದಸ್ಸು.
14, ಕನ್ನಡ ಪದಸಂಪತ್ತು.

ಶ್ರೀ ಟಿ ಎಸ್ ಗೋಪಾಲ್ ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ. ಹಾಗೂ ಎಂ.ಎ. ಪದವಿಗಳನ್ನು ಚಿನ್ನದ ಪದಕಗಳೊಂದಿಗೆ ಪಡೆದವರು. ಕೊಡಗಿನ ಶ್ರೀಮಂಗಲ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರು. ನಾಗರಹೊಳೆ ವನ್ಯಜೀವಿಸಂರಕ್ಷಣಾ ಶಿಕ್ಷಣ ಯೋಜನೆಯಲ್ಲಿ ಸಕ್ರಿಯ ಪಾತ್ರವಹಿಸಿದ್ದರು. ಇವರು ಬರೆದ ‘ನವಕರ್ನಾಟಕ ಕನ್ನಡ ಕಲಿಕೆ’ ಮಾಲೆಯ ಹತ್ತು ಪುಸ್ತಕಗಳು ನವಕರ್ನಾಟಕದಿಂದ ಪ್ರಕಟವಾಗಿವೆ.

ಲೇಖಕರ ಇತರ ಕೃತಿಗಳು
10%
ಶಿವರಾಮ ಕಾರಂತ (ವಿಶ್ವಮಾನ್ಯರು)
ಗೋಪಾಲ್ ಟಿ ಎಸ್, Gopal T S
Rs. 30    Rs. 27
10%
ಟಿ ಎಸ್ ವೆಂಕಣ್ಣಯ್ಯ ....
ಗೋಪಾಲ್ ಟಿ ಎಸ್, Gopal T S
Rs. 25    Rs. 23
10%
ನಾನಾರ್ಥ ಪದಕೋಶ
ಗೋಪಾಲ್ ಟಿ ಎಸ್, Gopal T S
Rs. 50    Rs. 45
10%
ಕನ್ನಡವನ್ನು ತಪ್ಪಿಲ್ಲದೆ ಓದಿ ....
ಗೋಪಾಲ್ ಟಿ ಎಸ್, Gopal T S
Rs. 30    Rs. 27
Best Sellers
ನಮ್ಮ ನ್ಯಾಯಾಂಗ (Our Judiciary)
ಅಗರ್‌ವಾಲ ಭಿ ಆರ್, Agarwala B R
Rs. 110/-
ಉತ್ತರಕಾಂಡ - ಕಾದಂಬರಿ
ಭೈರಪ್ಪ ಎಸ್ ಎಲ್, S L Byrappa
Rs. 385/-
ಸ್ವಾದಿಷ್ಟ ಉತ್ತರ ಭಾರತದ ಅಡಿಗೆಗಳು
ವಾಸಂತಿ, vasanthi
Rs. 72/-   Rs. 80
ನಂದಿಕೇಶ್ವರನ ಅಭಿನಯ ದರ್ಪಣ
ನಂದಿಕೇಶ್ವರ, Nandikeshwara
Rs. 117/-   Rs. 130

Latest Books
ಮಹಿಳೆ ಮತ್ತು ಮೌಢ್ಯ
ವಸುಂಧರಾ ಭೂಪತಿ, Vasundhara Bhupathi
Rs. 77/-   Rs. 85
ಔರಂಗಜೇಬ : ಚಾರಿತ್ರಿಕ ಕಾದಂಬರಿ
ರುದ್ರಮೂರ್ತಿ ಶಾಸ್ತ್ರಿ ಸು, Rudramurthy Sastry S
Rs. 405/-   Rs. 450
ಡಾ. ಗಂಗೂಬಾಯಿ ಹಾನಗಲ್ಲ (ವಿಶ್ವಮಾನ್ಯರು)
ಸಂತೋಷ ಹಾನಗಲ್ಲ, Santhosh Hanagal
Rs. 27/-   Rs. 30
ಅಡವಿಯ ಹಿಡುಗಿ : ಕತೆಗಳು
ಪ್ರೇಮಶೇಖರ, Premashekhar
Rs. 126/-   Rs. 140


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.