Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ನೀವು ದೇವರನ್ನು ನಂಬಬೇಡಿ (Soft Bind)
ಲೇಖಕರು: ಜೋಗಿ, Jogi

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 120    
10%
Rs. 108/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಾವಣ್ಣ ಎಂಟರ್‌ಪ್ರೈಸಸ್, Sawanna Enterprises
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2020
ರಕ್ಷಾ ಪುಟ : ಸಾದಾ
ಪುಟಗಳು : 199
ಪುಸ್ತಕದ ಗಾತ್ರ : 1/8 Demy Size
ISBN : 978819446439
ಕೋಡ್ : 1121692



ದೇವರನ್ನು ಕಾಣಲು ಏನು ಮಾಡಬೇಕು?

ಏನೂ ಮಾಡಬಾರದು. ಏನಾದರೂ ಮಾಡಿದರೆ ದೇವರು ಕಾಣಿಸನು.

ದೇವರು ಇದ್ದಾನೋ ಇಲ್ಲವೋ?

ನೀನು ಈ ಪ್ರಶ್ನೆ ಕೇಳುವ ತನಕ ನಿನ್ನ ಪಾಲಿಗೂ ಇದ್ದ. ಈಗ ಇಲ್ಲ.

ದೇವರನ್ನು ನಾನು ಯಾಕೆ ನಂಬಬೇಕು? ಅವನು ನನಗೇನು ಮಾಡಿದ್ದಾನೆ?

ಅದಿರಲಿ. ದೇವರು ನಿನ್ನನ್ನು ಯಾಕೆ ನಂಬಬೇಕು? ಅವನ ನಂಬಿಕೆ ಹುಟ್ಟಿಸುವಂಥದ್ದೇನನ್ನು ನೀನು ಮಾಡಿರುವೆ?

ದೇವರು ನಿನ್ನ ಮುಂದೆ ಪ್ರತ್ಯಕ್ಷನಾದರೆ ಏನು ಕೇಳುವೆ?

ದೇವರು ಪ್ರತ್ಯಕ್ಷನಾದ ಮೇಲೂ ಏನಾದರೂ ಕೇಳಬೇಕು ಅನ್ನಿಸಿದರೆ ಅವನು ದೇವರೇ ಅಲ್ಲ.

ಜೋಗಿ ಎಂಬ ಹೆಸರಿನಿಂದ ಜನಪ್ರಿಯರಾಗಿರುವವರು ಲೇಖಕ ಗಿರೀಶ್ ರಾವ್ ಹತ್ವಾರ್. ಇವರ ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹುಟ್ಟಿದ್ದು ನವೆಂಬರ್ ೧೬. ೧೯೬೫. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್ ಕೆ. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ, ಕನ್ನಡದ ಹೊಸಕಾಲದ ಪ್ರಮುಖ ಲೇಖಕರಲ್ಲೊಬ್ಬರಾಗಿದ್ದು ಹಲವಾರು ಕತೆ, ಕಾದಂಬರಿಗಳನ್ನು ರಚಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಅಂಕಣ ಬರಹಗಳಿಂದಲೂ ಪ್ರಸಿದ್ಧಿಯಾಗಿದ್ದಾರೆ. ಧಾರಾವಾಹಿ, ಸಿನೆಮಾಗಳ ಗೀತಸಾಹಿತ್ಯ, ಚಿತ್ರಕಥೆ ಸಂಭಾಷಣೆ ರಚನೆಯಲ್ಲೂ ತೊಡಗಿಕೊಂಡಿದ್ದಾರೆ. ವೃತ್ತಿಯಿಂದ ಪತ್ರಕರ್ತರಾಗಿದ್ದು ಪ್ರಸ್ತುತ ಪುರವಣಿ ಸಂಪಾದಕರಾಗಿದ್ದಾರೆ.

uploads/authorimages/989.jpg
ಲೇಖಕರ ಇತರ ಕೃತಿಗಳು
10%
ಕಾಡುಹಾದಿಯ ಕತೆಗಳು
ಜೋಗಿ, Jogi
Rs. 95    Rs. 86
10%
ನೋಟ್ ಬುಕ್ - ....
ಜೋಗಿ, Jogi
Rs. 120    Rs. 108
5%
ಕಥೆ ಚಿತ್ರಕಥೆ ಸಂಭಾಷಣೆ ....
ಜೋಗಿ, Jogi
Rs. 300    Rs. 285
10%
ನದಿಯ ನೆನಪಿನ ಹಂಗು
ಜೋಗಿ, Jogi
Rs. 150    Rs. 135
Best Sellers
ಆರೋಗ್ಯ ಸಂಗಾತಿ (ಸಂಪುಟ - III)
ವಸುಂಧರಾ ಭೂಪತಿ, Vasundhara Bhupathi
Rs. 650/-
ಪುನರಪಿ (ಕಾದಂಬರಿ)
ಕಾವ್ಯಾ ಕಡಮೆ ನಾಗರಕಟ್ಟೆ, kavya Kadame Nagarakatte
Rs. 117/-   Rs. 130
ಸಾಮಾನ್ಯ ರೋಗಗಳಿಗೆ ನಿಸರ್ಗ ಚಿಕಿತ್ಸೆ
ವಿಠಲದಾಸ ಮೋದಿ, Vitaladas Modi
Rs. 54/-   Rs. 60
ಕಲಾಮ್ ಅವರಿಗೆ ಮಕ್ಕಳ ಪ್ರಶ್ನೆಗಳು
ಶೇಷಗಿರಿ ರಾವ್ ಎಲ್ ಎಸ್, Sheshagiri Rao L S
Rs. 86/-   Rs. 95

Latest Books
ಕವೀಂದ್ರ ರವೀಂದ್ರ ದರ್ಶನ
ಸಂಗನಾಳಮಠ ಯು ಎನ್, Sanganala Math U N
Rs. 234/-   Rs. 260
ಒಗ್ಗರಣೆ ಡಬ್ಬಿ ಭಾಗ-3 (ಹಬ್ಬದಡುಗೆ) (ಅಡಿಗೆ ಪುಸ್ತಕ)
ಮುರಳಿ, Murali
Rs. 238/-   Rs. 250
ವನಸಿರಿ
ಅಜ್ಜಂಪುರ ಕೃಷ್ಣಸ್ವಾಮಿ, Ajjampura Krishnaswamy
Rs. 270/-   Rs. 300
ಸಾಸಿವೆ ತಂದವಳು
ಭಾರತಿ ಬಿ ವಿ, Bharathi B V
Rs. 135/-   Rs. 150


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.