Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 120    
10%
Rs. 108/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಅಂಕಿತ ಪುಸ್ತಕ, Ankita Pustaka
ಈಗಿನ ಮುದ್ರಣದ ಸಂಖ್ಯೆ : 2
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 168
ಪುಸ್ತಕದ ಗಾತ್ರ : 1/8 Demy Size
ಕೋಡ್ : 105767

‘ನೇಹಲ’ ಗಣೇಶಯ್ಯನವರ ಮೂರನೇ ಕಥಾ ಸಂಕಲನ. ತೀರಾ ತಡವಾಗಿ ಬರವಣಿಗೆ ಆರಂಭಿಸಿದ ಗಣೇಶಯ್ಯನವರು ತಮ್ಮ ವಿಶಿಷ್ಟ ಶೈಲಿ ಮತ್ತು ಆಕರ್ಷಕ ಬರವಣಿಗೆಯಿಂದ ಈಗಾಗಲೇ ಓದುಗರ ಗಮನ ಸೆಳೆದಿದ್ದಾರೆ. ಅವರು ಆಯ್ದುಕೊಳ್ಳುವ ವಸ್ತು ಕೂಡಾ ವಿಶೇಷವಾದದ್ದು. ಕನ್ನಡಕ್ಕೆ ತಮ್ಮದೇ ವಿಶಿಷ್ಟ ಶೈಲಿಯನ್ನು ರೂಪಿಸಿ ಮುಂದಿನ ಲೇಖಕರಿಗೆ ‘ಗಣೇಶಮಾರ್ಗ’ವನ್ನು ತೋರಿಸಿ ಕೊಟ್ಟಿದ್ದಾರೆ. ಹೊಚ್ಚ ಹೊಸ ಕಥಾ ಶೈಲಿ, ನಿರೂಪಣೆಗಳಿಂದಾಗಿ ಅವರ ಕಥೆಗಳು ನಮ್ಮನ್ನು ಆಕರ್ಷಿಸುತ್ತವೆ.

ಇಲ್ಲಿರುವ ಎಂಟೂ ಕಥೆಗಳು ತಮ್ಮ ವಸ್ತುವಿನಿಂದಾಗಿ ಒಂದಕ್ಕಿಂತ ಒಂದು ಭಿನ್ನವಾಗಿವೆ. ಈ ಕಥೆಗಳನ್ನು ಒಮ್ಮೆ ಓದಲು ಆರಂಭಿಸಿದರೆ ಕೊನೆ ಮುಟ್ಟುವವರೆಗೂ ನಿಲ್ಲಿಸಲು ಸಾಧವೇ ಆಗುವುದಿಲ್ಲ. ಐತಿಹಾಸಿಕ, ವೈಜ್ಞಾನಿಕ, ಥ್ರಿಲ್ಲರ್‌ಗಳನ್ನು ಕನ್ನಡಕ್ಕೆ ಯಶಸ್ವಿಯಾಗಿ ಪರಿಚಯಿಸಿದ ಹಿರಿಮೆ ಗಣೇಶಯ್ಯನವರದು.

ಲೇಖಕರ ಇತರ ಕೃತಿಗಳು
10%
ಚಿತಾದಂತ : ರೋಚಕ ....
ಗಣೇಶಯ್ಯ ಕೆ ಎನ್, Ganeshaiah K n
Rs. 150    Rs. 135
Rs. 70    Rs. 63
Rs. 130    Rs. 117
10%
ಭಿನ್ನೋಟ - ಲೇಖನಗಳು
ಗಣೇಶಯ್ಯ ಕೆ ಎನ್, Ganeshaiah K n
Rs. 150    Rs. 135
Best Sellers
ನಿರಂತರ
ಗಟ್ಟಿ ಕೆ ಟಿ, Gatti K T
Rs. 153/-   Rs. 170
ಮನೆ ಮದ್ದು - ಭಾಗ 3 (ಆಯುರ್ವೇದ ಸಂತೋಷ ಸೂತ್ರ)
ವಿಶ್ವ ಸಂತೋಷ ಭಾರತಿ, ವಿದ್ಯಾವಾಚಸ್ಪತಿ, Vishwa Santosh Bharati, Vidyavachaspati
Rs. 90/-   Rs. 100
ಋತುಗಳ ಹೆಣಿಗೆ (ಕಾಳಿದಾಸ ಋತುಸಂಹಾರವ್)
ಬನ್ನಂಜೆ ಗೋವಿಂದಾಚಾರ್ಯ, Bannanje Govindacharya
Rs. 63/-   Rs. 70
ಸರ್ಕಾರವೇ ಮಾತನಾಡು (Hard Cover)
ಪಟ್ಟಾಭಿರಾಮ್ ಬಿ ವಿ, Pattabhiram B V
Rs. 360/-   Rs. 400

Latest Books
ಶೈಲಿಶಾಸ್ತ್ರ
ನಾರಾಯಣ ಕೆ ವಿ, Narayana K V
Rs. 68/-   Rs. 75
ನಾಡಿ ಮಿಡಿದತದ ದಾರಿ
ಶಿವಾನಂದ ಕುಬಸದ, Shivanand kubsad
Rs. 117/-   Rs. 130
ಕನ್ನಡ ಕವಿಚರಿತ್ರೆ : ಸಂಪುಟ 1
ಶಾಂತವೀರಯ್ಯ ಹೀ ಚಿ, Shantaveeraiah H C
Rs. 225/-   Rs. 250
ಶ್ರೀರಾಮಕೃಷ್ಣ ವಚನವೇದ : ಭಾಗ 1,2

Rs. 300/-


 
 
 
Newsletter SignupEmail
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.