Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ನೆಲದೊಡಲ ಚಿಗುರು (ಎಲ್ ನಾರಾಯಣ ರೆಡ್ಡಿ ಅವರ ಬದುಕು ಚಿಂತನೆ)
ಲೇಖಕರು : ನಾರಾಯಣ ರೆಡ್ಡಿ ಎಲ್, Narayana Reddy ,  ಆನಂದ್ ಎನ್ ಎಲ್, ಗುಂಡಪ್ಪ ದೇವಿಕೇರಿ, Anand ,Gundappa D

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 190    
10%
Rs. 171/-
 
 
Dispatched within 7 Business Days
FREE Home Delivery
(For purchase of Rs 399/- and above)

    
“ಸಿದ್ದವನಹಳ್ಳಿ ಕೃಷ್ಣಶರ್ಮ ಸ್ಮಾರಕ ಸಾಹಿತ್ಯ ಪ್ರಶಸ್ತಿ” 2013
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 168
ಪುಸ್ತಕದ ಗಾತ್ರ : 1/8 Demy Size
ISBN : 9788184673319
ಕೋಡ್ : 002070

ಕೃಷಿಯನ್ನು ನಂಬಿ ಬದುಕುತ್ತಿದ್ದ ದೇಶ ನಮ್ಮದು. ಅದೊಂದು ಸಂಸ್ಕೃತಿಯೇ ಆಗಿದ್ದುದರಿಂದ ಜನರಿಗೆ ಅದೊಂದು ಜೀವನಮಾರ್ಗವಾಗಿತ್ತು. ಆದರೆ, ಬಹುರಾಷ್ಟ್ರೀಯ ಕಂಪನಿಗಳ ಕುತಂತ್ರದಿಂದ, ಸರ್ಕಾರದ ತಿರಸ್ಕಾರದಿಂದ ಇಂದು ಕೃಷಿಯು ತನ್ನ ಹಿಂದಿನ ವೈಭವ ಕಳೆದುಕೊಂಡಿದೆ. ಕೃಷಿಯೆಂದರೆ ತಿರಸ್ಕಾರದಿಂದ ಕಾಣುವ, ಮೈನೋಯದ ಗಿಲೀಟು ವೃತ್ತಿಗಳನ್ನು ಹುಡುಕಿಕೊಂಡಿರುವ ಇಂದಿನ ಬಹುಪಾಲು ಯುವಕರಿಗೆ ಕೃಷಿಯೆಂದರೆ ಎಲ್ಲೂ ಸಲ್ಲದವರು ಸೇರುವ ಜಾಗ ! ಆದರೆ, ಶ್ರಮಸಂಸ್ಕೃತಿಯನ್ನೇ ಜೀವನದ ಧ್ಯೇಯವನ್ನಾಗಿಸಿಕೊಂಡು ಚೆಂದದ ಬದುಕು ಕಟ್ಟಿಕೊಂಡ, ಜಗತ್ತಿಗೆ ದಾರಿದೀಪವಾದ ಮಹನೀಯರು ಈ ಕ್ಷೇತ್ರದಲ್ಲಿ ಹಲವರಿದ್ದಾರೆ. ಅವರಲ್ಲಿ ಪ್ರಮುಖರು ಸಾವಯವ ಕೃಷಿತಜ್ಞ, ನಾಡೋಜ ಡಾ|| ಎಲ್. ನಾರಾಯಣ ರೆಡ್ಡಿ. ಎಲ್ಲರ ಪ್ರೀತಿಯ ವರ್ತೂರು ನಾರಾಯಣ ರೆಡ್ಡಿ. ನಾರಾಯಣ ರೆಡ್ಡಿಯವರು ‘ಶ್ರೀ’ ಪದ್ಧತಿಯಲ್ಲಿ ಭತ್ತ ಬೆಳೆಯುವುದನ್ನು ಈ ನಾಡಿಗೆ ಪರಿಚಯಿಸಿದವರು. ಕೃಷಿಯಲ್ಲಿ ಅವರು ಅನೇಕ ಸಂಶೋಧನೆಗಳನ್ನು, ಪ್ರಯೋಗಗಳನ್ನು ನಡೆಸಿದ್ದಾರೆ. ಸಾವಯವ ಕೃಷಿಯಂತೆ ಸಾವಯವ ಜೀವನವಿರಬೇಕು ಎಂಬುದನ್ನು ಪರಿಪಾಲಿಸುತ್ತಿದ್ದಾರೆ. ಸಾವಯವ ಕೃಷಿಯ ಬಗ್ಗೆ ಮಾತನಾಡಲು ಹೆದರುತ್ತಿದ್ದ ಕಾಲದಲ್ಲಿ ಧೈರ್ಯದಿಂದ ಮುನ್ನುಗ್ಗಿ ಮೌನವಾಗಿಯೇ ಸಾವಯವ ಕ್ರಾಂತಿ ಮಾಡಿದ, ಆ ಮೂಲಕ ಹಲವು ಸಾವಯವ ಕೃಷಿಯೋಧರಿಗೆ ಧ್ವನಿಯಾದ ನಾರಾಯಣ ರೆಡ್ಡಿಯವರ ಜೀವನ ಮತ್ತು ಚಿಂತನೆಗಳನ್ನು ಕುರಿತಂತೆ ರಚಿಸಿರುವ ಪುಸ್ತಕವೇ ‘ನೆಲದೊಡಲ ಚಿಗುರು.’

ಲೇಖಕರ ಇತರ ಕೃತಿಗಳು
5%
ಸುಸ್ಥಿರ ಕೃಷಿ ಪಾಠಗಳು ....
ನಾರಾಯಣ ರೆಡ್ಡಿ ಎಲ್, Narayana Reddy
Rs. 100    Rs. 95
Best Sellers
ಆರೋಗ್ಯ ರಕ್ಷಣೆಗೆ ಹಲವಾರು ದಾರಿ
ಸರೋಜ ಆರ್ ಕೆ, Saroja R K
Rs. 113/-   Rs. 125
ಫೆರಾರಿ ಮಾರಿದ ಫಕೀರ
ರಾಬಿನ್ ಶರ್ಮ, Robin Sharma
Rs. 158/-   Rs. 175
ಭಲೇ ಬೊಂಬಾಟ್ ಭೋಜನ (ಅಡಿಗೆ ಪುಸ್ತಕ)
ಅನ್ನಪೂರ್ಣ , Annapoorna
Rs. 54/-   Rs. 60
ಭಾಷಾ ವಿಜ್ಞಾನದ ಮೂಲ ತತ್ವಗಳು
ಚಿದಾನಂದಮೂರ್ತಿ ಎಂ, Chidanandamurthy M
Rs. 153/-   Rs. 170

Latest Books
ವಿಶ್ವಮಾನವ ಡಾ ರಾಜ್ ಕುಮಾರ್
ಹಾಲುಜೇನು ರಾಮ್ ಕುಮಾರ್, Ram kumar
Rs. 950/-
ಮನೋಬಲ
ಚಂದ್ರಶೇಖರ್ ಸಿ ಆರ್, Chandrashekar C R
Rs. 54/-   Rs. 60
ಶಿವಾಜಿ ಮತ್ತು ಸುರಾಜ್ಯ
ಅನಿಲ್ ಮಾಧವ ದವೆ, Anil Madhava Dave
Rs. 248/-   Rs. 275
ನೂರ್ ಇನಾಯತ್ ಖಾನ್ : ನಾಝಿ ಹೋರಾಟದ ಆರ್ದ್ರ ಕಾವ್ಯ
ಚಂದ್ರಶೇಖರ ಮಂಡೆಕೋಲು, Chandrashekhar Mandakola
Rs. 144/-   Rs. 160


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.