|
|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಆತನ ಹೆಜ್ಜೆಗಳ ಸದ್ದು ಆವಾರದಲ್ಲಿ ಪ್ರತಿಧ್ವನಿಸುತ್ತಿತ್ತು. ಅಲ್ಪತನಕ್ಕೆ ನಾಚಿಕೊಂಡು ಕಣ್ಣೀರು ಸುರಿಸಿದ ಆಕೆ ಆ ತರುಣನನ್ನು ಮರುಳುಗೊಳಿಸಿದಳು...ನಾನು ಅನೇಕ ವರ್ಷಗಳವರೆಗೆ ಕಡು ಬಡವನಾಗಿದ್ದೆ. ಇವರಿನ್ನೂ ಚಿಕ್ಕವರಾಗಿದ್ದರೇ ಚೆನ್ನಾಗಿತ್ತು. ಜೀವನ ಎಷ್ಟು ಅರ್ಥಪೂರ್ಣವಾಗಿ ಕಾಣಿಸ್ತದೆ ಗೊತ್ತೆ ? ಆತ ಇರಲೇ ಇಲ್ಲ ಎಂದಳು ಕುಮಾರಿ ಜೋ. ಕಟ್ಟಿಗೆ ಕಡಿಯುತ್ತಿದ್ದಾಕೆ ಮತ್ತೊಂದು ತುಂಡನ್ನು ಸೀಳಿದಳು ಬ್ರೆಡ್ಡಿನ ಒಂದು ತುಣುಕಿನ ಬಗೆಗೆ ಮಾತನಾಡು... ಆ ವಿಸ್ತಾರವಾದ ಆಕಾಶದಲ್ಲಿ ಸಾವಿರಾರು ಚುಕ್ಕೆಗಳು... ಅದು ಸಾಧ್ಯವಿಲ್ಲ್; ನನಗೆ ಶಿಕ್ಷೆ ಯಾಕೆ ? ಫ್ರಾನ್ಸ್ಗೆ ಮೀಸಲಾದ ಕಥಾಸಂಗ್ರಹ ನಿಗೂಢ ಸೌಧ. ಇದು ವಿಶ್ವಕಥಾಕೋಶದ ಇಪ್ಪತ್ತೊಂದನೆಯ ಸಂಪುಟ.
|
| |
|
|
|
|
|
|
|
|
|