Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ನಿಮ್ಮ ಮಕ್ಕಳ ಬೆಳವಣಿಗೆ ಚೆನ್ನಾಗಿದೆಯೇ ?
ಲೇಖಕರು: ಚಂದ್ರಶೇಖರ್ ಸಿ ಆರ್, Chandrashekar C R

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 70    
10%
Rs. 63/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 5
ಮುದ್ರಣದ ವರ್ಷ : 2014
ರಕ್ಷಾ ಪುಟ : ಸಾದಾ
ಪುಟಗಳು : 120
ಪುಸ್ತಕದ ಗಾತ್ರ : 1/8 Crown Size
ISBN : 9788173029424
ಕೋಡ್ : 002219

ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ತಂದೆ ತಾಯಿಗಳ, ಶಾಲೆಯಲ್ಲಿ ಶಿಕ್ಷಕರ ಮತ್ತು ಸಮಾಜದ ಪಾತ್ರವೇನು ? ಮಕ್ಕಳ ಶಾರೀರಿಕ ಮತ್ತು ಬೌದ್ಧಿಕ ಬೆಳವಣಿಗೆ ಕುಂಠಿತವಾದಾಗ ಅದನ್ನು ಸರಿಪಡಿಸಲು ಅನುಸರಿಸಬೇಕಾದ ಕ್ರಮಗಳೇನು ಎಂಬುದನ್ನು ಈ ಪುಸ್ತಕ ಸವಿವರವಾಗಿ ತಿಳಿಸಿಕೊಡುತ್ತದೆ. ವಿಮರ್ಶೆ: ಮಗುವಿನ ಬೆಳವಣಿಗೆ ವಿಕಾಸವನ್ನು ನಿರ್ಧರಿಸುವ ಆಂಶಗಳು ಸಮಸ್ಯೆಗಳು, ನ್ಯೂನತೆಗಳು ಮತ್ತು ಪರಿಹಾರ, ನಿತ್ಯ ಚಟುವಟಿಕೆ ಸಮಸ್ಯೆಗಳು, ನಡೆವಳಿಕೆ ಸಮಸ್ಯೆಗಳು ಅಂಗವಿಕಲ ಮಕ್ಕಳ ಲಾಲನೆ ಪಾಲನೆ, ಹರೆಯದ ಮಕ್ಕಳಲ್ಲಿ ಬೆಳವಣಿಗೆ ಮತ್ತು ಸಮಸ್ಯೆಗಳು ಇತ್ಯಾದಿ ಮಹತ್ವದ ಲೇಖನಗಳು ಇದರಲ್ಲಿವೆ.
ಮಲ್ಲ ಕರ್ನಾಟಕ ೦೮-೦೫-೨೦೦೭.

ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.

uploads/authorimages/9.jpg
ಲೇಖಕರ ಇತರ ಕೃತಿಗಳು
10%
ಕಷ್ಟ ನಷ್ಟಗಳಿಗೆ ಅಂಜಿದೊಡೆಂತಯ್ಯ ....
ಚಂದ್ರಶೇಖರ್ ಸಿ ಆರ್, Chandrashekar C R
Rs. 55    Rs. 50
15%
ಮನೋವೈದ್ಯನ ಆತ್ಮಕಥನ (ಡಾ ....
ಚಂದ್ರಶೇಖರ್ ಸಿ ಆರ್, Chandrashekar C R
Rs. 700    Rs. 595
10%
ನೀವು ಬಳಸುವ ಔಷಧಗಳು
ಚಂದ್ರಶೇಖರ್ ಸಿ ಆರ್, Chandrashekar C R
Rs. 125    Rs. 113
10%
ಯುವಜನರ ಸಮಸ್ಯಾತ್ಮಕ ಮಾತು ....
ಚಂದ್ರಶೇಖರ್ ಸಿ ಆರ್, Chandrashekar C R
Rs. 75    Rs. 68
Best Sellers
ತಿಂಮನ ತಲೆ : ಬೀchi
ಬೀChi, Beechi
Rs. 63/-   Rs. 70
ಗೇಟ್ ಕೀಪರ್ - ಒಂದೇ ಟಿಕೇಟು ಸಿನಿಮಾ ನೂರೆಂಟು
ಕೇಶವಮೂರ್ತಿ ಆರ್, Keshavamurthy R
Rs. 135/-   Rs. 150
ಮಾರ್ಗ (ಭಾಗ - 7)
ಕಲಬುರ್ಗಿ ಎಂ ಎಂ, Kalburgi M M
Rs. 523/-   Rs. 550
ಇದು ಜೀವ ಇದುವೇ ಜೀವನ
ರವಿ ಬೆಳಗೆರೆ, Ravi Belagere
Rs. 190/-   Rs. 200

Latest Books
ಬೆಲ್ಲಂಪುಲ್ಲಕ್ಕ : ಹಳ್ಳಿಗಾಡಿನ ಸುತ್ತಾಟದ ಕಥನಗಳು
ಮಲ್ಲಿಕಾರ್ಜುನ ಹೊಸಪಾಳ್ಯ, Mallikarjuna hosapalya
Rs. 108/-   Rs. 120
ಒರಿಗಾಮಿ ಮೂಲಕ ಗಣಿತ
ಶಾಸ್ತ್ರಿ ವಿ ಎಸ್ ಎಸ್, Sastry V S S
Rs. 135/-   Rs. 150
ಕಾವೇರಿ ತೀರದ ಪಯಣ : ಪ್ರವಾಸ ಕಥನ
ಒ ಕೆ ಜೋಣಿ, O K Johnny
Rs. 225/-   Rs. 250
ಮಹಾಡ್ ಮೊದಲ ದಲಿತ ಬಂಡಾಯ
ಆನಂದ ತೇಲ್ ತುಂಬ್ಡೆ , Anand Teltumbde
Rs. 180/-   Rs. 200


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.