Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
ನಿಮ್ಮ ಮಾನಸಿಕ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ
ಲೇಖಕರು: ಚಂದ್ರಶೇಖರ್ ಸಿ ಆರ್, Chandrashekar C R

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 140    
10%
Rs. 126/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 12
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 212
ಪುಸ್ತಕದ ಗಾತ್ರ : 1/8 Crown Size
ISBN : 9788173027352
ಕೋಡ್ : 001607

ದೃಢವಾದ ಮನಸ್ಸು ಎಂದರೇನು, ಅದನ್ನು ಪಡೆಯುವುದು ಹೇಗೆ? ಆಲೋಚನಾಶಕ್ತಿ, ಕಲಿಯುವ ಸಾಮರ್ಥ್ಯ, ಜ್ಞಾಪಕ ಶಕ್ತಿಯನ್ನು ಸಿಕೊಳ್ಳುವುದು ಹೇಗೆ? ಮನಸ್ಸನ್ನು ಮುತ್ತಿ ಕಾಡುವ ಅಂಜಿಕೆ, ಖಿನ್ನತೆ, ಕೀಳರಿಮೆಗಳನ್ನು ನಿವಾರಿಸಿಕೊಳ್ಳುವುದು ಸಾಧ್ಯವೆ? ಮುಪ್ಪಿನಲ್ಲೂ ಮನಸ್ಸಿನ ನೆಮ್ಮದಿಯನ್ನು ಕಾಪಾಡಿಕೊಳ್ಳುವುದು ಹೇಗೆ? ಇಂತಹ ಅನೇಕ ಪ್ರಶ್ನೆಗಳಿಗೆ ಸೂಕ್ತ ಉತ್ತರಗಳು ನಿಮಗೆ ಬೇಕಾದಲ್ಲಿ ಈ ಪುಸ್ತಕವನ್ನು ಓದಿ.

ಡಾ|| ಸಿ. ಆರ್. ಚಂದ್ರಶೇಖರ್ ಖ್ಯಾತ ಮನೋವೈದ್ಯರು, ಲೇಖಕರು ಮತ್ತು ಸಂವಹನಕಾರರು. ಇವರು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ 32 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ ಈಗ ನಿವೃತ್ತರು. `ವ್ಯಕ್ತಿ ವಿಕಸನ ಮಾಲೆ`ಯ ಸಂಪಾದಕರೂ ಆಗಿರುವ ಇವರ ಅರವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ನವಕರ್ನಾಟಕ ಪ್ರಕಟಿಸಿದೆ. ಇಂಗ್ಲಿಷಿನಲ್ಲಿ ಮತ್ತು ಕನ್ನಡದಲ್ಲಿ ಒಟ್ಟು 180ಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ್ದಾರೆ. ಇವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಪುರಸ್ಕಾರ, ಕರ್ನಾಟಕ ಸರ್ಕಾರದಿಂದ ಡಾ|| ಅನುಪಮಾ ನಿರಂಜನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ 50ಕ್ಕೂ ಹೆಚ್ಚಿನ ಪ್ರಶಸ್ತಿ-ಪುರಸ್ಕಾರಗಳು ಲಭಿಸಿವೆ.

uploads/authorimages/9.jpg
ಲೇಖಕರ ಇತರ ಕೃತಿಗಳು
10%
ನಿಮ್ಮ ಮಕ್ಕಳ ಬೆಳವಣಿಗೆ ....
ಚಂದ್ರಶೇಖರ್ ಸಿ ಆರ್, Chandrashekar C R
Rs. 70    Rs. 63
10%
ಆಪ್ತ ಸಲಹೆ ಸಮಾಧಾನ.
ಚಂದ್ರಶೇಖರ್ ಸಿ ಆರ್, Chandrashekar C R
Rs. 65    Rs. 59
Rs. 90    Rs. 45
10%
ದುಃಖವನ್ನು ಭರಿಸಿ ನೆಮ್ಮದಿಯಿಂದ ....
ಚಂದ್ರಶೇಖರ್ ಸಿ ಆರ್, Chandrashekar C R
Rs. 70    Rs. 63
Best Sellers
ಸ್ವಾದಿಷ್ಟ ಉತ್ತರ ಭಾರತದ ಅಡಿಗೆಗಳು
ವಾಸಂತಿ, vasanthi
Rs. 72/-   Rs. 80
ಸ್ವಾಭಿಮಾನದ ಮದುವೆಗಳು
ಪೆರಿಯಾರ್, Periyar
Rs. 63/-   Rs. 70
ಸ್ವಾತಂತ್ರ್ಯೋತ್ತರ ಭಾರತ
ಬಿಪಿನ್ ಚಂದ್ರ, Bipin Chandra
Rs. 744/-   Rs. 875
Our Parliament
Subhash C Kashyap
Rs. 131/-   Rs. 145

Latest Books
ಗೀತೆ ಒಳಗಿನ ಸತ್ಯ ಏನು ?
ಗಂಗಾಧರಮೂರ್ತಿ ಬಿ, Gangadhara Murthy B
Rs. 297/-   Rs. 330
ಗೂಢಚರ್ಯೆಯ ಆ ದಿನಗಳು
ಗುರುಪ್ರಸಾದ್ ಡಿ ವಿ, Guruprasad D V
Rs. 158/-   Rs. 175
ಕಿರಂ ಲೋಕ
ಶೂದ್ರ ಶ್ರೀನಿವಾಸ್, Shudra Srinivas
Rs. 90/-   Rs. 100
ಇಂದಿರಾ ಗಾಂಧಿ : ವೈಯಕ್ತಿಕ ಮತ್ತು ರಾಜಕೀಯ ಜೀವನಚರಿತ್ರೆ
ಇಂದರ್ ಮಲ್ಹೋತ್ರ, Inder Malhotra
Rs. 315/-   Rs. 350


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.