Items
0
Total
  0.00 
Welcome Guest.
Due to COVID impact/lockdown, delivery schedules may get delayed

 
ನಿತ್ಯಜೀವನದಲ್ಲಿ ಕಾನೂನು ಪುಸ್ತಕ - ೧
ಲೇಖಕರು: ಗೌತಮ್ ಎಸ್ ಆರ್, Gautham S R

| 0.00 ರೇಟಿಂಗ್ಸ್ | 0 ಅನಿಸಿಕೆಗಳು| ನಿಮ್ಮ ಅನಿಸಿಕೆಯನ್ನು ತಿಳಿಸಿ
Rs. 125    
10%
Rs. 113/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 12
ಮುದ್ರಣದ ವರ್ಷ : 2012
ರಕ್ಷಾ ಪುಟ : ಸಾದಾ
ಪುಟಗಳು : 172
ಪುಸ್ತಕದ ಗಾತ್ರ : 1/8 Crown Size
ISBN : 9788184671346
ಕೋಡ್ : 001483

ಮನು‍ಷ್ಯ ಯಾವ ಬಂಧನದಿಂದ ತಪ್ಪಿಸಿಕೊಂಡರೂ, ಕಾನೂನಿನ ಬಂಧನದಿಂದ ತಪ್ಪಿಸಿಕೊಳ್ಳಲಾರ; ಕಾನೂನಿನ ತಿಳಿವಳಿಕೆಯಿಲ್ಲದೆ ಅವನು ತನ್ನ ಬದುಕು ಸಾಗಿಸಲಾರ! ಕಾನೂನು ತಿಳಿದಿಲ್ಲ ಎನ್ನುವುದು ಅಕ್ಷಮ್ಯವಾಗುತ್ತದೆ. ಆದ್ದರಿಂದ ಶ್ರೀಸಾಮಾನ್ಯನಿಗೂ ಕಾನೂನಿನ ಪರಿಚಯ ಮಾಡಿಕೊಡುವುದು ಸಮಾಜದ ಕರ್ತವ್ಯ; ಕಾನೂನು ಬಲ್ಲವರ ಹೊಣೆ. ಈ ದಿಕ್ಕಿನಲ್ಲಿ ‘ನಿತ್ಯಜೀವನದಲ್ಲಿ ಕಾನೂನು’ ಒಂದು ಗಮನಾರ್ಹ ಪ್ರಯತ್ನ. ಇದೊಂದು ಜನಪ್ರಿಯ ಪುಸ್ತಕ. ಇದರಲ್ಲಿ ಪಾಂಡಿತ್ಯದ ಭಾರವಿಲ್ಲ; ತಾಂತ್ರಿಕತೆಯ ಗೊಂದಲವಿಲ್ಲ. ಕಥೆ ಹೇಳುವ ರೀತಿಯಲ್ಲಿ ಕಾನೂನನ್ನು ಇಲ್ಲಿ ಪರಿಚಯಿಸಲಾಗಿದೆ. ಮೂಲಭೂತ ಹಕ್ಕುಗಳು, ರಿಟ್ ಅರ್ಜಿ, ಉಯಿಲು, ಹೆಸರು ಬದಲಾವಣೆ, ಆಸ್ತಿ ಕೊಳ್ಳುವುದು, ದಾಖಲೆಗಳನ್ನು ನೋಂದಾಯಿಸುವುದು, ಕೇವಿಯೆಟ್ ಸಲ್ಲಿಸುವುದು, ಕರಾರುಗಳನ್ನು ಸಿದ್ಧಪಡಿಸುವುದು - ಮುಂತಾದ ಹತ್ತು ಹಲವು ಸಂಗತಿಗಳಿಗೆ ಸಂಬಂಧಿಸಿದ ಕಾನೂನಿನ ಸ್ವರೂಪವನ್ನು ಈ ಪುಸ್ತಕ ವರ್ಣಿಸುತ್ತದೆ. ಓದುಗರಲ್ಲಿ ಒಂದು ಎಚ್ಚರ ಮೂಡಿಸುತ್ತದೆ. ನೇರವಾಗಿ, ಖಚಿತವಾಗಿ, ಸರಳವಾಗಿ ಓದುಗರ ಆಸಕ್ತಿ ಆರದಂತೆ, ಕುತೂಹಲ ಕೊನೆಗೊಳ್ಳುವಂತೆ, ದೈನಂದಿನ ಬದುಕಿಗೆ ತೀರ ಅಗತ್ಯವಾದ ಕೆಲವು ಕಾನೂನುಗಳನ್ನು ನಿರೂಪಿಸುವುದು ಈ ಬರವಣಿಗೆಯ ಸ್ವಾರಸ್ಯವಾಗಿದೆ.

ಲೇಖಕರ ಇತರ ಕೃತಿಗಳು
10%
ನಿತ್ಯಜೀವನದಲ್ಲಿ ಕಾನೂನು ಪುಸ್ತಕ ....
ಗೌತಮ್ ಎಸ್ ಆರ್, Gautham S R
Rs. 125    Rs. 113
10%
ಶ್ರೀಸಾಮಾನ್ಯನಿಗೆ ಕಾನೂನು
ಗೌತಮ್ ಎಸ್ ಆರ್, Gautham S R
Rs. 20    Rs. 18
10%
ನಿತ್ಯಜೀವನದಲ್ಲಿ ಕಾನೂನು ಪುಸ್ತಕ ....
ಗೌತಮ್ ಎಸ್ ಆರ್, Gautham S R
Rs. 125    Rs. 113
10%
ನಯಾಗರಕ್ಕೆ ಐನೂರು ಮೈಲಿ
ಗೌತಮ್ ಎಸ್ ಆರ್, Gautham S R
Rs. 125    Rs. 113
Best Sellers
ಮನೆ
ಗಟ್ಟಿ ಕೆ ಟಿ, Gatti K T
Rs. 86/-   Rs. 95
One Night @ The Call Centre
Chetan Bhagat
Rs. 225/-   Rs. 250
ಕುಮಾರವ್ಯಾಸಭಾರತ - ತಾರ್ತ್ಪಯಸಹಿತ
ಸೇತುರಾಮ ರಾವ್ ಅ ರಾ, Sethurama Rao A R
Rs. 2500/-
ದೇವನೂರ ಮಹಾದೇವ (ಜೀವನ ಮತ್ತು ಸಾಧನೆ)
ಶಂಕರನಾರಾಯಣ ರಾವ್ ಎನ್ ಪಿ, Shankaranarayana Rao N P
Rs. 99/-   Rs. 110

Latest Books
ಗೂಳಿ : ಕಾದಂಬರಿ
ಬಿ ಕಣ್ಮಣಿ, B Kanmani
Rs. 203/-   Rs. 225
ನಿರ್ಲಿಪ್ತಿ : ಭೈರಪ್ಪನವರ ಸಾಹಿತ್ಯಕೃತಿಗಳ ಸಮಗ್ರಾಧ್ಯಯನ
ಶತಾವಧಾನಿ ಆರ್ ಗಣೇಶ್, Shatavadhani R Ganesh
Rs. 510/-
ಕೃಷಿ ಕುಸಿತದ ಕಥನಗಳು (Hard Cover)
ನಾಗೇಶ್ ಕೆ ಎಸ್, Nagesh K N
Rs. 90/-   Rs. 100
ಕೊರೋನಾ ಕೇಡುಗಾಲ
ಪ್ರೇಮಶೇಖರ, Premashekhar
Rs. 144/-   Rs. 160


 
 
 
Newsletter Signup



Email
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.