|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ಲಡಾಯಿ ಪ್ರಕಾಶನ, Ladai Prakashana |
ಈಗಿನ ಮುದ್ರಣದ ಸಂಖ್ಯೆ |
: |
1 |
ಮುದ್ರಣದ ವರ್ಷ |
: |
2016 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
252 |
ಪುಸ್ತಕದ ಗಾತ್ರ |
: |
1/8 Demy Size |
ISBN |
: |
9788381503300 |
ಕೋಡ್ |
: |
196469 |
ಡಾ|| ರಂಗನಾಥ ಕಂಟನಕುಂಟೆಯವರು ತರುಣ ಪೀಳಿಗೆಯ ಭರವಸೆಯ ವಿದ್ವಾಂಸರಲ್ಲಿ ಒಬ್ಬರಾಗಿದ್ದಾರೆ. ಮೂಲತಃ ಅಧ್ಯಾಪಕರಾಗಿರುವ ಅವರ ಸಾಹಿತ್ಯಕ ಮತ್ತು ಸಾಮಾಜಿಕ ಕಾಳಜಿಗಳು ವಿಶಿಷ್ಟವಾಗಿವೆ. ವಿಮರ್ಶೆ ಮತ್ತು ಸಂಶೋಧನೆ ಇವರ ವಿಶೇಷ ಕಾಳಜಿಗಳ ಕ್ಷೇತ್ರಗಳಾದರೂ ಕವನ ಮತ್ತು ನಾಟಕಗಳ ಕ್ಷೇತ್ರಗಳಿಗೂ ಗಮನಾರ್ಹ ಕೊಡುಗೆಗಳನ್ನು ನೀಡುತ್ತ ಬಂದಿದ್ದಾರೆ. ರಹಮತ್ ತರೀಕೆರೆ ಅವರನ್ನು ಕುರಿತಂತೆ ವಿಶೇಷ ಅಧ್ಯಯನವನ್ನು ನಡೆಸಿರುವ ಇವರು ಈ ಕೃತಿಯಲ್ಲಿ ತಮ್ಮ ನಿಶಿತವಾದ ಹಾಗೂ ವಸ್ತುನಿಷ್ಠವಾದ ದೃಷ್ಟಿಕೋನವನ್ನು ಮೆರೆದಿರುವಂತೆಯೇ ಆತ್ಮೀಯತೆಯನ್ನೂ ಅದರೊಂದಿಗೆ ಬೆಸೆದಿದ್ದಾರೆ.
|
|
| |
|
|
|
|
|
|
|
|
|