|
|
|

 |  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ನಿರ್ಮಲ ಆಗಸದಲ್ಲಿ ಹಾಘೂ ಸ್ಥಿರ ವಾತಾವರಣದಲ್ಲಿ ಆನಂದದಿಂದ ಹಾರಾಡುವ ಪಕ್ಷಿಗಳು ಮಳೆ, ಬಿರುಗಾಳಿ ಮುಂತಾದವುಗಳಿಂದ ಉಂಟಾಗುವ ಗೊಂದಲಮಯ ವಾತಾವರಣದಲ್ಲಿ ತಮ್ಮ ಹಾರಾಟದ ತಂತ್ರಗಳನ್ನು ಸೂಕ್ತವೆನಿಸಿದಂತೆ ಬದಲಿಸಿಕೊಂಡು ಅಪಘಾತಕ್ಕೆ ಒಳಗಾಗದಂತೆ ಸುಖವಾಗಿ ಹಾರಾಟ ನಡೆಸುತ್ತವೆ. ಪಕ್ಷಿಗಳ ಹಾರಾಟದ ಇಂತಹ ವೈವಿಧ್ಯಮಯ ತಾಂತ್ರಿಕತೆಗಳು ವೈಮಾನಿಕ ಕ್ಷೇತ್ರದಲ್ಲಿನ ವಿಜ್ಞಾನಿಗಳ ಚಿಂತನೆಗೆ ಪೂರಕವೂ, ಸವಾಲೂ ಆಗಿರುತ್ತವೆ.
ಪಕ್ಷಿಗಳ ಹಾರಾಟದ ಅಂಶಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಮಥಿಸುವ ಪ್ರವೃತ್ತಿ ಬೆಳೆದುಬಂದಿದೆ. ಅನೇಕ ಬಗೆಯ ಪಕ್ಷಿಗಳ ದೇಹಾಂಗಗಳ ವಿನ್ಯಾಸ ಮುಂತಾದವುಗಳನ್ನು ಕುರಿತ ಅತ್ಯುಪಯುಕ್ತ ಮಾಹಿತಿಗಳು ಈ ಪುಸ್ತಕದಲ್ಲಿದ್ದು ಇವುಗಳ ಸರಳ ವಿಶ್ಲೇಷಣೆಗಳು ಎಲ್ಲರನ್ನೂ ಮುದಗೊಳಿಸುತ್ತವೆ.
|
| |
|
|
|
|
|
|
|
|
|