Items
0
Total
  0.00 
Welcome Guest.

 
Rs. 25    
10%
Rs. 23/-
 
 
Dispatched within 7 Business Days
FREE Home Delivery
(For purchase of Rs 250/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪ್ರಕಾಶನ, Navakarnataka Publications
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2015
ರಕ್ಷಾ ಪುಟ : ಸಾದಾ
ಪುಟಗಳು : 48
ಪುಸ್ತಕದ ಗಾತ್ರ : 1/8 Crown Size
ISBN : 9788184675146
ಕೋಡ್ : 002403

ಪಂಡಿತ ತಾರಾನಾಥರ ಪ್ರೇಮಾಯತನ ಆಶ್ರಮದಲ್ಲಿ ಹರಿಜನರು ಭಗವದ್ಗೀತೆಯನ್ನು ಅಭ್ಯಾಸ ಮಾಡುವಾಗ, ಪರಂಪರಾಪ್ರಿಯ ಮಹಾಶಯರೊಬ್ಬರು ‘ಭವಗದ್ಗೀತೆಯನ್ನು ಬ್ರಾಹ್ಮಣರು ಮಾತ್ರ ಓದಬೇಕು. ಹರಿಜನರು ಓದುವಂತ್ರಿಲ್ಲ‘ ಎಂದಾಗ ಕುಪಿತರಾದ ತಾರಾನಾಥರು ‘ಭಗವದ್ಗೀತೆಯನ್ನು ಹೇಳಿದವನು ಕ್ಷತ್ರಿಯ. ಅದನ್ನು ಕೇಳಿದವನೂ ಕ್ಷತ್ರಿಯ. ಇದರಲ್ಲಿ ಬ್ರಾಹ್ಮಣರಿಗೆಲ್ಲಿಂದ ಬಂತು ಭಗವದ್ಗೀತೆಯ ಮೇಲೆ ಅಧಿಕಾಅ?‘ ಎಂದು ಪ್ರಶ್ನಿಸಿದಾಗ ಪ್ರಶ್ನೆ ಕೇಳಿದ ವ್ಯಕ್ತಿಯ ಬಾಯಿ ಕಟ್ಟಿತು. ಪಂಡಿತ ತಾರಾನಾಥ ಅವರು ಕೇವಲ ಆಯುರ್ವೇದ ವೈದ್ಯರಾಗಿರಲಿಲ್ಲ. ಅವರು ಸಂಗೀತ, ಸಾಹಿತ್ಯ, ಕಲೆ, ರಂಗಭೂಮಿ, ಪತ್ರಿಕೋದ್ಯಮ ಹೀಗೆ ಅನೇಕ ವಿಷಯಗಳಲ್ಲಿ ಶಿಷ್ಯರನ್ನು ತಯಾರಿಸಿದರು. ಅಪ್ರತಿಮ ದೇಶಭಕ್ತ. ಕನ್ನಡ ಪ್ರೇಮಿ. ದಲಿತೋದ್ಧಾರಕ. ಹಿಂದು-ಮುಸ್ಲಿಮ್ ಐಕ್ಯತೆಗೆ ಒತ್ತು ಕೊಟ್ಟರು. ಕನ್ನಡ, ಹಿಂದಿ ಮತ್ತು ಇಂಗ್ಲಿಷಿನಲ್ಲಿ ಅದ್ಭುತವಾಘಿ ಮಾತನಾಡಬಲ್ಲವರಾಗಿದ್ದರು. ‘ಕಟ್ಟುವುದು ನನ್ನ ಕೆಲಸವಲ್ಲ. ಕೆಡುಕನ್ನು ಮಾಡುವ ಎಲ್ಲವನ್ನು ಕೆಡಹುವುದೇ ನನ್ನ ಗುರಿ! ಕಟ್ಟುವವರು ನಾಳೆ ಬಂದು ಸೊಗಸಾಗಿ ಕಟ್ಟಲಿ‘ ಎಂಬ ಬಂಡಾಯ ಮನೋಭಾವ ರಕ್ತಗತವಾಗಿ ತಾರಾನಾಥರ ಬದುಕಿನಾಧ್ಯಂತ ಹರಿಯಿತು.

ಡಾ|| ವಸುಂಧರಾ ಭೂಪತಿ ಪ್ರಖ್ಯಾತ ಆಯುರ್ವೇದ ವೈದ್ಯೆ. ಪ್ರವೃತ್ತಿಯಲ್ಲಿ ಸಾಹಿತಿಯಾದ ಇವರ ೩೬ ಪುಸ್ತಕಗಳು ಪ್ರಕಟಗೊಂಡಿವೆ. ಇಂಗ್ಲಿಷ್, ಹಿಂದಿ ಭಾಷೆಗೆ ಇವರ ಕೆಲವು ಪುಸ್ತಕಗಳು ಅನುವಾದಗೊಂಡಿವೆ. ವೈದ್ಯಲೋಕ ಮಾಸಪತ್ರಿಕೆಯ ಸಂಪಾದಕರಾಗಿದ್ದಾರೆ. ಇವರು ಸಹಲೇಖಕಿಯಾಗಿ ರಚಿಸಿದ ಮನೆಯಂಗಳದಲ್ಲಿ ಔಷಧಿವನ ಪುಸ್ತಕ ಹಲವು ಮುದ್ರಣಗಳನ್ನು ಕಂಡಿದ್ದು, ‘ಶ್ರೇಷ್ಠ ಲೇಖಕಿ ಪುರಸ್ಕಾರ‘ ದೊರೆತಿದೆ. ೨೦೦೭ರಲ್ಲಿ ಎಚ್.ಐ.ವಿ.ಏಡ್ಸ್ ಲೇಖನಕ್ಕೆ ‘ಯೂನಿಸೆಫ್ ಪತ್ರಿಕೋದ್ಯಮ ಪ್ರಶಸ್ತಿ‘, ಹೂವು ಮತ್ತು ಆರೋಗ್ಯ ಪುಸ್ತಕಕ್ಕೆ ‘ಅಕಲಂಕ ಪ್ರಶಸ್ತಿ‘, ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ೨೦೧೨ರಲ್ಲಿ ‘ಶ್ರೇಷ್ಠ ವಿಜ್ಞಾನ ಸಂವಹನಕಾರ ರಾಜ್ಯ ಪ್ರಶಸ್ತಿ‘, ಮುಂತಾದ ಪ್ರಶಸ್ತಿಗಳು ದೊರೆತಿವೆ. ಪ್ರಸ್ತುತ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿ ಹಾಗೂ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆಯಾಗಿದ್ದಾರೆ.

ಲೇಖಕರ ಇತರ ಕೃತಿಗಳು
10%
ಆರೋಗ್ಯ ಸಂಗಾತಿ (ಸಂಪುಟ ....
ವಸುಂಧರಾ ಭೂಪತಿ, Vasundhara Bhupathi
Rs. 650    Rs. 585
10%
ಹದಿಹರೆಯ ಸಮಸ್ಯೆ - ....
ವಸುಂಧರಾ ಭೂಪತಿ, Vasundhara Bhupathi
Rs. 95    Rs. 86
10%
ಆರೋಗ್ಯ ಸಂಗಾತಿ (ಸಂಪುಟ ....
ವಸುಂಧರಾ ಭೂಪತಿ, Vasundhara Bhupathi
Rs. 550    Rs. 495
10%
ಕೊಡಗಿನ ಗೌರಮ್ಮ (ವಿಶ್ವಮಾನ್ಯರು)
ವಸುಂಧರಾ ಭೂಪತಿ, Vasundhara Bhupathi
Rs. 30    Rs. 27
Best Sellers
ನೆನಪುಗಳಲ್ಲಿ ವಿವೇಕಾನಂದರು
ಶ್ರೀಮತಿ ಕೆ ಪಿ ಇಂದುಕಲಾ, Smt. K P Indukala
Rs. 63/-   Rs. 70
ಆಪತ್ಕಾಲಕ್ಕೆ ಅಂತರ್ಜಲ
ಶ್ರೀಕಾಂತ ಎನ್ ಪಿ, Srikanth N P
Rs. 18/-   Rs. 35
ನಮ್ಮ ನ್ಯಾಯಾಂಗ (Our Judiciary)
ಅಗರ್‌ವಾಲ ಭಿ ಆರ್, Agarwala B R
Rs. 110/-
ಸರ್ ಎಂ ವಿ (ವಿಶ್ವೇಶ್ವರಯ್ಯ) ಒಂದು ಬಿಚ್ಚುನೋಟ
ಶಂಕರಪ್ಪ ತೋರಣಗಲ್ಲು ಎನ್, Shankarappa Toranagallu N
Rs. 198/-   Rs. 220

Latest Books
ಕನ್ನಡ ಕಾವ್ಯಗಳಲ್ಲಿ ಚಾರಿತ್ರಿಕ ಅಂಶಗಳು

Rs. 180/-   Rs. 200
ಸಾಮಾನ್ಯ ಮಾನಸಿಕ ಸಾಮರ್ಥ್ಯಗಳು
ಯೋಗಾನಂದನ್ ಕೆ ಆರ್, Yoganandan K R
Rs. 225/-   Rs. 250
ನೊಂದ ಮಹಿಳೆಯರು ಆತ್ಮವಿಶ್ವಾಸದೆಡೆಗೆ
ಜಯದೇವ ಜಿ ಎಸ್, Jayadeva G S
Rs. 63/-   Rs. 70
ಗುತ್ತಿನಿಂದ ಸೈನಿಕ ಜಗತ್ತಿಗೆ
ಎಸ್. ಆರ್. ಹೆಗ್ಗಡೆ, S R Hegde
Rs. 68/-   Rs. 75


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.