Items
0
Total
  0.00 
Welcome Guest.
Due to COVID impact/lockdown, delivery schedules may get delayed

 
Rs. 50   
10%
 
 
Rs. 45/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್
ಈಗಿನ ಮುದ್ರಣದ ಸಂಖ್ಯೆ : 1
ಪುಸ್ತಕದ ಮೂಲ : ಹಿಂದಿ
ಮುದ್ರಣದ ವರ್ಷ : 1997
ರಕ್ಷಾ ಪುಟ : ಸಾದಾ
ಪುಟಗಳು : 144
ಪುಸ್ತಕದ ಗಾತ್ರ : 1/8 Crown Size
ISBN : 9788173022876
ಕೋಡ್ : 000485

ನಗರದಲ್ಲಿ ಯಾವುದೇ ಕ್ಷಣದಲ್ಲಿ ಕೋಮುಗಲಭೆ ಪ್ರಾರಂಭವಾಗಬಹುದಾದ ಸೂಚನೆಗಳಿವೆ. ಒಟ್ಟಿನಲ್ಲಿ ಪರಿಸ್ಥಿತಿ ಬಹಳ ನಾಜೂಕಿನದು, ಅಷ್ಟೇ ಗಂಭೀರ. ಆದರೆ ನಮ್ಮ ದೇಶದಲ್ಲಿ ಇದೆಲ್ಲ ಆಗಾಗ ನಡೆಯುವಂಥದ್ದೇ ! ಮಂತ್ರಿ ಮಹೋದಯರಿಗೆ, ಅಧಿಕಾರಿಗಳಿಗೆ, ವ್ಯಾಪಾರಿಗಳಿಗೆ, ನಾಗರಿಕರಿಗೆ, ಸಾಮಾನ್ಯ ಜನರಿಗೆ ಇಂಥ ಪರಿಸ್ಥಿತಿಯಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ಅನುಭವವೂ ಇದೆ ! ಆದರೆ, ಸಂಭಾವ್ಯ ಕೋಮುಗಲಭೆಯಿಂದ ಮೇಲಿನ ಎಲ್ಲರ ನಿರೀಕ್ಷೆಗಳು ವಿಲಕ್ಷಣ ರೀತಿಯಲ್ಲಿ ಬದಲಾವಣೆ ಹೊಂದುತ್ತವೆ. ಮನುಷ್ಯತ್ವ ಹಿಂದೆ ಸರಿದು, ಸ್ವಾರ್ಥ, ನೀಚತನ ಮುಂದೆ ಬರುತ್ತವೆ. ಇವೆಲ್ಲವನ್ನು ಚಿತ್ರಿಸುವ ವಿಡಂಬನಾತ್ಮಕ ನಾಟಕ ‘ಪರಿಹಾರ’ ಇಂದಿನ ಪರಿಸ್ಥಿತಿಯ ಮುಖಕ್ಕೆ ಹಿಡಿದ ಕೈಗನ್ನಡಿ.

ಲೇಖಕರ ಇತರ ಕೃತಿಗಳು
10%
ಭೀಷ್ಮ ಸಾಹನಿ ಅವರ ....
ಭೀಷ್ಮ ಸಾಹನಿ, Bheeshma Sahni
Rs. 195    Rs. 176
10%
ಮಯ್ಯಾದಾಸನ ವಾಡೆ
ಭೀಷ್ಮ ಸಾಹನಿ, Bheeshma Sahni
Rs. 160    Rs. 144
Rs. 240    Rs. 216
Best Sellers
ಮಕ್ಕಳಿಗಾಗಿ ಮಹಾಭಾರತದ (ವಾಸನ್ ಬಹುವರ್ಣ ಸಚಿತ್ರ ಕಥೆ)
ವಾಸನ್ ಪಬ್ಲಿಕೇಷನ್ಸ್ ಸಂಪಾದಕ ಮಂಡಳಿ, Vasan publications Editorial Board
Rs. 99/-   Rs. 110
ಪ್ರೌಢರಿಗಾಗಿ ಸುಲಭ ಇಂಗ್ಲಿಷ್ ವ್ಯಾಕರಣ
ರಾಮಚಂದ್ರ ಭಟ್ಟ ಎ, Ramachandra Bhat A
Rs. 86/-   Rs. 95
ನೂರರ ನೋಟ : ಸ್ವಾತಂತ್ರ್ಯ ಸೇನಾನಿ ಎಚ್ ಎಸ್ ದೊರೆಸ್ವಾಮಿ
ದೊರೆಸ್ವಾಮಿ ಎಚ್ ಎಸ್, Doreswamy H S
Rs. 99/-   Rs. 110
ಪ್ರಕೃತಿ ಸಂಜೀವಿನಿ ಔಷಧೀಯ ಗುಣಗಳು
ಸ್ವಾಮಿ ನಾರಾಯಣ ತೀರ್ಥ, Swami Narayana Teertha
Rs. 266/-   Rs. 295

Latest Books
ಬೃಹತ್ ಶುಭಾಷಿತ ಕೋಶ
ನಾಗರಾಜರಾವ್ ಎಂ ವಿ, Nagarajarao M v
Rs. 360/-   Rs. 400
ಎಳೆಯರಿಗಾಗಿ ಪಂಚತಂತ್ರದ ಕಥೆಗಳು
ಗೋಪಾಲಕೃಷ್ಣ ಉಡುಪ ಎನ್, Gopalakrishna Udupa N
Rs. 149/-   Rs. 165
ಎಲ್ಲಾನು ಮಾಡುವುದು ಹೊಟ್ಟೆಗಾಗಿ
ಜೋಗಿ, Jogi
Rs. 86/-   Rs. 95
PSI ಭಾಷಾಂತರ ಮತ್ತು ಸಾರಾಂಶ ಬರವಣಿಗೆ
ಬಾಬು ರೆಡ್ಡಿ, Babu Reddy
Rs. 225/-   Rs. 250


 
 
 
Newsletter SignupEmail
City

Copyright © 2011-2020. Navakarnataka Publications Private Limited., Bangalore. Developed & Maintained by
Dhruva Consulting, Bangalore.