Items
0
Total
  0.00 
Welcome Guest.
Kindly Excuse if any delay and delivery issues by Courier due to Lock down

 
Rs. 400    
10%
Rs. 360/-
 
 
Dispatched within 7 Business Days
FREE Home Delivery
(For purchase of Rs 399/- and above)

    
  • ವಿವರಗಳು
  • ಪುಸ್ತಕದ ಬಗ್ಗೆ
  • ಲೇಖಕರ ಬಗ್ಗೆ
ಪ್ರಕಾಶಕರು : ಸಮಾಜ ಪುಸ್ತಕಾಲಯ, Samaja Pustakalaya
ಈಗಿನ ಮುದ್ರಣದ ಸಂಖ್ಯೆ : 6
ಮುದ್ರಣದ ವರ್ಷ : 2013
ರಕ್ಷಾ ಪುಟ : ಸಾದಾ
ಪುಟಗಳು : 632
ಪುಸ್ತಕದ ಗಾತ್ರ : 1/8 Demy Size
ಕೋಡ್ : 180586

ಪುರಾತನ ಗ್ರೀಕರಿಂದ ಪ್ರಾರಂಭವಾಗಿ ಈ ಶತಮಾನದ ಮಧ್ಯಭಾಗದವರೆಗಿನ ಸುಮಾರು ಎರಡೂವರೆ ಸಾವಿರ ವರ್ಷಗಳ ಸುದೀರ್ಘ ಕಾಲಾವಧಿಯಲ್ಲಿ ಪಾಶ್ಚಾತ್ಯ ವಿಮರ್ಶಕರು ಪ್ರಕ್ರಿಯೆ, ಅದರಿಂದಗುವ ಪರಿಣಾಮ, ಪಡೆಯಬಹುದಾದ ಪ್ರಯೋಜನ ಎಂದು ಮುಂತಾಗಿ ನಡೆಸಿದ ವಿಚಾರಮಂಥನದ ಸ್ಥೂಲವಾದ ಒಂದು ಪರಿಚಯವನ್ನು ಮಾಡಿಕೊಡುವ ಯತ್ನವನ್ನು ಇಲ್ಲಿ ಮಾಡಲಾಗಿದೆ. ಪಾಶ್ಚಾತ್ಯ ಕಾವ್ಯಚಿಂತನದ ಕ್ಷೇತ್ರದಲ್ಲಿ ಸೀಮಾಪುರುಷರೆನ್ನಬಹುದಾದ ಹದಿನಾರು ಜನ ಹಿರಿಯರ ಕಾರ್ಯವಿಶೇಷದ ಸುತ್ತ ಮಧ್ಯಾವಧಿಯ ಬೆಳವಣಿಗೆಗಳನ್ನು ಹಿನ್ನೆಲೆಯೆಂದೋ, ಮುನ್ಸೂಚನೆಗಳೆಂದೋ ಹೊಂದಿಸಿಕೊಂಡು ಒಟ್ಟಿನಲ್ಲಿ ಸಾಹಿತ್ಯ ತತ್ತ್ವವನ್ನು ಕುರಿತ ಅವರ ವಿಚಾರ ವಿಶ್ಲೇಷಣೆ ಎಷ್ಟು ವಿಸ್ತಾರವಾಗಿ, ವೈವಿಧ್ಯಪೂರ್ಣವಾಗಿ ಬೆಳೆದಿದೆ ಎನ್ನುವುದನ್ನು ಇಲ್ಲಿ ಕಾಣಬಹುದು. ಇದು ಪಾಶ್ಚಾತ್ಯ ವಿಮರ್ಶೆಯ ಚರಿತ್ರೆಯಲ್ಲಿ, ಒಂದು ಪಕ್ಷಿನೋಟವೂ ಅಲ್ಲ, ಇನ್ನೂ ದೂರದ ಎತ್ತರದಿಂದ ಕಂಡಾಗ ಕೆಳಗಡೆ ಒಂದು (ವಿಚಾರ) ಪ್ರವಾಹ ತನ್ನ ಪರಿಸರಕ್ಕೆ ಅನುಗುಣವಾಗಿ, ಕಾಲಕಾಲಕ್ಕೆ ಹೊಸ ದಿಕ್ಕು ದಾರಿಗಳನ್ನು ಕಂಡುಕೊಂಡು ಮುಂದುವರಿದ ಬಗೆಯನ್ನು ತೋರಿಸುವ ಒಂದು ವೈಮಾನಿಕ ನೋಟ ಇಲ್ಲಿದೆ.

ಲೇಖಕರ ಇತರ ಕೃತಿಗಳು
10%
ಡಾ. ಅಂಬೇಡ್ಕರ್ (ವ್ಯಕ್ತಿ ....
ಇನಾಂದಾರ್ ವಿ ಎಂ, Inamdar V M
Rs. 90    Rs. 81
Best Sellers
Our Parliament
Subhash C Kashyap
Rs. 131/-   Rs. 145
ಸಣ್ಣ ಕತೆಗಳು--ಸಂಪುಟ--5
ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ), Masti Venkatesh Iyengar (Srinivasa)
Rs. 171/-   Rs. 190
Living with the Himalayan Masters
Swami Rama
Rs. 383/-   Rs. 425
ಕರ್ನಾಟಕದ ಸೂಫಿಗಳು
ರಹಮತ್ ತರೀಕೆರೆ, Rahamath Tarikere
Rs. 135/-   Rs. 150

Latest Books
ಭೀಷ್ಮ ಪ್ರಜ್ಞೆ : ವಿಚಾರ - ವಿಮರ್ಶೆ
ಅನಂತಮೂರ್ತಿ ಯು ಆರ್, Ananthamurthy U R
Rs. 90/-   Rs. 100
ಭಾರತದ ಮುಸ್ಲಿಮರು : ಬೆಳಕು ಬೀರುವ ಭಾಷಣಗಳು
ಚೇತನಾ ತೀರ್ಥಹಳ್ಳಿ, Chetana Teerthahalli
Rs. 81/-   Rs. 90
ಹಾಣಾದಿ : ಕಾದಂಬರಿ
ಕಪಿಲ ಪಿ ಹುಮನಾಬಾದೆ, Kapila P Humanabade
Rs. 90/-   Rs. 100
ಭಾರತ ಚರಿತ್ರೆಯಲ್ಲಿ ರೈತ
ಇರ್ಫಾನ್ ಹಬೀಬ್, Irfan Habib
Rs. 54/-   Rs. 60


 
 
 
Newsletter Signup



Email
City

Copyright © 2011-2019. Navakarnataka Publications Private Limited., Bangalore. Developed & Maintained by
Dhruva Consulting, Bangalore.