|
|

|  |
Dispatched within 7 Business Days |
 | FREE Home Delivery (For purchase of Rs 399/- and above) |
| |
- ವಿವರಗಳು
- ಪುಸ್ತಕದ ಬಗ್ಗೆ
- ಲೇಖಕರ ಬಗ್ಗೆ
ಪ್ರಕಾಶಕರು |
: |
ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್ |
ಈಗಿನ ಮುದ್ರಣದ ಸಂಖ್ಯೆ |
: |
1 |
ಪುಸ್ತಕದ ಮೂಲ |
: |
ಇಂಗ್ಲಿಷ್ |
ಮುದ್ರಣದ ವರ್ಷ |
: |
2015 |
ರಕ್ಷಾ ಪುಟ |
: |
ಸಾದಾ |
ಪುಟಗಳು |
: |
36 |
ಪುಸ್ತಕದ ಗಾತ್ರ |
: |
1/4 Crown Size |
ISBN |
: |
9788184676112 |
ಕೋಡ್ |
: |
002556 |
ಈ ಪುಸ್ತದಲ್ಲಿ ಆಫ್ರಿಕಾದ ಅತ್ಯಂತ ಅಪರೂಪದ ಚಿತ್ರಗಳು ಇಲ್ಲಿವೆ ಮತ್ತು ಈ ಕಪ್ಪು ಬಿಳುಪಿನ ಚಿತ್ರಗಳು ಪ್ರಥಮ ನೋಟದಲ್ಲೇ ತಮ್ಮ ವಿಸ್ತಾರವನ್ನು, ಆಳವನ್ನು ತೆರೆದಿಡುತ್ತವೆ ಮಾನ್ಯ ಘೋರ್ಪಡೆಯವರು ಅನುಭವವೂ ಬಹಳ ಸ್ವರಸ್ಯಕರವಾಗಿದೆ. ವನ್ಯಜೀವಿಗಳ ಸ್ವಭಾವಗಳನ್ನು ಘೋರ್ಪಡೆಯವರು ಆದಷ್ಟು ಚೆನ್ನಾಗಿ ಅರ್ಥಮಾಡಿಕೋಂಡಿದ್ದರೆಂಬುದನ್ನು ಇಲ್ಲಿ ವಿವರವಾಗಿ ಕಾಣಬಹುದು. ಪ್ರಕೃತಿಯ ಎಲ್ಲ ಜೀವಿಗಳೊಂದಿಗಿನ ತಾದಾತ್ಮ್ಯಕ್ಕೆ ಘೋರ್ಪಡೆಯವರೆ ಸಾಕ್ಷಿ.
|
ಕರ್ನಾಟಕ ರಾಜ್ಯದಲ್ಲಿ ಅರ್ಥ ಮಂತ್ರಿಯಾಗಿ, ಗ್ರಾಮೀಣಾಭಿವೃದ್ಡಿ ಮತ್ತು ಪಂಚಾಯತ್ ರಾಜ್ ಮಂತ್ರಿಯಾಗಿ ಕಾರ್ಯನಿರ್ವಹಿಸಿ ರಾಜಕೀಯ ವಲಯದಲ್ಲೇ "ಮಾದರಿ ರಾಜಕಾರಣಿ" ಎನಿಸಿಕೊಂಡವರು. ತಮ್ಮೆಲ್ಲ ಕಾರ್ಯ ಒತ್ತಡದ ನಡುವೆಯೂ ಛಾಯಾಗ್ರಹಣವನ್ನು ಹವ್ಯಾಸವಾಗಿ ಬೆಳೆಸಿಕೊಂಡವರು. ಅವರು ತೆರೆದಿರಿವ ಅತ್ಯುತ್ತಮ ಛಾಯಾಚಿತ್ರಗಳು ದೇಶ ವಿದೇಶಗಳಲ್ಲಿ ಜನಪ್ರಿಯತೆಯನ್ನು ಪಡೆದಿವೆ ಮತ್ತು ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿವೆ. ಈ ಕ್ಷೇತ್ರದಲ್ಲಿ ಹಲವು ಪ್ರಥಮಗಳನ್ನು ಸಾಧೆಸಿರುವ ಮತ್ತು ಭಾರತಕ್ಕೆ ಕೀರ್ತಿ ತಂದಿರುವ ಅಪೂರ್ವ ವ್ಯಕ್ತಿತ್ವ ಅವರದು.
|
|
| | |
|
|
|
|
|
|
|